ಇಂದಿನ ಮಂಗಳವಾರದಿಂದ ಮಹಾಲಕ್ಷ್ಮಿ ಕೃಪೆಯಿಂದ 4 ರಾಶಿಗೆ ಆರ್ಥಿಕ ವೃದ್ದಿ,ಕಾರ್ಯಸಿದ್ದಿಯಿಂದ ಸಂತಸ ನಿಖರ ರಾಶಿಭವಿಷ್ಯ ನೋಡಿ » Karnataka's Best News Portal

ಇಂದಿನ ಮಂಗಳವಾರದಿಂದ ಮಹಾಲಕ್ಷ್ಮಿ ಕೃಪೆಯಿಂದ 4 ರಾಶಿಗೆ ಆರ್ಥಿಕ ವೃದ್ದಿ,ಕಾರ್ಯಸಿದ್ದಿಯಿಂದ ಸಂತಸ ನಿಖರ ರಾಶಿಭವಿಷ್ಯ ನೋಡಿ

1. ಮೇಷ ರಾಶಿ:- ಸಾರ್ಥಕ ಭಾವದಿಂದ ಇನ್ನಷ್ಟು ಕಾರ್ಯವನ್ನು ನಿರ್ವಹಿಸಲು ಪ್ರೇರೇಪಣೆ ಕಠಿಣ ಕೆಲಸಗಳನ್ನು ಸುಲಭ ರೀತಿಯಲ್ಲಿ ಮಾಡುವುದು ಕಲ್ಪನೆಗೆ ತಕ್ಕಂತೆ ಸ್ವಚ್ಛಂದ ಹಾರಾಟ ಶುಭ ಸಂಖ್ಯೆ 5

WhatsApp Group Join Now
Telegram Group Join Now

2. ವೃಷಭ ರಾಶಿ:- ಜೊತೆಗಾರರ ವಾತಾವರಣ ತಿಳಿಗೊಂಡು ದೀರ್ಘಾವಧಿ ವಿಷಯಗಳತ್ತ ಗಮನವಹಿಸುವುದು ಆರ್ಥಿಕ ಸ್ಥಿತಿಗಳನ್ನು ಗಮನದಲ್ಲಿ ಇಟ್ಟುಕೊಂಡು ನಡೆಸುವ ಯೋಜನೆ ಇತರರ ಮಾರ್ಗದರ್ಶನದಲ್ಲಿ ನಡೆಯುವುದು ಶುಭ ಸಂಖ್ಯೆ 7.

3.ಮಿಥುನ ರಾಶಿ:-vವೃತ್ತಿ ಬದುಕಿನಲ್ಲಿ ಪೂರ್ಣ ಬೆಳವಣಿಗೆ ಯಾಗುವ ಸಾಧ್ಯತೆ ಬಾಂಧವ್ಯಗಳಲ್ಲಿ ಗಮನಾರ್ಹ ಬದಲಾವಣೆಯಾಗಿ ಉತ್ತಮ ಬೆಳವಣಿಗೆ ಶುಭ ಸಂಖ್ಯೆ9.

4. ಕಟಕ ರಾಶಿ:- ಕಾಲಮಿತಿಯಲ್ಲಿ ಯಾವುದೇ ವಿಷಯವನ್ನು ಎದುರಿಸುವ ಸಾಧ್ಯತೆಯಿದೆ ದೈವ ಮತ್ತು ಆತ್ಮೀಯರು ಸಹಕಾರದಿಂದ ವಿವೋ ಹಾರ ಕೊಡಿಸಲು ಯತ್ನ ಸರಳ ನಡವಳಿಕೆ ಉತ್ತಮ ಶುಭ ಸಂಖ್ಯೆ1.

5. ಸಿಂಹ ರಾಶಿ:- ಅಚ್ಚುಕಟ್ಟುತನ ಪೂರ್ಣಗೊಂಡು ಸಾಮಾನ್ಯಭಾವನೆ ಬಹಿರಂಗ ಗೊಂದಲಮಯ ಜೀವನದಲ್ಲಿ ಯೋಜನೆಯಲ್ಲಿ ತಿರುವುಗಳು ಬಂದೋಬಸ್ತಿನ ಜೀವನ ಶುಭ ಸಂಖ್ಯೆ 3.

6. ಕನ್ಯಾ ರಾಶಿ:- ಅಭಿವೃದ್ಧಿ ಪಥದಲ್ಲಿ ಸಮಾಧಾನ ಆಕಾಂಕ್ಷಿಗಳು ಈಡೇರುತ್ತದೆ ಮನೋಭಾವದಲ್ಲಿ ಮುನ್ನಡೆ ವಸ್ತುನಿಷ್ಠತೆಯಿಂದ ಆಪತ್ತಿನಿಂದ ಪಾರು ವಿಶಿಷ್ಟ ಅಡೆತಡೆಗಳಿಂದ ಮುಕ್ತಿ ಶುಭ ಸಂಖ್ಯೆ 4.

7. ತುಲಾ ರಾಶಿ :- ಒಂದೆಡೆ ಇಷ್ಟ ಇದ್ದರೆ ಇನ್ನೊಂದೆಡೆ ನಿರಾಶೆಯ ಭಾವನೆಯಲ್ಲಿ ತಕ್ಕಮಟ್ಟಿಗೆ ಕಾರ್ಯಪ್ರವೃತ್ತಿ ಜಾಗೃತಿ ವಹಿಸುವ ಪರಿಸರವನ್ನು ಹೊಂದಿರಬೇಕು ಶುಭ ಸಂಖ್ಯೆ 2.

8. ವೃಶ್ಚಿಕ ರಾಶಿ :- ಅನ್ಯರ ವಿಷಯಗಳಿಗೆ ಮುನ್ನಡೆ ನೀಡಲು ಕಸರತ್ತು ಶ್ರದ್ಧಾ ಕಾರ್ಯದಲ್ಲಿ ಅನ್ಯ ವಿಚಾರಕ್ಕೆ ಆಸ್ಪದ ಕಡಿಮೆ ಹಣಕಾಸಿನ ಕೊರತೆ ಇಲ್ಲದ ಭದ್ರತೆ ಸದೃಢ ಸ್ವಭಾವಕ್ಕೆ ಹುನ್ನಾರ ವೃದ್ಧಿ ಶುಭ ಸಂಖ್ಯೆ 6.

9. ಧನಸ್ಸು ರಾಶಿ :-ತಿಳುವಳಿಕೆ ಮಾರ್ಗದರ್ಶನ ಪ್ರಕಾರ ಆದಾಯ ಅಭಿವೃದ್ಧಿ ಸಂಕುಚಿತ ಪ್ರವೃತ್ತಿಯಿಂದ ದೂರ ದೃಢ ನಿರ್ಧಾರಕ್ಕಾಗಿ ತಕ್ಕ ಪ್ರತಿಫಲ ಆರ್ಥಿಕ ಲಾಭವಾಗುತ್ತದೆ ಶುಭ ಸಂಖ್ಯೆ 8.

10. ಮಕರ ರಾಶಿ :- ಶ್ಲಾಘನೀಯ ಪರಿಶ್ರಮದ ಸಮಚಿತ್ತ ಕರ್ತವ್ಯದಲ್ಲಿ ನಿರ್ವಿಘ್ನ ಮುನ್ನಡೆ ಜಾಣ್ಮೆಯಿಂದ ಸುಗಮ ಮುನ್ನಡೆ ವ್ಯವಹಾರದಲ್ಲಿ ಚಂಚಲತೆ ಅಂತರಾಳ ಭಾವನೆಯಲ್ಲಿ ರಂಜನೆ ಶುಭ ಸಂಖ್ಯೆ 5.

11. ಕುಂಭ ರಾಶಿ:-ಅಡಚಣೆಯಿಂದ ಮುಕ್ತಿ ಸಿಕ್ಕರೆ ಸುಲಭ ಸುಖ ನೆಮ್ಮದಿ ನಿರೀಕ್ಷಿತ ಕಾರ್ಯಕ್ಕೆ ನಿಶ್ಚಿಂತೆಯ ಯೋಜನೆ ಸೋಲಿಲ್ಲದ ಮನೋವೃತ್ತಿ ಯಲ್ಲಿ ಸಮಾನ ದರ್ಜೆಯಲ್ಲಿ ತೃಪ್ತಿ ಶುಭ ಸಂಖ್ಯೆ 9.

12. ಮೀನ ರಾಶಿ:- ಗಾಳಿಯೊಡನೆ ಗುದ್ದಾಟ ನಡೆಸುವುದನ್ನು ಬಿಡುವುದು ಬುದ್ಧಿ ಕಾರ್ಯ ಸಾಕಾರಗೊಂಡು ತಾಳ್ಮೆ ಮತ್ತು ಸಹನೆ ಹರಿವಿನಲ್ಲಿ ಸಾಗಲು ದೃಢಸಂಕಲ್ಪ ವಿರೋಧ ಪ್ರಸಂಗವಿಲ್ಲದ ಭಾಗ್ಯ ಶುಭ ಸಂಖ್ಯೆ 1.

[irp]


crossorigin="anonymous">