2022 ವರ್ಷ ಭವಿಷ್ಯ ಸಿಂಹ ರಾಶಿ ಗೆಟ್ ರೆಡಿ,ಪವಾಡಗಳು ಶುರುವಾಗುತ್ತೆ ದುಡ್ಡೆ ದುಡ್ಡು...! » Karnataka's Best News Portal

2022 ವರ್ಷ ಭವಿಷ್ಯ ಸಿಂಹ ರಾಶಿ ಗೆಟ್ ರೆಡಿ,ಪವಾಡಗಳು ಶುರುವಾಗುತ್ತೆ ದುಡ್ಡೆ ದುಡ್ಡು…!

20211 ರ ಸಿಂಹ ರಾಶಿ ಮತ್ತು ಸಿಂಹ ಲಗ್ನದವರ ರಾಶಿ ಭವಿಷ್ಯ 1ನೇ ತಾರೀಕು, 29 ನೇ ತಾರೀಕು, 10 ನೇ ತಾರೀಕು 19ನೇ ತಾರೀಕು, ಈ ದಿನಾಂಕದಂದು ಹುಟ್ಟಿದಂತಹ ವ್ಯಕ್ತಿಗಳ ವರ್ಷ ಭವಿಷ್ಯವನ್ನು ಇಂದು ನಿಮಗೆ ಸಂಕ್ಷಿಪ್ತವಾಗಿ ತಿಳಿಸಲಿದ್ದೇವೆ. ಸಿಂಹ ರಾಶಿ ಎಂದರೇನು ಗಾಂಭೀರ್ಯಕ್ಕೆ ಹೆಸರುವಾಸಿಯಾಗಿ ಇರುವಂತಹ ಪ್ರಾಣಿ ಹಾಗಾಗಿ ಈ ಒಂದು ಸಿಂಹ ರಾಶಿ, ಸಿಂಹ ಲಗ್ನದಲ್ಲಿ ಹುಟ್ಟಿರುವಂತಹ ಜನರಿಗೆ ತುಂಬಾನೇ ಧೈರ್ಯ ಹೆಚ್ಚಾಗಿರುತ್ತದೆ. ಅಲ್ಲದೆ ಈ ರಾಶಿಯವರಿಗೆ ಸೂರ್ಯ ಅಧಿಪತಿ ಆಗಿರುತ್ತದೆ ಇನ್ನೂ ಸೂರ್ಯನಿಗೆ ಅಧಿಪತಿ ಆಗಿರುವಂತಹ ದೇವರು ಮಹಾಶಿವ. ಸಿಂಹ ರಾಶಿಯಲ್ಲಿ ಹುಟ್ಟಿರುವಂತಹ ಜನರಿಗೆ ಏಳನೇ ಮನೆಯಲ್ಲಿ ಗುರು ಇರುತ್ತದೆ. ಗುರು ಸಪ್ತಮ ಸ್ಥಾನದಲ್ಲಿ ಬಂದ ತಕ್ಷಣ ತುಂಬ ಜನ ಎದರುತ್ತಾರೆ ಏಕೆಂದರೆ ಅವರು ಮಾಡುವಂತಹ ವ್ಯವಹಾರದಲ್ಲಿ, ಸಾಂಸಾರಿಕ ಜೀವನದಲ್ಲಿ, ವಿವಾಹದಲ್ಲಿ ಇನ್ನೂ ಹಲವಾರು ರೀತಿಯಾದಂತಹ ಕ್ಷೇತ್ರಗಳಲ್ಲಿ ತೊಂದರೆ ಅನುಭವಿಸಬೇಕು ಎಂಬ ಗೊಂದಲ ಅವರಲ್ಲಿರುತ್ತದೆ.

ಆದರೆ ನಿಜಕ್ಕೂ ಇದು ತಪ್ಪು ಭಾವನೆ ಅಂತ ಹೇಳಬಹುದು ಏಕೆಂದರೆ ಸಪ್ತಮದಲ್ಲಿ ಗುರು ಬಂದಾಗ ಎಲ್ಲರಿಗೂ ಕೆಟ್ಟದ್ದು ಆಗುತ್ತದೆ ಅಂತ ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ಸಪ್ತಮದಲ್ಲಿ ಗುರು ಬಂದಾಗ ಕೆಟ್ಟದ್ದು ಆಗುವುದರ ಬದಲಾಗಿ ಒಳ್ಳೆಯದು ಕೂಡ ಆಗುವಂತಹ ಸಾಕಷ್ಟು ಸನ್ನಿವೇಶಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಹಾಗಾಗಿ ಯಾರೂ ಕೂಡ ಭಯ ಪಡುವ ಅಗತ್ಯ ಇಲ್ಲ ನಾವು ಒಂದು ವಿಚಾರವನ್ನು ತುಂಬಾ ಚೆನ್ನಾಗಿ ನೆನಪಿಟ್ಟುಕೊಳ್ಳಬೇಕು. ಅದೇನೆಂದರೆ ನಾವು ಎಲ್ಲಾ ಬಾಗಿಲುಗಳು ಮುಚ್ಚಿದೆ ಅಂತ ಕುಳಿತುಕೊಳ್ಳುವುದರ ಬದಲಾಗಿ ಭಗವಂತ ನಮಗಾಗಿ ಬೇರೆ ಯಾವುದೋ ಒಂದು ದಾರಿಯನ್ನು ಸೃಷ್ಟಿ ಮಾಡಿದ್ದಾರೆ ಎಂಬುದನ್ನು ಮರೆಯಬಾರದು ಆ ದಾರಿಯನ್ನು ಹುಡುಕುವ ಪ್ರಯತ್ನದಲ್ಲಿ ನಾವು ಇದ್ದರೆ ಯಶಸ್ಸು ಎಂಬುದು ನಮ್ಮ ಜೀವನದಲ್ಲಿ ದೊರೆಯುತ್ತದೆ.

WhatsApp Group Join Now
Telegram Group Join Now
[irp]


crossorigin="anonymous">