ಈ ಮುಳ್ಳು ತಿಂದರೆ ಸರ್ವ ರೋಗಗಳು ಮಂಗಮಾಯ. ನೆಗ್ಗಿಲು ಮುಳ್ಳು.

ನಮಸ್ತೆ ಸ್ನೇಹಿತರೆ, ಈ ಒಂದು ಚಿಕ್ಕ ಮುಳ್ಳು ಸರ್ವ ರೋಗಗಳನ್ನು ಹೇಗೆ ಮಂಗಮಾಯ ಮಾಡುತ್ತದೆ ಎಂಬುದನ್ನು ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ. ಅದು ಯಾವ ಮುಳ್ಳು ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ ಅದರ ಹೆಸರು ‘ನೆಗ್ಗಿಲು’ ಮುಳ್ಳು. ಈ ಒಂದು ಮುಳ್ಳು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಹೆಚ್ಚಾಗಿ ಸಿಗುತ್ತದೆ ಗತಿಯ ಬಳಿಯಲ್ಲಿ ಇದು ಹೆಚ್ಚಾಗಿ ಬೆಳೆದಿರುತ್ತದೆ. ಈ ಒಂದು ಮುಳ್ಳು ಆಯುರ್ವೇದ ಅಂಗಡಿಗಳಲ್ಲಿ ದೊರೆಯುತ್ತದ ಈ ಒಂದು ನೆಗ್ಗಿನ ಮುಳ್ಳನ್ನು ಗೋಕ್ಷುರ ಎಂದು ಕರೆಯುತ್ತೇವೆ. ಗೋಕ್ಷುರ ಏಕೆಂದರೆ ಈ ಒಂದು ಮುಳ್ಳು ಆಕಳುಗಳ ಕಾಲುಗಳಲ್ಲಿ ಚುಚ್ಚಿಕೊಳ್ಳುತ್ತಿತ್ತು. ಆದ್ದರಿಂದ ಇದನ್ನು ಗೋಕ್ಷುರ ಎಂದು ಕರೆಯುತ್ತಾರೆ. ಈ ಒಂದು ಮುಳ್ಳನ್ನು ಮನೆಗಳಲ್ಲಿ ಬಳಸುತ್ತಾರೆ ಮೂತ್ರ ಸಂಬಂಧಿತ ಸಮಸ್ಯೆಗಳಿಗೆ ಇದನ್ನು ಬಳಸಲಾಗುತ್ತದೆ.ಮೊದಲನೆಯದಾಗಿ ಈ ನೆಗ್ಗಿನ ಮುಳ್ಳು ದೇಹಕ್ಕೆ ತಂಪು ಮಾಡುತ್ತದೆ ಮತ್ತು ಯಾರಿಗೆ ದೇಹದಲ್ಲಿ ವೀಕ್ನೆಸ್ ಇರುತ್ತದೆಯೋ ಅವರಿಗೆ ಇದು ಉತ್ತಮವಾಗಿದೆ.

ಈ ಒಂದು ಮುಳ್ಳು ವಾಂತಿ ಮತ್ತು ಪಿತ್ತವನ್ನು ನಿಯಂತ್ರಣಕ್ಕೆ ಬರುತ್ತದೆ ಇದು ಮಾಂಸಖಂಡಗಳ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಮತ್ತು ಶುಕ್ರ ದಾತುವಿನ ಪುಷ್ಟಿಯನ್ನು ಹೆಚ್ಚು ಮಾಡುತ್ತದೆ ಹಾಗೂ ಲೈಂಗಿಕ ಸಮಸ್ಯೆಗಳಿಗೆ ಇದು ಉತ್ತಮವಾದ ಔಷಧವಾಗಿದೆ. ಕಿಡ್ನಿಯ ಸಮಸ್ಯೆಯನ್ನು ಇದು ಬಗೆಹರಿಸುತ್ತದೆ‌. ಮೂತ್ರಕೋಶದಲ್ಲಿ ಕಲ್ಲು ಇದ್ದರೆ ಅದನ್ನು ಹೊರಹಾಕುತ್ತದೆ ಮತ್ತು ಇದರಿಂದ ಹೃದಯಕ್ಕೆ ಒಳ್ಳೆಯದು ಈ ಒಂದು ಮುಳ್ಳನ್ನು ಹದಿನೈದು ದಿವಸ ಮಾತ್ರ ಉಪಯೋಗ ಮಾಡಬೇಕು ಅದಕ್ಕೂ ಮೇಲೆ ಉಪಯೋಗಿಸಿದರೆ ವೈದ್ಯರ ಸಲಹೆಯನ್ನು ತೆಗೆದುಕೊಳ್ಳಬೇಕು. ಈ ಒಂದು ಮುಳ್ಳನ್ನು ಹೇಗೆ ಸೇವನೆ ಮಾಡಬೇಕು ಎಂದರೆ ಇದರ ಪುಡಿಯು ಆಯುರ್ವೇದ ಅಂಗಡಿಯಲ್ಲಿ ದೊರೆಯುತ್ತದೆ ಇದನ್ನು ಊಟ ಮಾಡು ಅರ್ಧ ಗಂಟೆ ಮುಂಚೆ ಅರ್ಧ ಚಮಚ ಹಾಲಿಗೆ ಹಾಕಿ ಕುಡಿಯಬೇಕು.

By admin

Leave a Reply

Your email address will not be published. Required fields are marked *