ಮುಟ್ಟಿನ ಸಮಯದಲ್ಲಿ ಮಹಿಳೆಯರು ತಪ್ಪುಗಳನ್ನು ಖಂಡಿತ ಮಾಡಬಾರದು! ಶಾಸ್ತ್ರದ ಪ್ರಕಾರ ಇವುಗಳನ್ನು ಮುಟ್ಟಿದರೆ ಮಹಾ ದೋಷ.

ನಮಸ್ತೆ ಸ್ನೇಹಿತರೆ, ನಾವು ಈ ಲೇಖನದಲ್ಲಿ ಮುಟ್ಟಿನ ಸಮಯದಲ್ಲಿ ಮಹಿಳೆಯರು ತಪ್ಪುಗಳನ್ನು ಖಂಡಿತ ಮಾಡಬಾರದು ಮಹಿಳೆಯರಿಗೆ ದೋಷವನ್ನು ಉಂಟುಮಾಡುತ್ತದೆ ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಈ ಒಂದು ಮುಟ್ಟು ಎನ್ನುವುದು ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ಬರುವಂತಹ ಒಂದು ಪ್ರಕ್ರಿಯೆಯಾಗಿದೆ ದೇವರಿಂದ ಸಿಕ್ಕಂತಹ ಒಂದು ವರದಾನ ಎಂದು ಹೇಳಬಹುದು. ಪ್ರತಿ ತಿಂಗಳು ಹೆಣ್ಣುಮಕ್ಕಳು ಒಂದು ಸಮಸ್ಯೆಯನ್ನು ಎದುರಿಸುತ್ತಾರೆ ಇರುತ್ತಾರೆ. ಈ ಐದು ದಿನಗಳ ಕಾಲ ಪೂಜೆಯನ್ನು ಮಾಡಬಾರದು ಒಂದು ದಿನಗಳಲ್ಲಿ ನಕಾರಾತ್ಮಕ ಶಕ್ತಿಗಳು ಆಗುತ್ತದೆ ಆದ್ದರಿಂದ ದೇವರ ಮನೆಯ ಹತ್ತಿರ ಕೂಡ ಸುಳಿಯಲಾರದು. ಏಕೆಂದರೆ ಇವತ್ತು ಮುಟ್ಟಿನ ಸಮಯದಲ್ಲಿ ವಿಶ್ರಾಂತಿ ಬೇಕಾಗುತ್ತದೆ ಏಕೆಂದರೆ ಆ ಸಮಯದಲ್ಲಿ ವಿಶ್ರಾಂತಿ ಮುಖ್ಯವಾಗಿರುತ್ತದೆ ಇಲ್ಲವಾದರೆ ಅವರ ಗರ್ಭಕೋಶದಲ್ಲಿ ತೊಂದರೆಗಳು ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.

ಆಗಿನ ಕಾಲದಲ್ಲಿ ಐದು ದಿನಗಳವರೆಗೆ ಯಾವ ರೀತಿಯ ಕೆಲಸಗಳನ್ನು ಮಾಡುತ್ತಿರಲಿಲ್ಲ ಆದರೆ ಈಗ ಎಲ್ಲಾ ರೀತಿಯ ಕೆಲಸಗಳನ್ನು ಮಾಡುತ್ತೇವೆ ಆಗಿದ್ದರಿಂದ ಗರ್ಭಕೋಶ ಗಳು ತೆಗೆಯುವಂತಹ ಸಂದರ್ಭ ಸೃಷ್ಟಿಯಾಗುತ್ತದೆ. ಮುಟ್ಟಿನ ಸಮಯ ಹತ್ತಿರ ಬಂದಾಗ ನಿಮ್ಮ ಅಡಿಗೆ ಮನೆಯಲ್ಲಿರುವ ಕಾಳುಕಡ್ಡಿ ಗಳಿಗೆ ದರ್ಬೆಯನ್ನು ಹಾಕುವುದರಿಂದ ಸಾಮಗ್ರಿಗಳನ್ನು ನೀವು ಮುಟ್ಟಿನ ದಿನ ಅವುಗಳನ್ನು ಮುಟ್ಟಬಹುದು ಇದರಿಂದ ನಕಾರಾತ್ಮಕ ಶಕ್ತಿಯಿಂದ ಹತ್ತಿರ ಕೂಡ ಸುಳಿಯುವುದಿಲ್ಲ. ಐದು ದಿನ ಮುಗಿದ ನಂತರ ದೇವರ ಗುಡಿಗೆ ಹೋಗಿ ದೇವರಿಗೆ ಅರಿಶಿನದ ನೀರಿನಿಂದ ತೊಳೆದು ಅಷ್ಟದಳ ದೀಪದ ಆರತಿಯನ್ನು ದೇವರಿಗೆ ಮಾಡಬೇಕು ಜೊತೆಗೆ ಅವಲಕ್ಕಿ ಮತ್ತು ಬೆಲ್ಲವನ್ನು ದೇವರಿಗೆ ಅರ್ಪಿಸಬೇಕು ಇದು ಮುಟ್ಟಿನ ಒಂದು ಪರಿಹಾರವಾಗಿದೆ.

By admin

Leave a Reply

Your email address will not be published. Required fields are marked *