ಕಾನ್ಟೇಬಲ್ ನೇಮಕಾತಿ 2022 SSLC ಪಾಸ್ ಆಗಿದ್ರೆ ಸಾಕು,ಏನೆಲ್ಲಾ ದಾಖಲೆ ಬೇಕು ಹೇಗೆ ಅರ್ಜಿ ಸಲ್ಲಿಸೋದು ನೋಡಿ. » Karnataka's Best News Portal

ಕಾನ್ಟೇಬಲ್ ನೇಮಕಾತಿ 2022 SSLC ಪಾಸ್ ಆಗಿದ್ರೆ ಸಾಕು,ಏನೆಲ್ಲಾ ದಾಖಲೆ ಬೇಕು ಹೇಗೆ ಅರ್ಜಿ ಸಲ್ಲಿಸೋದು ನೋಡಿ.

ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಪ್ರಾರಂಭ ಒಟ್ಟು 2788 ಹುದ್ದೆಗಳು ಖಾಲಿ ಇವೆ.ಇಂದು ನಿಮಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ಖಾಲಿ ಇರುವಂತಹ 2788 ಕಾನ್ಸ್ಟೇಬಲ್ ಹುದ್ದೆಗಳ ಸಂಪೂರ್ಣ ವಿವರಣೆಯನ್ನು ತಿಳಿಸಲಿದ್ದೇವೆ. ನೀವೇನಾದರೂ ಕರ್ನಾಟಕ ರಾಜ್ಯ ಸರ್ಕಾರದ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಉದ್ಯೋಗವನ್ನು ಪಡೆಯಬೇಕು ಅಂತ ಅಂದುಕೊಂಡಿದ್ದರೆ ಕಂಪಲ್ಸರಿ ಎಸೆಸೆಲ್ಸಿ ಪಾಸ್ ಮಾಡಿರಬೇಕಾಗುತ್ತದೆ. ಇನ್ನೂ ಈ ಒಂದು ಹುದ್ದೆಗೆ ಮಹಿಳೆಯರು ಮತ್ತು ಪುರುಷರು ಇಬ್ಬರು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಒಂದು ಹುದ್ದೆಗೆ ದೊರೆಯುವಂತಹ ವೇತನವನ್ನು ನೋಡುವುದಾದರೆ ಪ್ರಾರಂಭದಲ್ಲಿ 21,700 ರೂಪಾಯಿಗಳ ಮಾಸಿಕ ವೇತನ ದೊರೆಯುತ್ತದೆ. ಈ ಒಂದು ಹುದ್ದೆಗೆ ನೀವೇನಾದರೂ ಆಯ್ಕೆಯಾದರೆ ಪ್ರತಿ ತಿಂಗಳು ಗ್ರಾಸ್ ಸಾಲರಿ 39,100 ರೂಪಾಯಿಗಳು ದೊರೆಯುತ್ತದೆ. ಪುರುಷ ಅಭ್ಯರ್ಥಿಗಳಿಗೆ ಒಟ್ಟು 2651 ಹುದ್ದೆಗಳು ಖಾಲಿ ಇರುತ್ತದೆ.

ಮಹಿಳಾ ಅಭ್ಯರ್ಥಿಗಳಿಗೆ ಒಟ್ಟು 137 ಹುದ್ದೆಗಳು ಖಾಲಿ ಇರುವುದನ್ನು ನಾವು ನೋಡಬಹುದಾಗಿದೆ ಈ ಒಂದು ಹುದ್ದೆಗೆ ನೀವು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ನಿಮ್ಮ ವಯಸ್ಸಿನ ವಯೋಮಿತಿ ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ 23 ವರ್ಷ ಆಗಿರಬೇಕು. ಎಸ್ಸಿ ಮತ್ತು ಎಸ್ಟೀ ವರ್ಗದ ಅಭ್ಯರ್ಥಿಗಳಿಗೆ ಐದು ವರ್ಷದ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ. ಅಂದರೆ ಗರಿಷ್ಠ 28 ವರ್ಷ ವ್ಯಕ್ತಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇನ್ನು ಓಬಿಸಿ ಅಭ್ಯರ್ಥಿಗಳು ಆಗಿದ್ದರೆ ಅವರಿಗೆ ವಯೋಮಾನದಲ್ಲಿ ಸುಮಾರು ಮೂರು ವರ್ಷಗಳ ಸಡಿಲಿಕೆಯನ್ನು ನೀಡಲಾಗಿದೆ. ಅಂದರೆ 26 ವರ್ಷದವರೆಗಿನ ವರೆಗೂ ಕೂಡ ಅವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

See also  ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ

ಶ್ರೀ ರಾಘವೇಂದ್ರ ಜ್ಯೋತಿಷ್ಯ ಫಲ ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಶತ್ರು ಬಾದೆ ಕುಡಿತ ಬಿಡಲು ಲೈಂಗಿಕ ಸಮಸ್ಯೆ ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9535759222.ಉಚಿತ ಭವಿಷ್ಯ ಖಚಿತ ಪರಿಹಾರ.

WhatsApp Group Join Now
Telegram Group Join Now

[irp]


crossorigin="anonymous">