ದೇಹದಲ್ಲಿ ಇರುವಂತಹ ಬೊಜ್ಜನ್ನು ಕರಗಿಸಬೇಕು ಅಂದರೆ ಈ 5 ಸಿಂಪಲ್ ನಿಯಮಗಳನ್ನು ಪಾಲಿಸಿ…ಬಾಡಿ ಫ್ಯಾಟ್ ಒಬೆಸಿಟಿ ಈ ಸಮಸ್ಯೆಯನ್ನು ನೀವೇನಾದರೂ ಅನುಭವಿಸುತ್ತಿದ್ದಾರೆ ಅದಕ್ಕೆ ಒಂದು ಉತ್ತಮವಾದ ಸಲಹೆಯನ್ನು ನೀಡುತ್ತೆವೆ. ಇದನ್ನು ನೀವು ಪ್ರತಿನಿತ್ಯ ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ದೇಹದ ಬೊಜ್ಜನ್ನು ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳಬಹುದು. ಇನ್ನೂ ದೇಹದಲ್ಲಿ ಅನಗತ್ಯವಾಗಿ ಕೊಬ್ಬು ಶೇಖರಣೆ ಆಗುವುದಕ್ಕೆ ಕಾರಣ ಏನು ಎಂಬುದನ್ನು ತಿಳಿದುಕೊಳ್ಳುವುದಾದರೂ ಅತಿಯಾದ ಆಹಾರ ಸೇವನೆ ಮಾಡುವುದು. ಹೌದು ನಾವು ಹೆಚ್ಚಾಗಿ ಜಂಕ್ ಫುಡ್ ಮತ್ತು ಕಾರ್ಬೋಹೈಡ್ರೇಟ್ ಫುಡ್ ಗಳನ್ನು ಅತಿಯಾಗಿ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಫ್ಯಾಟ್ ಎಂಬುವುದು ಸೇರಿಕೊಳ್ಳುತ್ತದೆ. ಇದರ ಜೊತೆಗೆ ಒಂದು ವಿಚಾರವನ್ನು ನೀವು ತುಂಬಾ ಚೆನ್ನಾಗಿ ನೆನಪಿಟ್ಟುಕೊಳ್ಳಬೇಕು. ಅದೇನೆಂದರೆ ನೀವು ಎಷ್ಟು ಪ್ರಮಾಣದ ಆಹಾರವನ್ನು ಸೇವನೆ ಮಾಡುತ್ತೀರಾ ಅದಕ್ಕಿಂತ ಎರಡರಷ್ಟು ಕ್ಯಾಲೋರಿಯನ್ನು ಬರ್ನ್ ಮಾಡುವಂತಹ ಕೆಲಸವನ್ನು ನೀವು ಮಾಡಬೇಕಾಗುತ್ತದೆ.

ಬೊಜ್ಜಿನ ಸಮಸ್ಯೆಗೆ ಪರಿಹಾರ ಏನು ಅಂದರೆ ನೀವು ಕಡಿಮೆ ಪ್ರಮಾಣದ ಆಹಾರವನ್ನು ಸೇವನೆ ಮಾಡಬೇಕು ಇದರ ಜೊತೆಗೆ ವ್ಯಾಯಾಮವನ್ನು ತಪ್ಪದೆ ಮಾಡಬೇಕು ಇದನ್ನು ಮಾಡುವುದರಿಂದ ಬಾಡಿ ಫ್ಯಾಟ್ ಕಡಿಮೆಯಾಗುತ್ತದೆ. ಕೆಲವೊಮ್ಮೆ ನೀವು ಸಣ್ಣಗೆ ಇದ್ದರೂ ಕೂಡ ಕಿಬ್ಬೊಟ್ಟೆಯಲ್ಲಿ ಮಾತ್ರ ಫ್ಯಾಟ್ ಇರುತ್ತದೆ ಇದು ಹೆಚ್ಚಾಗಿ ಪ್ರಸವದ ನಂತರದ ಮಹಿಳೆಯರಲ್ಲಿ ಈ ರೀತಿಯಾದಂತಹ ಸಮಸ್ಯೆಯೂ ಕಂಡುಬರುತ್ತದೆ. ಇದಕ್ಕೆ ಕಾರಣ ಏನೆಂದರೆ ನೀವು ಸೇವಿಸುವಂತಹ ಆಹಾರ ಅಲ್ಲ ಅದರ ಬದಲಾಗಿ ನೀವು ಹೆಚ್ಚು ಒತ್ತಡದ ಜೀವನವನ್ನು ಸಾಗಿಸುತ್ತಿರ. ಈ ಕಾರಣಕ್ಕಾಗಿ ಫ್ಯಾಟ್ ಸಂಗ್ರಹವಾಗುತ್ತದೆ ಇಂತಹ ಮಹಿಳೆಯರು ಆದಷ್ಟು ಧ್ಯಾನವನ್ನು ಮಾಡಬೇಕಾಗುತ್ತದೆ. ಹೀಗೆ ಮಾಡುವುದರಿಂದ ದೇಹದಲ್ಲಿ ಉಂಟಾಗುವ ಫ್ಯಾಟ್ ಹಾರ್ಮೋನ್ ಗಳು ಕಡಿಮೆಯಾಗುತ್ತದೆ. ಈ ಒಂದು ನಿಯಮವನ್ನು ನೀವು ಚಾಚುತಪ್ಪದೇ ಪಾಲನೆ ಮಾಡಿದರೆ ಬಾಡಿ ಫ್ಯಾಟ್ ಅನ್ನೋದು ಕಡಿಮೆಯಾಗುತ್ತದೆ.

By admin

Leave a Reply

Your email address will not be published. Required fields are marked *