ಪುನೀತ್ ರಾಜಕುಮಾರ್ ಅವರು ಇದ್ದಕ್ಕಿದ್ದ ಹಾಗೆ ಬಿದ್ದಾಗ ಅವರನ್ನು ಮೇಲೆ ಎತ್ತಿದವರು ಯಾರು ಗೊತ್ತಾ... » Karnataka's Best News Portal

ಪುನೀತ್ ರಾಜಕುಮಾರ್ ಅವರು ಇದ್ದಕ್ಕಿದ್ದ ಹಾಗೆ ಬಿದ್ದಾಗ ಅವರನ್ನು ಮೇಲೆ ಎತ್ತಿದವರು ಯಾರು ಗೊತ್ತಾ…

ಪುನೀತ್ ರಾಜಕುಮಾರ್ ಅವರು ಇದ್ದಕ್ಕಿದ್ದ ಹಾಗೆ ಬಿದ್ದಾಗ ಅವರನ್ನು ಮೇಲೆ ಎತ್ತಿದವರು ಯಾರು ಗೊತ್ತಾ…ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮೆಲ್ಲರನ್ನು ಬಿಟ್ಟು ಹೋಗಿ ಒಂದು ತಿಂಗಳು ಕಳೆದಿದೆ ಆದರೂ ಕೂಡ ಅವರು ನಮ್ಮ ಜೊತೆ ಇಲ್ಲ ಎಂಬ ವಿಚಾರವನ್ನು ಈಗಲೂ ಕೂಡ ನಮ್ಮಿಂದ ಸಹಿಸಿಕೊಳ್ಳಯ ಆಗುತ್ತಿಲ್ಲ. ಅಭಿಮಾನಿಗಳಿಗೆ ನಿಜಕ್ಕೂ ಕೂಡ ಪುನೀತ್ ಅವರು ಇಲ್ಲ ಎಂಬುದನ್ನು ಇಂದಿಗೂ ಕೂಡ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜೊತೆಗಿರದ ಜೀವ ಎಂದಿಗೂ ಜೊತೆಗೆ ಜೀವಂತವಾಗಿರುತ್ತದೆ ಎಂಬ ಮಾತಿನ ಪ್ರಕಾರ ಪುನೀತ್ ಅವರು ನಮ್ಮ ಜೊತೆ ಶಾರೀರಿಕವಾಗಿ ಇಲ್ಲದಿದ್ದರೂ ಅವರ ನೆನಪು ನಮ್ಮ ಜೊತೆ ಸದಾ ಇರುತ್ತದೆ ಅಂತ ಅಭಿಮಾನಿಗಳು ಮತ್ತು ಅಪ್ಪು ಅವರ ಕುಟುಂಬಸ್ಥರು ಇಂದಿಗೂ ಕೂಡ ಜೀವನ ಸಾಗಿಸುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನಂಬರ್ 1 ಡ್ಯಾನ್ಸರ್ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ.

ಅವರ ರೀತಿಯಲ್ಲಿ ಡ್ಯಾನ್ಸ್ ಮಾಡಲು ಯಾರಿಂದಲೂ ಕೂಡ ಸಾಧ್ಯವಿಲ್ಲ ಎಂಬುದು ಈಗಾಗಲೇ ಸಾಕಷ್ಟು ಬಾರಿ ಸಾಬೀತಾಗಿದೆ. ರಶ್ಮಿಕ ಮದ್ದಣ್ಣ ಅವರ ಜೊತೆ ರಾಜಕುಮಾರ ಎಂಬ ಸಿನಿಮಾವನ್ನು ಮಾಡಬೇಕಾದರೆ ಶೂಟಿಂಗ್ ವೇಳೆಯಲ್ಲಿ ಅಪ್ಪು ಅವರು ಇದ್ದಕ್ಕಿದ್ದ ಹಾಗೆ ಮೇಲಿನಿಂದ ಕೆಳಕ್ಕೆ ಬೀಳುತ್ತಾರೆ ಆಗ ಅಲ್ಲೇ ಸೆಟ್ನಲ್ಲಿ ಇದ್ದಂತಹ ವ್ಯಕ್ತಿಯೊಬ್ಬರು ಅವರನ್ನು ಮೇಲಕ್ಕೆತ್ತುತ್ತಾರೆ ಇದೀಗ ಅವರು ಬಿದ್ದಂತಹ ಈ ಒಂದು ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗುತ್ತಿದೆ. ಅಪ್ಪು ಅವರು ತುಂಬಾನೇ ಫಿಟ್ ನೆಸ್ ಗೆ ಹೆಚ್ಚು ಒತ್ತು ನೀಡುತ್ತಿದ್ದರು ಅಷ್ಟೇ ಅಲ್ಲದೆ ವ್ಯಾಯಾಮ ಮಾಡಿ ತಮ್ಮ ದೇಹವನ್ನು ದಂಡಿಸುತ್ತಿದ್ದರು ಎಂಬ ವಿಚಾರ ಎಲ್ಲರಿಗೂ ಕೂಡ ತಿಳಿದೇ ಇದೆ.

WhatsApp Group Join Now
Telegram Group Join Now
[irp]


crossorigin="anonymous">