ಲವ್ ಮಾಡಿ ಮದುವೆ ಆದಂತಹ ಕನ್ನಡದ ಖ್ಯಾತ ನಟ ನಟಿಯರು….ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹಲವಾರು ನಟ ಮತ್ತು ನಟಿಯರು ಪ್ರೀತಿಸಿ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುಖವಾದ ಸಂಸಾರವನ್ನು ನಡೆಸುತ್ತ ಬಂದಿದ್ದಾರೆ, ಸಿನಿಮಾದಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿಯೂ ಲವ್ ಬರ್ಡ್ಸ್ ಗಳಂತೆ ಹಾರಾಡುತ್ತಿದ್ದಾರೆ ಅಂತಹ ನಟ ನಟಿಯರು ಯಾರೆಂದು ನಾವಿಲ್ಲಿ ತಿಳಿಸುತ್ತೇವೆ. ದರ್ಶನ್- ವಿಜಯಲಕ್ಷ್ಮಿ, ಗಣೇಶ್- ಶಿಲ್ಪಾ, ರಾಧಿಕಾ ಪಂಡಿತ್- ಯಶ್, ಪ್ರಜ್ವಲ್- ರಾಗಿಣಿ, ಚಂದನ್ ಶೆಟ್ಟಿ- ನಿವೇದಿತಾ ಗೌಡ, ರಘುಮುಖರ್ಜಿ- ಅನುಪ್ರಭಾಕರ್, ಪ್ರಿಯಾಮಣಿ- ಮುಸ್ತಫಾ ರಾಜ್, ಅಜಯ್ ರಾಂ- ಸ್ಪಂದನ, ಉಪೇಂದ್ರ- ಪ್ರಿಯಾಂಕಾ, ಧ್ರುವ ಸರ್ಜಾ- ಪ್ರೇರಣಾ, ದಿಗಂತ್- ಐಂದ್ರಿತಾ ರೇ, ಶ್ರೀ ಮುರುಳಿ- ವಿದ್ಯಾ, ರಕ್ಷಿತಾ- ಪ್ರೇಮ್, ಲೂಸ್ ಮಾದ ಯೋಗಿ- ಸಾಹಿತ್ಯ, ವಿಜಯ್ ರಾಘವೇಂದ್ರ- ಸ್ಪಂದನ, ಡಾರ್ಲಿಂಗ್ ಕೃಷ್ಣ- ಮಿಲನ ನಾಗರಾಜ್, ವಿನೋದ್ ಪ್ರಭಾಕರ್- ತಾರಿಕ.

ನಮ್ಮ ಕನ್ನಡ ಇಂಡಸ್ಟ್ರಿಯ ಈ ಎಲ್ಲ ಜೋಡಿಗಳು ಸಹ ತಮ್ಮ ಮದುವೆಗೆ ಮೊದಲೇ ಪ್ರೀತಿಸಿ ನಂತರ ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾಗಿ ಈಗ ಸುಖವಾದ ಅಂತಹ ಸಂಸಾರವನ್ನು ನಡೆಸಿಕೊಂಡು ಬರುತ್ತಿದ್ದಾರೆ ಈ ಎಲ್ಲಾ ಜೋಡಿಗಳು ಸಹ ಬೇರೆಯವರಿಗೆ ಸ್ಪೂರ್ತಿ ಎಂದೇ ಹೇಳಬಹುದು. ಹಾಗೆಯೆ ಈ ಎಲ್ಲಾ ನಟ ನಟಿಯರು ಸಹ ನಮ್ಮ ಕನ್ನಡ ಚಿತ್ರರಂಗವನ್ನು ಬೆಳೆಸುವಲ್ಲಿ ಅತಿ ಮುಖ್ಯವಾದ ಅಂತಹ ಪಾತ್ರವನ್ನು ವಹಿಸಿದ್ದಾರೆ ಎಂದೇ ಹೇಳ ಬಹುದು. ಇತರರಿಗೆ ಮಾರ್ಗದರ್ಶನ ವಾಗುವಂತಹ ರೀತಿಯಲ್ಲಿ ಜೋಡಿಗಳು ತಮ್ಮ ಜೀವನವನ್ನು ನಡೆಸಿಕೊಂಡು ಬಂದಿದ್ದಾರೆ ಈ ಮುದ್ದಾದ ಜೋಡಿಗಳ ಫೋಟೋ ನೋಡಲು ವಿಡಿಯೋ ತಪ್ಪದೆ ನೋಡಿ.

By admin

Leave a Reply

Your email address will not be published. Required fields are marked *