ರಶ್ಮಿಕಾ ಮದ್ದಣ್ಣ ಅವರ ಮಂಗನಾಟ ಕ್ಯಾಕರಿಸಿ ಉಗಿದ ರಚಿತಾರಾಮ್ ಕಾರಣ ಏನು ಗೊತ್ತಾಕನ್ನಡ ಸಿನಿಮಾ ಬಿಡುಗಡೆಯಾಗುತ್ತಿದೆ ಯಾವುದೇ ಕನ್ನಡ ಸಿನಿಮಾ ಇದ್ದರೂ ಕೂಡ ದಯವಿಟ್ಟು ಅದಕ್ಕೆ ಪ್ರೋತ್ಸಾಹ ನೀಡಿ ನಮ್ಮ ಸಿನಿಮಾನ ನಮ್ಮ ಜನನ ನಮ್ಮ ರಾಜ್ಯನಾ ಎಂದಿಗೂ ಕೂಡ ಬಿಟ್ಟುಕೊಡಬಾರದು. ಹಾಗಾಗಿ ದಯವಿಟ್ಟು ಇದನ್ನು ನೆನಪಿಟ್ಟುಕೊಳ್ಳಿ ಬೇರೆ ಭಾಷೆಯಲ್ಲಿ ಅವರ ಭಾಷೆ ಬಗ್ಗೆ ಹೇಗೆ ಗೌರವ ಅಭಿಮಾನ ಇರುತ್ತದೆಯೋ ಅದೇ ರೀತಿ ನಮ್ಮ ಭಾಷೆಯನ್ನು ಪ್ರೀತಿಸುವುದು ಮುಖ್ಯ. ನಾವು ಬಹಳಷ್ಟು ಬಾರಿ ಹೇಳುತ್ತೇವೆ ಕನ್ನಡಿಗರು ಬಹಳ ಹೃದಯವಂತರು ವಿಶಾಲವಾದಂತ ಹೃದಯವನ್ನು ಹೊಂದಿರುವಂತಹ ಜನರು ಅಂತ. ನಮ್ಮ ರಾಜ್ಯಕ್ಕೆ ಆಗಿರಬಹುದು ಅಥವಾ ನಮ್ಮ ಇಂಡಸ್ಟ್ರಿಗೆ ಆಗಿರಬಹುದು ಯಾರೇ ಬಂದರೂ ಕೂಡ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ ಅಂತ ಎಲ್ಲರಿಗೂ ಕೂಡ ಗೊತ್ತಿದೆ.ಶ್ರೀ ರಾಘವೇಂದ್ರ ಜ್ಯೋತಿಷ್ಯ ಫಲ ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಶತ್ರು ಬಾದೆ ಕುಡಿತ ಬಿಡಲು ಲೈಂಗಿಕ ಸಮಸ್ಯೆ ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9535759222.ಉಚಿತ ಭವಿಷ್ಯ ಖಚಿತ ಪರಿಹಾರ.

ಆದರೆ ಕೊನೆಯಲ್ಲಿ ನಾವು ಕನ್ನಡಿಗರು ಎಂಬುವುದನ್ನು ಮರೆಯಬಾರದು ಎಷ್ಟೇ ಆದರೂ ಎಷ್ಟೇ ನಾವು ಬೇರೆ ಭಾಷೆಗಳಲ್ಲಿ ಗುರುತಿಸಿಕೊಂಡರು ನಮ್ಮ ತಾಯಿ ಭಾಷೆ ಕನ್ನಡ ಎಂಬುವುದನ್ನು ಮರೆಯಬಾರದು. ಹಾಗಾಗಿ ಕನ್ನಡ ಭಾಷೆಯನ್ನು ಎಂದಿಗೂ ಕೂಡ ಕಡೆಗಣಿಸಬೇಡಿ ಅದರಲ್ಲಿಯೂ ಕೂಡ ಕನ್ನಡ ಸಿನಿಮಾಗಳನ್ನು ನೋಡುವುದನ್ನು ಮರೆಯಬೇಡಿ. ಹೊಸ ಚಿತ್ರಗಳು ಆಗಿರಲಿ ಅಥವಾ ಹಳೆಯ ಚಿತ್ರಗಳು ಆಗಿರಲಿ ಅದಕ್ಕೆ ಪ್ರೋತ್ಸಾಹ ನೀಡುವುದನ್ನು ನೀವು ಮರೆಯಬಾರದು. ರಚಿತಾ ರಾಮ್ ನವರು ಈ ರೀತಿ ಮಾತುಗಳನ್ನು ಹೇಳುವುದಕ್ಕೆ ಮುಖ್ಯ ಕಾರಣ ಏನೆಂದರೆ ರಶ್ಮಿಕ ಮದ್ದಣ್ಣ ಅವರು. ಹೌದ ಇವರು ಮೂಲತಃ ಕನ್ನಡದವರು ಕನ್ನಡ ಸಿನಿಮಾದಿಂದಲೇ ಸಿನಿ ಜಗತ್ತಿಗೆ ಪ್ರವೇಶ ಪಡೆದರು ಆದರೂ ಕೂಡ ಇದೀಗ ತಮಿಳು ಮತ್ತು ತೆಲುಗಿನಲ್ಲಿ ಹೆಸರು ಮಾಡುತ್ತಿರುವ ಕಾರಣ ಪತ ಭಾಷೆಗೆ ಹೆಚ್ಚು ಒತ್ತನ್ನು ನೀಡುತ್ತಿದ್ದಾರೆ ಕನ್ನಡ ಭಾಷೆಯನ್ನು ಕಡೆಗಣಿಸುತ್ತಿದ್ದಾರೆ ಎಂಬುದು ಕಂಡುಬರುತ್ತಿದೆ.ಶ್ರೀ ರಾಘವೇಂದ್ರ ಜ್ಯೋತಿಷ್ಯ ಫಲ ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಶತ್ರು ಬಾದೆ ಕುಡಿತ ಬಿಡಲು ಲೈಂಗಿಕ ಸಮಸ್ಯೆ ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9535759222.ಉಚಿತ ಭವಿಷ್ಯ ಖಚಿತ ಪರಿಹಾರ.

By admin

Leave a Reply

Your email address will not be published. Required fields are marked *