ಅಣ್ಣ ತಮ್ಮ ಶಿವಣ್ಣ ಪುನೀತ್ ಇಬ್ಬರು ಡೈಲಾಗ್ ಕೌಂಟರ್ ಗೆ ನಿಂತರೆ ಹೆಂಗಿರುತ್ತೆ ಗೊತ್ತಾ. ಇಡಿ ಸ್ಟೇಜ್‌ ಅಲ್ಲಾಡಬೇಕು ನೋಡಿ ಈ ವಿಡಿಯೋ…ಪುನೀತ್ ರಾಜಕುಮಾರ್ ಮತ್ತು ಶಿವರಾಜ್ ಕುಮಾರ್ ಇಬ್ಬರೂ ಕೂಡ ಸಹೋದರರು ಆದರೂ ಕೂಡ ಸ್ಟೇಜ್ ಮೇಲೆ ನಿಂತರೆ ಇವರು ಒಬ್ಬರಿಗಿಂತ ಒಬ್ಬರು ಹೆಚ್ಚು ಅಂತಾನೆ ಹೇಳಬಹುದು. ಏಕೆಂದರೆ ನಟನೆ ಎಂಬುದು ಅಭಿನಯ ಎಂಬುದು ಇಬ್ಬರಲ್ಲೂ ಕೂಡ ಅಷ್ಟರ ಮಟ್ಟಿಗೆ ಕರಗತವಾಗಿ ಹೋಗಿದೆ. ಏಕೆಂದರೆ ಈ ಇಬ್ಬರು ಸಾಮಾನ್ಯ ವ್ಯಕ್ತಿಗಳು ಅಲ್ಲ ನಟನಾ ಪ್ರವೃತ್ತಿಯ ಕುಟುಂಬದಿಂದಲೇ ಬೆಳೆದಂತಹ ವ್ಯಕ್ತಿಗಳು ಹಾಗಾಗಿ ಇಂತಹ ಕಲೆಯನ್ನು ಹೊಂದಿದ್ದಾರೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ಶಿವಣ್ಣ ಹಾಗೂ ಅಪ್ಪು ಅವರ ತಂದೆಯಾದ ವರ ನಟ ಡಾಕ್ಟರ್ ರಾಜಕುಮಾರ್ ಆಗಿರಬಹುದು ಅಥವಾ ಅವರ ತಾತ ಆಗಿರಬಹುದು ಎಲ್ಲರೂ ಕೂಡ ರಂಗಭೂಮಿ ಹಾಗೂ ನಾಟಕ ರಂಗ ಹಾಗೂ ಸಿನಿಮಾರಂಗದಿಂದ ಬಂದಂತಹ ವ್ಯಕ್ತಿ. ಈ ಒಂದು ರಂಗಭೂಮಿಯ ಪ್ರವೃತ್ತಿ ಇಂದಲೇ ಏನೋ ಶಿವಣ್ಣ ಅವರು ಆಗಿರಬಹುದು.

ಅಥವಾ ಅಪ್ಪು ಅವರು ಆಗಿರಬಹುದು ಅವರ ರಕ್ತದಲ್ಲಿಯೇ ನಟನೆ ಎಂಬುದು ಬೆರೆತುಹೋಗಿದೆ. ಆದ ಕಾರಣ ಶಿವಣ್ಣ ಹಾಗೂ ಅಪ್ಪು ಅವರು ಯಾವುದೇ ಸ್ಟೇಜ್ ಮೇಲೆ ಹೋದರೂ ಕೂಡ ಅಲ್ಲಿ ಡೈಲಾಗ್ ಹೇಳದೆ ಹಾಗೇ ಆಚೆ ಬರುವುದಿಲ್ಲ. ಇನ್ನು ಸಾಮಾನ್ಯವಾಗಿ ಡೈಲಾಗ್ ಹೇಳುವುದು ದೊಡ್ಡ ಮಾತೇನಲ್ಲ ಆದರೆ ಸ್ವಂತ ಅಣ್ಣತಮ್ಮಂದಿರು ಈ ಡೈಲಾಗ್ ಹೊಡೆಯುವುದನ್ನು ನೋಡಿದರೆ ಎಂತವರಿಗೂ ಕೂಡ ರೋಮಾಂಚನ ಆಗುವುದರಲ್ಲಿ ಸಂದೇಹವಿಲ್ಲ. ಹೌದು ಅಪ್ಪು ಅವರು ಟಗರು ಚಿತ್ರದ ಪ್ರಮೋಶನ್ ವೇಳೆಯಲ್ಲಿ ಸ್ಟೇಜ್ ಮೇಲೆ ನಿಂತು ಒಂದು ಡೈಲಾಗ್ ಅನ್ನು ಹೇಳುತ್ತಾರೆ. ಇದನ್ನು ಕೇಳಿದಂತಹ ಶಿವಣ್ಣ ಅವರು ಕೂಡ ಒಂದು ಕೌಂಟರ್ ಕೊಡುತ್ತಾರೆ. ಈ ಒಂದು ಡೈಲಾಗ್ ಇದೀಗ ಎಲ್ಲಕಡೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಅದೇನೆಂದು ತಿಳಿಯಲು ಕೆಳಗಿನ ವಿಡಿಯೋ ಪೂರ್ತಿಯಾಗಿ ನೋಡಿ.

By admin

Leave a Reply

Your email address will not be published. Required fields are marked *