ಒಂದು ಬಾರಿ ಇದನ್ನು ಹಚ್ಚಿ ಸಾಕು ಮುಖದಲ್ಲಿ ಇರುವಂತಹ ಕಪ್ಪುಕಲೆಗಳು, ಬಂಗು, ಪಿಗ್ಮೆಂಟೇಶನ್ ಎಲ್ಲವೂ ಕೂಡ ನಿವಾರಣೆಯಾಗುತ್ತದೆ.ಇನ್ಸ್ಟಂಟ್ ಆಗಿ ನೀವು ಬೆಳ್ಳಗೆ ಆಗಬೇಕು ಮುಖದಲ್ಲಿ ಇರುವಂತಹ ಕಪ್ಪು ಕಲೆಗಳು ಹೋಗಬೇಕು ಪಿಗ್ಮೆಂಟೇಶನ್ ಸಮಸ್ಯೆಯಿಂದ ದೂರ ಇರಬೇಕು ಅಂದರೆ ನಾವು ತಿಳಿಸುವಂತಹ ಈ ಒಂದು ಮನೆಮದ್ದನ್ನು ಬಳಕೆ ಮಾಡಿ ಒಂದೇ ಕ್ಷಣದಲ್ಲಿ ನೀವು ನಿಮ್ಮ ಚರ್ಮದ ಕಾಂತಿಯನ್ನು ವೃದ್ಧಿಸಿಕೊಳ್ಳಬಹುದು. ಹೌದು ನಾವು ತಿಳಿಸುವಂತಹ ಈ ಮನೆಮದ್ದನ್ನು ನೀವು ವಾರದಲ್ಲಿ ಒಮ್ಮೆಯಾದರೂ ನಿಮ್ಮ ಮುಖಕ್ಕೆ ಹಚ್ಚಿದರೆ ಎಲ್ಲಿಲ್ಲದ ಕಾಂತಿಯು ನಿಮಗೆ ದೊರೆಯುತ್ತದೆ. ಹಾಗಾದರೆ ಮನೆ ಮದ್ದು ತಯಾರಿಸುವ ವಿಧಾನ ಏನು ಹಾಗೂ ಬೇಕಾಗುವ ಪದಾರ್ಥ ಎಂಬುದನ್ನು ಸಂಕ್ಷಿಪ್ತವಾಗಿ ನಿಮಗೆ ತಿಳಿಸುತ್ತೇವೆ. ಮೊದಲನೇದಾಗಿ ಒಂದು ಆಲೂಗೆಡ್ಡೆಯನ್ನು ಸಿಪ್ಪೆ ತೆಗೆದು ಅದನ್ನು ತುರಿದುಕೊಳ್ಳಬೇಕು. ತದನಂತರ ಒಂದು ಟಮೋಟವನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು. ಒಂದು ಬಟ್ಟಲಿಗೆ ಆಲೂಗಡ್ಡೆ ರಸ ಮತ್ತು ಟೊಮೊಟೊ ರಸ ಎರಡನ್ನು ಕೂಡ ಶೇಕರಣೆ ಮಾಡಿಕೊಳ್ಳಬೇಕು.

ಒಂದು ಬಟ್ಟಲಿಗೆ ಒಂದು ಟೇಬಲ್ ಸ್ಪೂನ್ ಆಲೂಗೆಡ್ಡೆ ರಸ ಹಾಗೂ 2 ಟೇಬಲ್ ಸ್ಪೂನ್ ಟೊಮೆಟೊ ರಸ ಹಾಕಿ ಇವೆರಡನ್ನು ಕೂಡ ಮಿಕ್ಸ್ ಮಾಡಿಕೊಳ್ಳಿ ನಂತರ 2 ರಿಂದ 3 ಟೇಬಲ್ ಸ್ಪೂನ್ ಕಡ್ಲೆ ಹಿಟ್ಟನ್ನು ಹಾಕಿ ಪೇಸ್ಟ್ ಮಾದರಿಯಲ್ಲಿ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿ 20 ನಿಮಿಷಗಳ ಕಾಲ ಅದನ್ನು ಆರಲು ಬಿಡಬೇಕು. ಸಂಪೂರ್ಣವಾಗಿ ಈ ಒಂದು ಫೇಸ್ ಪ್ಯಾಕ್ ಡ್ರೈ ಆದ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ನಿಮ್ಮ ಮುಖದ ಕಾಂತಿ ಹೆಚ್ಚಾಗುತ್ತದೆ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ. ಪಿಗ್ಮೆಂಟೇಶನ್ ಸಮಸ್ಯೆಯಿಂದ ನೀವು ಸಂಪೂರ್ಣವಾಗಿ ದೂರ ಉಳಿಯಬಹುದು ಇದರ ಜೊತೆಗೆ ನೀವು ಆದಷ್ಟು ಕೆಮಿಕಲ್ ಯುಕ್ತ ಶೋಪ್ ಗಳನ್ನು ಬಳಕೆ ಮಾಡುವುದನ್ನು ಆದಷ್ಟು ಕಡಿಮೆ ಮಾಡಬೇಕು.

By admin

Leave a Reply

Your email address will not be published. Required fields are marked *