ಎಷ್ಟೇ ಕೊಳಕಾಗಿರೋ ಗ್ಯಾಸ್ ಸ್ಟವನ್ನ 5 ನಿಮಿಷದಲ್ಲಿ ಮತ್ತೆ ಹೊಸತರ ಆಗುವಂತೆ ಹೀಗೆ ಮಾಡಿ.. » Karnataka's Best News Portal

ಎಷ್ಟೇ ಕೊಳಕಾಗಿರೋ ಗ್ಯಾಸ್ ಸ್ಟವನ್ನ 5 ನಿಮಿಷದಲ್ಲಿ ಮತ್ತೆ ಹೊಸತರ ಆಗುವಂತೆ ಹೀಗೆ ಮಾಡಿ..

ಒಂದು ಸೀಕ್ರೆಟ್ ವಸ್ತು ಬರೇ 5 ನಿಮಿಷದಲ್ಲಿ ಗ್ಯಾಸ್ ಸ್ಟವ್ ಉಜ್ಜದೇ ತಿಕ್ಕದೆ ಸೂಪರ್ ಕ್ಲೀನ್.ನಮಸ್ತೆ ಸ್ನೇಹಿತರೆ, ನಮ್ಮ ಮನೆಯ ಗ್ಯಾಸ್ ಸ್ಟವ್ ಗಳು ಆಗಾಗ ಕಲೆಗಳು ಹಾಗೂ ಕೊಳಕು ಆಗಿರುತ್ತದೆ ಅದನ್ನು 5 ನಿಮಿಷದಲ್ಲಿ ಹೇಗೆ ಕ್ಲೀನ್ ಮಾಡುವುದು ಎಂಬುದನ್ನು ತಿಳಿಸುತ್ತೇವೆ. ಮೊದಲಿಗೆ ಸ್ಟಾವ್ ಕ್ಲೀನ್ ಮಾಡುವಾಗ ಮಾಡಬೇಕಾದ ಕೆಲಸ ರೆಗುಲೇಟರ್ ನಿಂದ ಗ್ಯಾಸ್ ಸ್ಟವ್ ಆಫ್ ಮಾಡಬೇಕು ನಂತರ ಸ್ಟವ್ ಸ್ಟ್ಯಾಂಡ್ ಮತ್ತು ಪ್ಲೇಟನ್ನು ತೆಗೆದು ತೊಳೆಯಬೇಕು ಈಗ ಸ್ಟವ್ ಕ್ಲೀನ್ ಮಾಡಲು ಬೇಕಾಗಿರುವ ಸಾಮಗ್ರಿ ಕೇವಲ ಒಂದು eno ಪ್ಯಾಕೆಟ್ ಒಂದು ಪ್ಯಾಕೆಟ್ ಒಂದು ಬರ್ನಲ್ ಗೆ ಸಾಕು. 1 eno ಪ್ಯಾಕೆಟ್ಟನ್ನು ಹೊಡೆದು ಸ್ಟಾವ್ ಮೇಲೆ ಕೊಳೆಯಾಗಿರುವ ಜಗಕ್ಕೆಲ್ಲ ಆಗಬೇಕು ನಂತರ ಒಂದು ಬೌಲ್ ಗೆ ಅರ್ಧ ಲೋಟದಷ್ಟು ನೀರನ್ನು ಹಾಕಿಕೊಳ್ಳಬೇಕು.

ಅ ನೀರಿನ ಬೌಲ್ ಗೆ ಅರ್ಧ ಟೇಬಲ್ ಸ್ಪೂನ್ ಪುಡಿ ಉಪ್ಪನ್ನು ಮಿಕ್ಸ್ ಮಾಡಿಕೊಳ್ಳಬೇಕು ನಂತರ ಅ ಒಂದು ಬೌಲ್ ಗೆ ಅರ್ಧ ಹೊಳು ನಿಂಬೆರಸವನ್ನು ಹಾಕಬೇಕು. ನಂತರ ಈ ಮಿಶ್ರಣಕ್ಕೆ ಸ್ವಲ್ಪ ಸೋಪ್ ಹಾಕಿಕೊಳ್ಳಬಹುದು ಎಲ್ಲ ಪದಾರ್ಥಗಳನ್ನು ಹಾಕಿದ ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಕ್ಲೀನ್ ಮಾಡಲು ಬೇಕಾದ ಪದಾರ್ಥ ಸಿದ್ಧವಾಗುತ್ತದೆ ನಂತರ ತಯಾರಿಸಿದ ಮಿಶ್ರಣವನ್ನು ಸ್ಟವ್ ಮೇಲೆ ಸ್ವಲ್ಪ ಸ್ವಲ್ಪವಾಗಿ ಹಾಕಿಕೊಳ್ಳುತ್ತಾ ಇರಬೇಕು. ನಂತರ 5 ನಿಮಿಷ ಅದನ್ನು ಹಾಗೆಯೇ ಬಿಡಿ ಐದು ನಿಮಿಷದ ನಂತರ ಕೊಳೆ ನಿಧಾನವಾಗಿ ಬಿಡಲು ಶುರುಮಾಡುತ್ತದೆ. ಆಗ ಒಂದು ಸ್ಟೀಲ್ ಸ್ಕ್ರಬ್ಬರ್ ತೆಗೆದುಕೊಂಡು ನಿಧಾನವಾಗಿ ಅದನ್ನು ಸ್ಕ್ರಬ್ ಮಾಡಿದರೆ ಸ್ಟವ್ ನಲ್ಲಿ ಇರುವ ಕಲೆಗಳು ಮಾಯವಾಗುತ್ತದೆ.

See also  ನೇಹಾ ವಾಟ್ಸಪ್ ಚಾಟ್ ವೈರಲ್ ಆಗ್ತಿದೆ.ತಮ್ಮ ಸಂಬಂಧಿಕರ ಜೊತೆ ನೇಹಾ ಫಯಾಜ್ ಬಗ್ಗೆ ಹಂಚಿಕೊಂಡ ಮಾತುಗಳು ನೋಡಿ

WhatsApp Group Join Now
Telegram Group Join Now
[irp]


crossorigin="anonymous">