4 ಡಿಸೆಂಬರ್ ಸೂರ್ಯಗ್ರಹಣ ಮತ್ತು ಅಮಾವಾಸ್ಯೆ ಎರಡು ಒಂದೇ ದಿನ ಐದು ರಾಶಿಯವರಿಗೆ ರಾಜಯೋಗ ಯಾರು ಅವರು ಅಂತ ನೋಡಿ…ಈ ವರ್ಷದ ಅಪರೂಪದ ಸೂರ್ಯಗ್ರಹಣ ಹಾಗೂ 2021ನೇ ಇಸ್ವಿಯ ಕೊನೆಯ ಸೂರ್ಯಗ್ರಹಣ ಎಂದು ಕರೆಯಲ್ಪಡುವ ಸೂರ್ಯಗ್ರಹಣವು ಇದೇ ತಿಂಗಳ 4ನೇ ತಾರೀಕು ಶನಿವಾರ ದಿನ ಗೋಚರಿಸಲಿದೆ. ಡಿಸೆಂಬರ್ 4ನೇ ತಾರೀಕು ಸೂರ್ಯಗ್ರಹಣದ ಜೊತೆ ಅಮಾವಾಸ್ಯೆ ಇರುವುದರಿಂದ ಇದು ಬಹಳ ಶಕ್ತಿಶಾಲಿಯಾದಂತಹ ಸೂರ್ಯಗ್ರಹಣ ಅಂತ ಕರೆಯಬಹುದು. ಸೂರ್ಯಗ್ರಹಣದ ನಂತರ ಲಕ್ಷ್ಮೀದೇವಿಯ ಪ್ರಭಾವದಿಂದ ಈ ಐದು ರಾಶಿಯವರಿಗೆ ತುಂಬಾನೇ ಒಳ್ಳೆಯ ದಿನಗಳು ಕೂಡಿ ಬರಲಿದೆ ರಾಜಯೋಗ ಅಂತಾನೂ ಕರೆಯಬಹುದು. ಈ ಐದು ರಾಶಿಯವರ ಜೀವನದಲ್ಲಿ ಲಕ್ಷ್ಮೀದೇವಿಯು ಆಗಮಿಸಲಿದ್ದಾರೆ ಭಾರತ ದೇಶದಲ್ಲಿ ಹಲವು ಭಾಗದಲ್ಲಿ ಈ ಒಂದು ಸೂರ್ಯ ಗ್ರಹಣ ಸಂಭವಿಸಲಿದೆ. ಇನ್ನು ಈ ಒಂದು ಸೂರ್ಯಗ್ರಹಣವು ಯಾವ ಸಮಯದಲ್ಲಿ ಪ್ರಾರಂಭವಾಗುತ್ತದೆ ಎಂಬುದನ್ನು ನೋಡುವುದಾದರೆ.

ಮುಂಜಾನೆ 10:59 ನಿಮಿಷಕ್ಕೆ ಪ್ರಾರಂಭವಾಗಿ ಜನ 3:07 ನಿಮಿಷಕ್ಕೆ ಈ ಒಂದು ಗ್ರಹಣವು ಮುಕ್ತಾಯವಾಗಲಿದೆ. ಈ ಒಂದು ಗ್ರಹಣ ಕಾಲವು ಸಂಭವಿಸಿದ ನಂತರ ಯಾವ ರಾಶಿಯವರಿಗೆ ರಾಜಯೋಗ ಇದೆ ಎಂಬುವುದನ್ನು ನೋಡುವುದಾದರೆ. ಮೊದಲನೆಯದಾಗಿ ವೃಶ್ಚಿಕಾ ರಾಶಿ ಈ ರಾಶಿಯವರಿಗೆ ರಾಜಯೋಗ ದೊರೆಯಲಿದೆ ಆದರೆ ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಬೇಕಾಗುತ್ತದೆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ. ನಕಾರಾತ್ಮಕ ಆಲೋಚನೆಗಳನ್ನು ಈಗಲೇ ನಿಮ್ಮ ಮನಸ್ಸಿನಿಂದ ತೆಗೆದು ಹಾಕಿ ಸಕಾರತ್ಮಕ ಆಲೋಚನೆಗಳನ್ನು ರೂಡಿಸಿಕೊಳ್ಳಿ ಅಷ್ಟೇ ಅಲ್ಲದೆ ಆರ್ಥಿಕ ಸಮಸ್ಯೆಗಳು ದೂರವಾಗಲಿದೆ. ಎರಡನೆಯದಾಗಿ ಮೇಷ ರಾಶಿ ಈ ರಾಶಿಯ ಜನರು ತಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚು ಗಮನ ಅರಿಸುವುದರಿಂದ ಆರ್ಥಿಕವಾಗಿ ತುಂಬಾನೇ ಲಾಭವನ್ನು ಪಡೆಯಬಹುದಾಗಿದೆ.

By admin

Leave a Reply

Your email address will not be published. Required fields are marked *