ಮಂಗಳಸೂತ್ರದಲ್ಲಿ ಇದನ್ನು ಸೇರಿಸಿಕೊಂಡರೆ ಗಂಡನಿಗೆ ದೀರ್ಘಾಯಸ್ಸು,ಅಷ್ಟೈಶ್ವರ್ಯಗಳಿಂದ ಭಾಗ್ಯವಂತರಾಗಿ ಬಾಳುತ್ತಾರೆ ವಿಡಿಯೋ ನೋಡಿ.. » Karnataka's Best News Portal

ಮಂಗಳಸೂತ್ರದಲ್ಲಿ ಇದನ್ನು ಸೇರಿಸಿಕೊಂಡರೆ ಗಂಡನಿಗೆ ದೀರ್ಘಾಯಸ್ಸು,ಅಷ್ಟೈಶ್ವರ್ಯಗಳಿಂದ ಭಾಗ್ಯವಂತರಾಗಿ ಬಾಳುತ್ತಾರೆ ವಿಡಿಯೋ ನೋಡಿ..

ಮಹಿಳೆಯರು ಈ ಬಣ್ಣದ ಬಟ್ಟೆಯನ್ನು ಧರಿಸಿದರೆ ಮನೆಯಲ್ಲಿ ಅದೃಷ್ಟವೋ ಅದೃಷ್ಟ…ಮನೆಯಲ್ಲಿ ಯಾವುದೇ ರೀತಿಯಾದಂತಹ ಹಣಕಾಸಿನ ತೊಂದರೆಗೆ ಕುಟುಂಬ ಕಲಹ ಆರೋಗ್ಯದಲ್ಲಿ ತೊಂದರೆ ವ್ಯಾಪಾರದಲ್ಲಿ ನಷ್ಟ ಉಂಟಾಗುತ್ತಿದ್ದಾರೆ ನಾನಾ ರೀತಿಯಾದಂತಹ ಸಮಸ್ಯೆಗಳಿಗೆ ಇಂದು ನಾವು ಒಂದು ಉತ್ತಮವಾದಂತಹ ಪರಿಹಾರವನ್ನು ತಿಳಿಸಲಿದ್ದೇವೆ. ನಾವು ಹೇಳುವಂತಹ ಈ ಪರಿಹಾರವನ್ನು ನೀವು ಚಾಚುತಪ್ಪದೇ ಪಾಲನೆ ಮಾಡಿದರೆ ನಿಮ್ಮ ಎಲ್ಲಾ ಸಮಸ್ಯೆಗಳಿಂದ ನೀವು ಪರಿಹಾರವನ್ನು ಕಂಡುಕೊಳ್ಳ ಬಹುದಾಗಿದೆ ಲ. ಸಾಮಾನ್ಯವಾಗಿ ಮನೆಯಲ್ಲಿ ಏನೇ ಆಗು ಹೋಗುಗಳ ನಡೆದರೂ ಕೂಡ ಅದಕ್ಕೆ ಮನೆಯಲ್ಲಿ ಇರುವಂತಹ ಹೆಣ್ಣು ಮಕ್ಕಳನ್ನೇ ನಾವು ಸಾಮಾನ್ಯವಾಗಿ ಹೊಣೆ ಮಾಡುತ್ತೇವೆ. ಹಾಗಾಗಿ ಹೆಣ್ಣು ಮಕ್ಕಳು ನಾವು ತಿಳಿಸುವಂತಹ ಈ ಒಂದು ವಿಧಾನವನ್ನು ಪಾಲನೆ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಸರ್ವ ದೋಷಗಳು ಕೂಡಾ ನಿವಾರಣೆಯಾಗುತ್ತದೆ. ನಮ್ಮ ಹಿಂದೂ ಧರ್ಮದಲ್ಲಿ ಹೆಣ್ಣುಮಕ್ಕಳಿಗೆ ತುಂಬಾ ಒಳ್ಳೆಯ ಸ್ಥಾನಮಾನವನ್ನು ನೀಡಲಾಗಿದೆ. ಅಷ್ಟೇ ಅಲ್ಲದೆ ಹೆಣ್ಣು ಮಕ್ಕಳನ್ನು ಶ್ರೀ ಮಹಾಲಕ್ಷ್ಮಿದೇವಿಗೆ ಹೋಲಿಕೆ ಮಾಡಲಾಗುತ್ತದೆ.

ಹಿಂದೂ ಸಂಪ್ರದಾಯದಲ್ಲಿ ನಮ್ಮ ಹೆಣ್ಣು ಮಕ್ಕಳು ಧರಿಸುವಂತಹ ವಸ್ತುಗಳಿಗೆ ಬಳೆಗಳಿಗೆ ಮತ್ತು ಹಣೆಯ ಕುಂಕುಮಕ್ಕೆ ಬಹಳನೇ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಹಾಗಾಗಿ ಹೆಣ್ಣುಮಕ್ಕಳು ನಾವು ಹೇಳುವಂತಹ ಈ ಬಣ್ಣದ ಬಣ್ಣದ ಬಳೆಗಳನ್ನು ಧರಿಸಿದರೆ ಅವರಿಗೆ ಜೀವನದಲ್ಲಿ ಯಶಸ್ಸು ಎಂಬುದು ತಿಳಿಯುತ್ತದೆ. ಆದರೆ ಇತ್ತೀಚಿನ ದಿನದಲ್ಲಿ ಹೆಣ್ಣು ಮಕ್ಕಳು ಗಾಜಿನ ಬಳೆ ಹಾಕಿವುದನ್ನು ಬಿಟ್ಟು ಬಿಟ್ಟಿದ್ದಾರೆ. ಆದರೆ ಹೆಣ್ಣುಮಕ್ಕಳು ಬಲಗೈಗೆ 9 ಹಸಿರು ಗಾಜಿನ ಬಳೆ ಹಾಗೂ ಎಡಗೈಗೆ ಆರು ಹಸಿರು ಗಾಜಿನ ಬಳೆಯನ್ನು ಹಾಕಿಕೊಂಡರೆ ನೀವು ಎಲ್ಲಿಲ್ಲದ ಅದೃಷ್ಟವನ್ನು ಪಡೆಯಬಹುದಾಗಿದೆ. ನಿಮ್ಮ ಮನೆಯಲ್ಲಿ ಸದಾಕಾಲ ಸಂತೋಷ ಎಂಬುದು ದೊರೆಯುತ್ತದೆ.

WhatsApp Group Join Now
Telegram Group Join Now
[irp]


crossorigin="anonymous">