ತಮ್ಮ ವಯಸ್ಸಿಗಿಂತ ಚಿಕ್ಕವರಾಗಿ ಇರುವವರನ್ನು ಮದುವೆಯಾಗಿರುವ ನಟ-ನಟಿಯರ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ.ಮೊದಲನೇದಾಗಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕಾ ಈ ಜೋಡಿ 2003 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಉಪೇಂದ್ರ ಅವರು ಪ್ರಿಯಾಂಕ ಅವರಿಗಿಂತ ಒಂಬತ್ತು ವರ್ಷ ವಯಸ್ಸಿನಲ್ಲಿ ದೊಡ್ಡವರು. ಎರಡನೆಯದಾಗಿ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಈ ಜೋಡಿ ಪ್ರೀತಿಸಿ 2018 ಏಪ್ರಿಲ್ ತಿಂಗಳಿನಲ್ಲಿ ಮದುವೆಯಾದರೂ ಚಿರಂಜೀವಿ ಸರ್ಜಾ ಅವರು ಮೇಘನಾ ರಾಜ್ ಅವರಿಗಿಂತ ವಯಸ್ಸಿನಲ್ಲಿ ಐದು ವರ್ಷ ದೊಡ್ಡವರು. ಮೂರನೇದಾಗಿ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಪ್ರೀತಿಸಿ ಡಿಸೆಂಬರ್ 2016 ರಂದು ಮದುವೆಯಾದರು ರಾಧಿಕಾ ಪಂಡಿತ್ ಯಶ್ ಅವರಿಗಿಂತ ಎರಡು ವರ್ಷ ದೊಡ್ಡವರು. ನಾಲ್ಕನೆಯದಾಗಿ ಧ್ರುವ ಸರ್ಜಾ ಮತ್ತು ಪ್ರೇರಣ ಈ ಜೋಡಿ ಪ್ರೀತಿಸಿ ನವಂಬರ್ 2019ರಂದು ಮದುವೆಯಾದರೂ ಧ್ರುವ ಸರ್ಜಾ ಅವರು ಪ್ರೇರಣ ಅವರಿಗಿಂತ ವಯಸ್ಸಿನಲ್ಲಿ ನಾಲ್ಕು ವರ್ಷ ದೊಡ್ಡವರು.

ಐದನೆಯದಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ಅಶ್ವಿನಿ ಅವರು ಈ ಜೋಡಿ ಡಿಸೆಂಬರ್ 1999 ರಲ್ಲಿ ವಿವಾಹವಾದರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಶ್ವಿನಿ ಅವರಿಗಿಂತ ವಯಸ್ಸಿನಲ್ಲಿ ಎರಡು ವರ್ಷ ದೊಡ್ಡವರು. ಆರನೆಯದಾಗಿ ದುನಿಯಾ ವಿಜಯ್ ಮತ್ತು ಕೀರ್ತಿ ಈ ಜೋಡಿ 2016 ರಲ್ಲಿ ಪ್ರೀತಿಸಿ ಮದುವೆಯಾದರೂ ದುನಿಯಾ ವಿಜಯ್ ಕೀರ್ತಿ ಅವರಿಗಿಂತ 16ವರ್ಷ ದೊಡ್ಡವರು. ಏಳನೆಯದಾಗಿ ಅನುಪ್ರಭಾಕರ್ ಮತ್ತು ರಘು ಮುಖರ್ಜಿ ಅವರು ಇವರು 2016 ರಂದು ಮದುವೆಯಾದರೂ ಅನುಪ್ರಭಾಕರ್ ಅವರು ರಘುಮುಖರ್ಜಿ ಅವರಿಗಿಂತ ಒಂದು ವರ್ಷ ದೊಡ್ಡವರು. ಎಂಟನೆಯದಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ವಿಜಯಲಕ್ಷ್ಮಿ ಈ ಜೋಡಿ 2020 ಮೇ ತಿಂಗಳಿನಲ್ಲಿ ಮದುವೆಯಾದರೂ ದರ್ಶನ್ ಅವರು ವಿಜಯಲಕ್ಷ್ಮಿ ಅವರಿಗಿಂತ ವಯಸ್ಸಿನಲ್ಲಿ ಐದು ವರ್ಷ ದೊಡ್ಡವರು.

By admin

Leave a Reply

Your email address will not be published. Required fields are marked *