ಕನ್ನಡ ಸಿನಿಮಾ ರಂಗದ ನಟ-ನಟಿಯರು ಮೊದಲು ಹೇಗಿದ್ದರು ಹಾಗೂ ಈಗ ಎಷ್ಟು ಸುಂದರವಾಗಿದ್ದಾರೆ ನೋಡಿ…ವಯಸ್ಸಗಿದ್ದರೂ ಕೂಡ ಈಗಲೂ ಕೂಡ ಯುವಕರಿಗಿಂತ ತುಂಬಾನೇ ಸುಂದರವಾಗಿ ಕಾಣುವಂತಹ ನಟ-ನಟಿಯರು ಯಾರು ಎಂಬುದನ್ನು ಇಲ್ಲಿ ಸಂಕ್ಷಿಪ್ತವಾಗಿ ತಿಳಿಸಲಾಗುತ್ತದೆ. ರೆಬಲ್ ಸ್ಟಾರ್ ಅಂಬರೀಶ್ ಅವರ ಧರ್ಮಪತ್ನಿ ಸುಮಲತಾ ಅಂಬರೀಶ್ ಅವರಿಗೆ ಇದೀಗ 59 ವರ್ಷ, ಇನ್ನೂ ಸುಧಾರಣೆ ಗೋವರ್ಧನ್ ಅವರಿಗೆ 51 ವರ್ಷ , ಡೈಲಾಗ್ ಕಿಂಗ್ ಸಾಯಿಕುಮಾರ್ ಅವರ ಇದೀಗ 62 ವರ್ಷ, ಕಿರುತೆರೆ ನಟಿ ರಂಗೋಲಿ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಸಿರಿ ಅವರ ವಯಸ್ಸು 37 ವರ್ಷ, ನಿರ್ಮಾಪಕಿ ಮತ್ತು ನಿರ್ದೇಶಕಿ ಆದಂತಹ ವಿಜಯಲಕ್ಷ್ಮಿ ಸಿಂಗ್ ಅವರಿಗೆ ಇದೀಗ 59 ವರ್ಷ, ರಸಿಕರ ರಾಜ ಶ್ರೀನಾಥ್ ಅವರಿಗೆ ಇದೀಗ 77 ವರ್ಷ, ಕನ್ನಡ ಮತ್ತು ತೆಲುಗು ತಮಿಳು ಮುಂತಾದ ಭಾಷೆಗಳಲ್ಲಿ ನಟಿಸಿರುವಂತಹ ಸುಹಾಸಿನಿ ಅವರಿಗೆ ಇದೀಗ 60 ವರ್ಷ.

ಇನ್ನು ಅವಿನಾಶ್ ಅವರ ಧರ್ಮಪತ್ನಿ ಮಾಳವಿಕಾ ಅವಿನಾಶ್ ಅವರಿಗೆ 46 ವರ್ಷ, ಅರ್ಜುನ್ ಸರ್ಜಾ ಅವರಿಗೆ ಇದೀಗ 59 ವರ್ಷ, ವಿನಯ ಪ್ರಸಾದ್ ಅವರಿಗೆ ಇದೀಗ 56 ವರ್ಷ, ತಾರಾ ಅನುರಾಧ ಅವರಿಗೆ 49 ವರ್ಷ, ಸಿಹಿಕಹಿ ಚಂದ್ರು ಅವರಿಗೆ 61 ವರ್ಷ, ಸಾಧುಕೋಕಿಲ ಅವರಿಗೆ 56 ವರ್ಷ, ಭವ್ಯ ಅವರಿಗೆ 56 ವರ್ಷ ಪ್ರಕಾಶ್ ರಾಜ್ ಅವರಿಗೆ 57 ವರ್ಷ, ರಮೇಶ್ ಅರವಿಂದ್ ಅವರಿಗೆ 57 ವರ್ಷ ರಾಧಿಕಾ ಕುಮಾರಸ್ವಾಮಿ ಅವರಿಗೆ 35ವರ್ಷ ಓಂ ಚಿತ್ರದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಿದಂತಹ ನಟಿ ಪ್ರೇಮಾ ಅವರಿಗೆ ಈಗ 45 ವರ್ಷ.

By admin

Leave a Reply

Your email address will not be published. Required fields are marked *