ಸಿಕ್ಕಾಪಟ್ಟೆ ವೈರಲ್ ಆದ ಈ ಹುಡುಗಿ ಟೀಚರ್ ಜೊತೆ ಮಾಡಿದ ವಾಗ್ವಾದ ಕೇಳಿ? ಖಂಡಿತಾ ನಿಮಗೂ ಇಷ್ಟವಾಗುವ ಈ ಹುಡುಗಿಯ ಮಾತು.ನಮಸ್ತೆ ಸ್ನೇಹಿತರೆ. ಈಗಿನ ಕಾಲದಲ್ಲಿ ಮಕ್ಕಳಿಗೆ ನಾವು ಯಾವುದನ್ನು ಹೇಳಿಕೊಡುವುದು ಬೇಡವಾಗಿದೆ ಏಕೆಂದರೆ ಅವರು ತಮ್ಮಷ್ಟಕ್ಕೆ ತಾವೇ ನಾವು ಮಾತನಾಡುವುದನ್ನು ನೋಡಿಕೊಂಡೆ ಎಲ್ಲವನ್ನು ಅಳವಡಿಸಿಕೊಳ್ಳುತ್ತವೆ ನಾವು ಹೇಗೆ ಮಾತನಾಡುತ್ತೇವೆ ಹಾಗೆಯೇ ಅವರು ಸಹ ಒಂದು ಮಾತುಕತೆಯಲ್ಲಿ ಇಳಿಯಲು ಶುರು ಮಾಡುತ್ತಾರೆ. ಆದ್ದರಿಂದ ನಾವು ಮಕ್ಕಳ ಜೊತೆ ಮಾತನಾಡುವಾಗ ನಮ್ಮ ಮಾತು ಗಮನದಲ್ಲಿಟ್ಟುಕೊಂಡು ಮಾತನಾಡಬೇಕು ಇಲ್ಲವಾದರೆ ಮಕ್ಕಳ ಒಂದು ಮಾತಿನ ಮಟ್ಟ ಉತ್ತುಂಗಕ್ಕೇರುತ್ತದೆ.ಹಾಗೆಯೇ ಮುಂದಿನ ದಿನಗಳಲ್ಲಿ ಕಷ್ಟವಾಗುತ್ತದೆ ಎಂದು ಹೇಳಬಹುದು ಹಾಗೆಯೇ ಒಂದು ಲೇಖನದಲ್ಲಿ ಒಬ್ಬ ಹುಡುಗಿಯು ಅವರ ಶಿಕ್ಷಕಿಯ ಜೊತೆಗೆ ಮಾತುಕತೆ ಹೇಗೆ ಹಾಡುತ್ತಾಳೆ ಅವರ ಜೊತೆಯೂ ವಾಗ್ವಾದವನ್ನು ಮಾಡುತ್ತಾಳೆ ಎಂಬುದನ್ನು ತಿಳಿಸಿಕೊಡುತ್ತೇವೆ ಇದು ಒಳ್ಳೆಯದು ಅಥವಾ ಕೆಟ್ಟದು ಎಂಬುದನ್ನು ನಾವು ಮುಂದಿನ ತಿಳಿಸಿಕೊಡುತ್ತೇವೆ.

ಒಂದು ನಾಲ್ಕು ವರ್ಷದ ಬಾಲಕಿಯು ತಮ್ಮ ಒಂದು ತರಗತಿಯ ಶಿಕ್ಷಕಿಯ ಜೊತೆ ಹೇಗೆ ವಾಗ್ವಾದವನ್ನು ನಡೆಸುತ್ತಾಳೆ ಎಂದರೆ. ತರಗತಿಯ ಶಿಕ್ಷಕರು ಅವಳಿಗೆ ಗೌರವದಿಂದ ಮಾತನಾಡಿಸಬೇಕು ಎಂದು ಅವಳು ಅವರ ಜೊತೆ ಮಾತುಕತೆಗೆ ನಡೆಸುತ್ತಿದ್ದಳು. ಒಂದು ಬಾಲಕಿ ಶಿಕ್ಷಕಿಯು ಗೌರವವನ್ನು ಕೊಟ್ಟು ಕರೆದಿಲ್ಲ ಎಂದು ದೂರನ್ನು ಹೇಳುತ್ತಿದ್ದಾಳೆ. ನಾನು ಕೂಡ ಒಬ್ಬಳು ಟೀಚರ್ ನನಗೂ ಕೂಡ ಗೌರವವನ್ನು ಕೊಡಿ ಎಂದು ಅವರ ಶಿಕ್ಷಕಿಯ ಜೊತೆಗೆ ವಾಗ್ವಾದವನ್ನು ಮಾಡುತ್ತಿದ್ದಾಳೆ. ನೀವು ನನಗೆ ಓದಿಸಿದ ತಕ್ಷಣ ನಾನು ಟೀಚರ್ ಆದೆ ಎಂದು ಶಿಕ್ಷಕಿಯ ಜೊತೆ ಮಾತನ್ನು ಬೆಳೆಸುತ್ತಿದ್ದಾಳೆ. ಆ ಸಂದರ್ಭದಲ್ಲಿ ಶಿಕ್ಷಕಿ ಇಷ್ಟೊಂದು ದೊಡ್ಡ ದೊಡ್ಡ ಮಾತುಗಳನ್ನು ಆಡಬಾರದು ಎಂದು ಅವಳಿಗೆ ಬುದ್ಧಿ ಮಾತನ್ನು ಹೇಳುತ್ತಿದ್ದಾರೆ.

By admin

Leave a Reply

Your email address will not be published. Required fields are marked *