ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಮೆರೆಯಬೇಕಿದ್ದ ಸಿಮ್ರಾನ್ ತಂಗಿ ಲವ್ ಗೆ ಬಿದ್ದು ಏನಾದಳೂ ಗೊತ್ತಾ…ಮೌನಲ್ ನಾವೆಲ್ ಈ ಹೆಸರನ್ನು ಕೇಳಿದ ತಕ್ಷಣ ಕೆಲವರಿಗೆ ಈಕೆಯ ನೆನಪು ಆಗುವುದಿಲ್ಲ ಇದೇ ಕಾರಣಕ್ಕೆ ಈಕೆಯ ಸಾವಿನ ಸುದ್ದಿ ಹಲವು ಜನಕ್ಕೆ ಗೊತ್ತಿಲ್ಲ.ನಟಿ ಮೊನಲ್ ಸಿಮ್ರಾನ್ ಅವರ ಕಿರಿಯ ಸಹೋದರಿ ಸಿಮ್ರಾನ್ ಹಲವರಿಗೆ ತಿಳಿದಿರುವಂತಹ ನಾಯಕಿ ಸಿಮ್ರಾನ್ ಮೂಲತಃ ಪಂಜಾಬಿನವರು ಆಗಿದ್ದರೂ ಕೂಡ ಜನಿಸಿದ್ದು ಮುಂಬೈನಲ್ಲಿ. ಸಿಮ್ರಾನ್ ಎಂಬ ಹೆಸರನ್ನು ಕೇಳಿದ ತಕ್ಷಣ ಹಲವರಿಗೆ ನೆನಪಾಗುವುದು ಸಿಂಹದಮರಿ ಎಂಬ ಚಲನಚಿತ್ರ. 1997 ರಲ್ಲಿ ತೆರೆಕಂಡಂತಹ ಈ ಸಿಂಹದಮರಿ ಎಂಬ ಸಿನಿಮಾದಲ್ಲಿ ಸಿಮ್ರಾನ್ ಅವರು ನಟಿಯಾಗಿ ಅಭಿನಯ ಮಾಡುತ್ತಾರೆ ಇದು ದಕ್ಷಿಣ ಭಾರತದಲ್ಲಿ ಇವರು ಮಾಡಿದಂತಹ ಮೊದಲ ಸಿನಿಮಾ. ಇದಕ್ಕೂ ಮುಂಚೆ ಸಿಮ್ರಾನ್ ಅವರು 1995 ರಲ್ಲಿ ಬಾಲಿವುಡ್ ಸಿನಿಮಾ ಒಂದರಲ್ಲಿ ನಟಿಸುವುದರ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆಯನ್ನು ಮಾಡಿದರು.ಶ್ರೀ ರಾಘವೇಂದ್ರ ಜ್ಯೋತಿಷ್ಯ ಫಲ ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಶತ್ರು ಬಾದೆ ಕುಡಿತ ಬಿಡಲು ಲೈಂಗಿಕ ಸಮಸ್ಯೆ ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9535759222.ಉಚಿತ ಭವಿಷ್ಯ ಖಚಿತ ಪರಿಹಾರ.

ನಟಿ ಸಿಮ್ರಾನ್ ಅವರು ಕನ್ನಡದಲ್ಲಿ ಕೇವಲ ಸಿಂಹದಮರಿ ಎಂಬ ಒಂದೇ ಒಂದು ಸಿನಿಮಾದಲ್ಲಿ ನಟಿಸಿದ ನಂತರ ಇವರು ಹೆಚ್ಚಾಗಿ ತೆಲುಗು ಮತ್ತು ತಮಿಳಿನಲ್ಲಿ ಗುರುತಿಸಿಕೊಂಡರು. ಸಿಮ್ರಾನ್ ಅವರ ಕೊನೆಯ ತಂಗಿಯೇ ಮೊನಾಲ್ ಇವರು ಕೂಡ ತನ್ನ ಅಕ್ಕನ ಹಾಗೆಯೇ ಫೇಮಸ್ ನಟಿ ಹಲವಾರು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಮಾಡಲಿಂಗ್ ಕ್ಷೇತ್ರದಲ್ಲಿ ತುಂಬಾನೇ ಫೇಮಸ್ ಆಗಿದ್ದಂತಹ ಮೋನಲ್ ತನ್ನಕ್ಕನ ಮಾದರಿಯಲ್ಲಿ ಸಿನಿಮಾರಂಗದಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳಬೇಕು.

ಅಂತ ಅಂದುಕೊಳ್ಳುವ ವೇಳೆಗೆ ಯಾರೂ ಕೂಡ ನಿರೀಕ್ಷೆ ಮಾಡದಂತಹ ಒಂದು ದುರಂತ ನಡೆದು ಹೋಗುತ್ತದೆ. ಚಿತ್ರರಂಗದಲ್ಲಿ ಒಂದೊಂದೇ ಸಿನಿಮಾಗಳನ್ನು ಮಾಡುತ್ತಾ ಹೆಸರು ಕೀರ್ತಿಯನ್ನು ಗಳಿಸಿಕೊಂಡು ಬಂದಂತಹ ಮೊನಲ್ ಅವರು ಇದ್ದಕ್ಕಿದ್ದ ಹಾಗೆ ತಮ್ಮ ಮನೆಯಲ್ಲಿ ನೇಣು ಹಾಕಿಕೊಡಂತಹ ಸ್ಥಿತಿಯನ್ನು ನೋಡಿದಂತಹ ಎಲ್ಲರೂ ಕೂಡ ದಿಗ್ಭ್ರಮೆಗೆ ಒಳಗಾದರು ಇದಕ್ಕೆ ಕಾರಣ ಏನು ಗೊತ್ತಾ.ಶ್ರೀ ರಾಘವೇಂದ್ರ ಜ್ಯೋತಿಷ್ಯ ಫಲ ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಶತ್ರು ಬಾದೆ ಕುಡಿತ ಬಿಡಲು ಲೈಂಗಿಕ ಸಮಸ್ಯೆ ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9535759222.ಉಚಿತ ಭವಿಷ್ಯ ಖಚಿತ ಪರಿಹಾರ.

By admin

Leave a Reply

Your email address will not be published. Required fields are marked *