ತೆಂಗಿನಕಾಯಿ ಕೀಳಲು 55 ಅಡಿ ಎತ್ತರದ ಮರವನ್ನೇರಿದ, ಗಂಟೆಗಳು ಕಳೆದರೂ ಕೂಡ ಆತ ಯಾರಿಗೂ ಪತ್ತೇಯೇ ಇಲ್ಲ. - Karnataka's Best News Portal

ತೆಂಗಿನಕಾಯಿ ಕೀಳಲು 55 ಅಡಿ ಎತ್ತರದ ಮರವನ್ನೇರಿದ, ಗಂಟೆಗಳು ಕಳೆದರೂ ಕೂಡ ಆತ ಯಾರಿಗೂ ಪತ್ತೇಯೇ ಇಲ್ಲ.

ತೆಂಗಿನಕಾಯಿ ಕೀಳಲು 55 ಅಡಿ ಎತ್ತರದ ಮರವನ್ನೇರಿದ ಗಂಟೆಗಳು ಕಳೆದರೂ ಕೂಡ ಆತ ಯಾರಿಗೂ ಕಾಣಿಸುವುದಿಲ್ಲ…ತೆಂಗಿನಕಾಯಿ ಕೀಳಬೇಕು ಅಂತ 55 ಅಡಿ ಎತ್ತರ ಇರುವಂತಹ ತೆಂಗಿನ ಮರಕ್ಕೆ ಒಬ್ಬ ಏರುತ್ತಾನೆ ಎಷ್ಟು ಗಂಟೆ ಆದರೂ ಕೂಡ ಆತ ಕಾಣುವುದೇ ಇಲ್ಲ. ಇದು ಒಂದು ನೈಜ ಘಟನೆ ಈ ಒಂದು ಘಟನೆಯು ತಜಾವೂರಿನಲ್ಲಿ ನಡೆದಿದೆ. ಹೌದು ತಜಾವೂರಿನಲ್ಲಿ ವಾಸವಾಗಿ ಇದ್ದಂತಹ ವ್ಯಕ್ತಿಯೊಬ್ಬನು ತೆಂಗಿನಕಾಯಿ ಕೀಳಬೇಕು ಎಂಬ ಕಾರಣಕ್ಕಾಗಿ ತೋಟದಲ್ಲಿ ಇದ್ದಂತಹ ಸುಮಾರು 55 ಅತಿ ಎತ್ತರವಾದ ಮರವನ್ನು ಎರುತ್ತಾನೆ ಮರವನ್ನು ಏರಿದ ನಂತರ 1 ಗಂಟೆಯಾದರೂ ಕೂಡ ಆತ ಕಾಣಿಸುವುದಿಲ್ಲ. ಅಲ್ಲಿ ಇದ್ದಂತಹ ಜನರಿಗೆ ತುಂಬಾನೇ ಗಾಬರಿಯಾಗುತ್ತದೆ ಈ ವ್ಯಕ್ತಿ ಬೇರೆ ಯಾರು ಅಲ್ಲ ಬೇಲೂರಿನಲ್ಲಿ ವಾಸವಾಗಿರುತ್ತಾರೆ ಅಷ್ಟೇ ಅಲ್ಲದೆ ತೆಂಗಿನಕಾಯಿ ಮರ ಹತ್ತುವುದಕ್ಕೆ ಈತ ತುಂಬಾನೇ ಫೇಮಸ್ ಆಗಿರುತ್ತಾನೆ. ಹಾಗಾಗಿ ಅಕ್ಕಪಕ್ಕದ ಪ್ರದೇಶಗಳಿಗೆ ಈ ವ್ಯಕ್ತಿ ತುಂಬಾನೇ ಅಪರಿಚಿತ ವ್ಯಕ್ತಿ ಅಂತ ಹೇಳಿದರೂ ಕೂಡ ತಪ್ಪಾಗಲಾರದು.

ಕೆಳಗೆ ಇದ್ದಂತಹ ಜನರಿಗೆ ಒಂದು ರೀತಿ ಗಾಬರಿ ಅಚ್ಚರಿ ಎಲ್ಲವೂ ಕೂಡ ಉಂಟಾಗುತ್ತದೆ ಏಕೆಂದರೆ ಮರವನ್ನು ಅತ್ತಿದಂತಹ ವ್ಯಕ್ತಿ ಗಂಟೆಗಳಾದರೂ ಕೂಡ ಎಲ್ಲಿಯೂ ಕೂಡ ಕಾಣಿಸುತ್ತಿಲ್ಲ. ತೆಂಗಿನಕಾಯಿ ಕೀಳುವುದು ಇರಲಿ ಅಲ್ಲಿ ಇರುವಂತಹ ಒಂದು ಗರಿಯು ಕೂಡ ಅಲುಗಾಡುವುದಿಲ್ಲ ಅಂತ ತುಂಬಾನೇ ಅಚ್ಚರಿಗೆ ಒಳಗಾಗುತ್ತಾರೆ. ಇನ್ನೂ ಮೇಲೆ ಇರುವಂತಹ ವ್ಯಕ್ತಿ ಎಲ್ಲಿಗೆ ಹೋದ ಏನಾದ ಅಂತ ತಿಳಿದುಕೊಳ್ಳಲು ಯಾರಾದರೂ ಒಬ್ಬರು ಮರವನ್ನು ಹತ್ತಬೇಕು ಎಂಬ ಕುತೂಹಲ ಇದ್ದರೂ ಕೂಡ ಅಲ್ಲಿ ಇರುವಂತಹ ಯಾವ ವ್ಯಕ್ತಿಗೂ ಕೂಡ ಮರವನ್ನು ಹತ್ತುವುದಕ್ಕೆ ಬರುವುದಿಲ್ಲ. ಇನ್ನೂ ಈ ಒಂದು ತೋಟದ ಮಾಲೀಕರು ಕೂಡ ತುಂಬಾನೇ ಗಾಬರಿಯಾಗುತ್ತದೆ. ಏಕೆಂದರೆ ತೆಂಗಿನಕಾಯಿ ಮರಕ್ಕೆ ಹತ್ತಿದಂತಹ ವ್ಯಕ್ತಿಗೆ ಯಾವುದೇ ರೀತಿಯ ಅಪಾಯವಾದರೂ ಕೂಡ ಈ ಒಂದು ಪರಿಣಾಮವನ್ನು ತೋಟದ ಮಾಲಿಕನೇ ಎದುರಿಸಬೇಕಾಗುತ್ತದೆ…

WhatsApp Group Join Now
Telegram Group Join Now
[irp]


crossorigin="anonymous">