ಕನ್ನಡ ಸಿನಿಮಾ ನಟಿಯರ ನಿಜವಾದ ವಯಸ್ಸು ಎಷ್ಟು ಗೊತ್ತಾ 30 ವರ್ಷ ದಾಟಿದ ನಟಿಯರು ಇವರೇ ನೋಡಿ... - Karnataka's Best News Portal

ಕನ್ನಡ ಸಿನಿಮಾ ನಟಿಯರ ನಿಜವಾದ ವಯಸ್ಸು ಎಷ್ಟು ಗೊತ್ತಾ 30 ವರ್ಷ ದಾಟಿದ ನಟಿಯರು ಇವರೇ ನೋಡಿ…

ಕನ್ನಡ ಸಿನಿಮಾ ನಟಿಯರ ನಿಜವಾದ ವಯಸ್ಸು ಎಷ್ಟು ಗೊತ್ತಾ 30 ವರ್ಷ ದಾಟಿದ ನಟಿಯರು ಇವರೇ ನೋಡಿ…

WhatsApp Group Join Now
Telegram Group Join Now

ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವ ನಟಿಯರು ಯಾರು ಮತ್ತು ಅವರ ನಿಜವಾದ ವಯಸ್ಸು ಎಷ್ಟು ಎಂಬುದನ್ನು ಇಂದು ನಿಮಗೆ ಸಂಕ್ಷಿಪ್ತವಾಗಿ ತಿಳಿಸುತ್ತೇವೆ. ನಟಿ ತಾರಾ ಅವರ ವಯಸ್ಸು 47 ವರ್ಷ, ಓಂ ಸಿನಿಮಾದ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೆ ಪಾದರ್ಪಣೆ ಮಾಡಿದ ನಟಿ ಪ್ರೇಮಾ ಅವರ ವಯಸ್ಸು 44 ವರ್ಷ, ಸ್ಯಾಂಡಲ್ ವುಡ್ ಕ್ವೀನ್ ಮೋಹಕ ತಾರೆ ರಮ್ಯಾ ಅವರ ವಯಸ್ಸು 38 ವರ್ಷ, ಕರ್ನಾಟಕದಲ್ಲಿಯೇ ನಂಬರ್ ಆ್ಯಂಕರ್ ಪಟ್ಟ ಗಿಟ್ಟಿಸಿಕೊಂಡಿರುವಂತಹ ಅನುಶ್ರೀ ಅವರ ವಯಸ್ಸು 33 ವರ್ಷ ಇವರು ಸಿನಿಮಾದಲ್ಲೂ ಕೂಡ ನಟನೆ ಮಾಡಿದ್ದಾರೆ, ಅಣ್ಣ ತಂಗಿ ಎಂಬ ಸಿನಿಮಾದ ಮೂಲಕ ಎಲ್ಲರಿಗೂ ಚಿರಪರಿಚಿತ ಆದಂತಹ ನಟಿ ರಾಧಿಕಾ ಅವರ ವಯಸ್ಸು 35 ವರ್ಷ.

ಕೆಂಪೇಗೌಡ ಸಿನಿಮಾದ ಖ್ಯಾತಿಯ ನಟಿ ರಾಗಿಣಿ ಅವರ ವಯಸ್ಸು 35 ವರ್ಷ, ಇನ್ನೂ ಮೇಘನ ರಾಜ್ ಅವರ ವಯಸ್ಸು 31 ವರ್ಷ, ರಾಧಿಕಾ ಪಂಡಿತ್ ಅವರಿಗೆ 37 ವರ್ಷ, ಸಂಜನಾ ಗರ್ಲಾನಿ ಅವರಿಗೆ 31 ವರ್ಷ, ಲೂಸಿಯಾ ಸಿನಿಮಾದಲ್ಲಿ ಪ್ರಖ್ಯಾತಿ ಪಡೆದಂತಹ ಶೃತಿ ಹರಿಹರನ್ ಅವರಿಗೆ 32 ವರ್ಷ ವಯಸ್ಸು, ವಿನಯ್ ಪ್ರಸಾದ್ ಅವರಿಗೆ 57 ವರ್ಷ, ನಟಿ ಪ್ರಿಯಾಮಣಿ ಅವರಿಗೆ 37 ವರ್ಷ, ಪೂಜಾಗಾಂಧಿ ಅವರಿಗೆ 37, ವರ್ಷ ಐಂದ್ರಿತಾ ರೇ ಅವರಿಗೆ 36 ವರ್ಷ, ನಿಖಿತಾ ತುಕ್ರಾಲ್ ಅವರಿಗೆ 41 ವರ್ಷ, ನಟಿ ಶುಭಪುಂಜ ಅವರಿಗೆ 36 ವರ್ಷ, ರಕ್ಷಿತಾ ಪ್ರೇಮ್ ಅವರಿಗೆ 37 ವರ್ಷ, ಇನ್ನೂ ಲವ್ ಮೊಕ್ಟೈಲ್ ಸಿನಿಮಾದ ಜಾತಿಯ ಮಿಲನ ನಾಗರಾಜ್ ಅವರಿಗೆ 32 ವರ್ಷ, ನೀರ್ ದೋಸೆ ಸಿನಿಮಾ ಖ್ಯಾತಿಯ ಹರಿಪ್ರಿಯಾ ಅವರಿಗೆ 30 ವರ್ಷ.

[irp]


crossorigin="anonymous">