4 ಡಿಸೆಂಬರ್ 2021 ರಂದು ಖಗ್ರಾಸ ಸೂರ್ಯ ಗ್ರಹಣ ಈ ನಾಲ್ಕು ರಾಶಿಯ ಜನರು ಶ್ರೀಮಂತರಾಗುವ ಕಾಲ…4 ಡಿಸೆಂಬರ್ 2021 ರಂದು ಈ 4 ರಾಶಿಯವರು ಶ್ರೀಮಂತರು ಆಗಲಿದ್ದಾರೆ ಈ ದಿನದಂದು ವರ್ಷದ ಕೊನೆಯ ಸೂರ್ಯಗ್ರಹಣ ಹಿಡಿಯಲಿದೆ. ಈ ನಾಲ್ಕು ರಾಶಿಯವರ ಜೀವನದಲ್ಲಿ ಮಹತ್ತರವಾದ ಬದಲಾವಣೆಗಳು ಆಗಲಿದೆ. ಅಷ್ಟೇ ಅಲ್ಲದೆ ಈ ರಾಶಿಯವರ ಜೀವನದಲ್ಲಿ ಹಣದ ಸುರಿಮಳೆಯೇ ಬೀಳುತ್ತದೆ. ವರ್ಷದಲ್ಲಿ ಕೊನೆಯ ಈ ಒಂದು ಸೂರ್ಯಗ್ರಹಣವು ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯ ತಿಥಿಯ ದಿನದಂದು ಶನಿವಾರದ ದಿನದಂದು ಈ ಒಂದು ಸೂರ್ಯ ಗ್ರಹಣವು ನಡೆಯಲಿದೆ. ಈ ಒಂದು ಸೂರ್ಯಗ್ರಹಣ 3 ಡಿಸೆಂಬರ್ 4 ನೇ ತಾರೀಕು 2021 ನೇ ಇಸ್ವಿ ಮುಂಜಾನೆ 10:43 ನಿಮಿಷದಿಂದ 3:07 ನಿಮಿಷಕ್ಕೆ ಮುಕ್ತಾಯವಾಗುತ್ತದೆ. ವರ್ಷದ ಕೊನೆಯ ಚಂದ್ರ ಗ್ರಹಣವು 19 ನವೆಂಬರ್ 2021 ನೇ ಇಸವಿ ಅಂದು ನಡೆಯಿತು ಚಂದ್ರಗ್ರಹಣದ ಆದ 15 ದಿನದ ಒಳಗಾಗಿ ಈ ಒಂದು ಸೂರ್ಯಗ್ರಹಣವು ಬರುತ್ತಿದೆ.

ಜ್ಯೋತಿಷ್ಯಶಾಸ್ತ್ರದಲ್ಲಿ ಇಷ್ಟು ಕಡಿಮೆ ಸಮಯದಲ್ಲಿ ಬೀಳುವಂತಹ ಗ್ರಹಣಗಳನ್ನು ಅಶುಭ ಅಂತ ತಿಳಿಸಿದ್ದಾರೆ. ಹಾಗಾಗಿ ಜನರ ಧನ ಸಂಪತ್ತಾಗಿಲಿ, ಆರೋಗ್ಯದ ಮೇಲೆ ಮತ್ತು ಮುಂದಿನ ಜೀವನದ ಮೇಲೆ ಇದು ತುಂಬಾನೇ ಪರಿಣಾಮವನ್ನು ಬೀರುತ್ತದೆ. ಈ ಒಂದು ಸೂರ್ಯಗ್ರಹಣವು ಅಟ್ಲಾಂಟಿಕ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಅಮೆರಿಕದಲ್ಲಿ ಕಾಣಿಸುತ್ತದೆ. ಈ ಒಂದು ಗ್ರಹಣವನ್ನು ಭಾರತದಲ್ಲಿ ನೋಡಲು ಸಾಧ್ಯವಾಗುವುದಿಲ್ಲ ಅದಾಗಿ ಒಂದು ಗ್ರಹಣದ ಸೂತಕ ಕಾಲಕ್ಕೆ ಅಷ್ಟೊಂದು ಮಾನ್ಯತೆ ಇರುವುದಿಲ್ಲ ನಮ್ಮ ದೇಶದಲ್ಲಿ. ಇಲ್ಲಿ ಸೂರ್ಯಗ್ರಹಣದ 12 ಗಂಟೆ ಮುಂಚೆಯೇ ಸೂತಕದ ಕಾಲ ಪ್ರಾರಂಭವಾಗುತ್ತದೆ. ಈ ಒಂದು ಗ್ರಹಣ ಉಪಚಾಯ ಗ್ರಹಣವಾಗಿರುತ್ತದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪೂರ್ಣ ಗ್ರಹಣ ಆದಾಗಲೇ ಅದನ್ನು ಸೂತಕ ಛಾಯಾ ಎಂದು ಪರಿಗಣಿಸಲಾಗುತ್ತದೆ.

By admin

Leave a Reply

Your email address will not be published. Required fields are marked *