ಸಿಂಹ ರಾಶಿಯವರ ಮಾಸ ಭವಿಷ್ಯ.2022 ರಲ್ಲಿ ಸಿಂಹ ರಾಶಿಯವರಿಗೆ ಜನವರಿ ತಿಂಗಳಿನಲ್ಲಿ ಏನೆಲ್ಲಾ ಫಲಾನುಫಲಗಳು ದೊರೆಯುತ್ತದೆ ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ಇಂದು ನಿಮಗೆ ತಿಳಿಸಲಿದ್ದೇವೆ. ಈ ಜನವರಿ ತಿಂಗಳಿನಲ್ಲಿ ರವಿ ಬಲ ಮತ್ತು ಗುರುಬಲ 2 ಬಲಗಳು ಕೂಡ ಸಿಂಹ ರಾಶಿಯವರಿಗೆ ದೊರೆಯಲಿದೆ. ಈ ಬಲದಿಂದ ನಿಮ್ಮ ಜೀವನದಲ್ಲಿ ಹಲವಾರು ಬದಲಾವಣೆಗಳು ಆಗುವುದನ್ನು ನೀವು ಕಂಡು ಕೊಳ್ಳಬಹುದಾಗಿದೆ. ಜನವರಿ 16 ನೇ ತಾರೀಕಿನಂದು ರವಿ ಸಷ್ಟಮಕ್ಕೆ ಹೋಗುತ್ತಾನೆ ಈ ರೀತಿ ರವಿ ಸಷ್ಟಮಕ್ಕೆ ಹೋದಾಗ ಸಿಂಹ ರಾಶಿಯವರಿಗೆ ಶುಭಫಲವನ್ನು ನೀಡಬೇಕಾಗುತ್ತದೆ. ಈ ನಡುವೆಯೇ ಜನೆವರಿ 16 ನೇ ತಾರೀಕು ಕುಜ ಧನುರ್ ರಾಶಿಗೆ ಬರುತ್ತದೆ‌ ಈ ರೀತಿ ಬಂದಾಗ ಪಂಚಮಾಧಿಪತಿ ಇಂದ ನಿಮಗೆ ತುಂಬಾನೇ ಲಾಭಗಳು ಉಂಟಾಗುತ್ತದೆ. ಸಿಂಹ ರಾಶಿಯವರಿಗೆ ಈ ರೀತಿ ಕುಜ ಬರುವುದರಿಂದ ಯಾವ ರೀತಿಯಾದಂತಹ ಲಾಭಗಳು ಉಂಟಾಗುತ್ತದೆ ಎಂಬುದನ್ನು ನೋಡುವುದಾದರೆ.

ಸಿಂಹ ರಾಶಿಯವರು ನೀವು ಯಾವುದೇ ಮಾತನ್ನು ಮಾಡಿದರು ಕೂಡ ನಿಮ್ಮ ಯಾವುದೇ ನಿರ್ಧಾರಕ್ಕೆ ಕೂಡ ಎಲ್ಲರೂ ಕೂಡ ಗೌರವವನ್ನು ನೀಡುತ್ತಾರೆ. ಅಂದರೆ ನಿಮ್ಮ ಮಾತಿಗೆ ಹೆಚ್ಚುತ್ತದೆ ಬಲ ದೊರೆಯುತ್ತದೆ ಎಂಬ ಅರ್ಥವನ್ನು ಇದು ಸೂಚಿಸುತ್ತದೆ. ಈ ಸಿಂಹ ರಾಶಿಯವರು ಭೂಮಿಗೆ ಸಂಬಂಧಪಟ್ಟಂತಹ ಯಾವುದಾದರೂ ವ್ಯವಹಾರವನ್ನು ಮಾಡುತ್ತಿದ್ದರೆ ಅಂತಹ ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಲಾಭವನ್ನು ಪಡೆಯಬಹುದಾಗಿದೆ. ಇಷ್ಟು ದಿನಗಳ ಕಾಲ ನೀವು ಯಾವುದಾದರೂ ಭೂಮಿಗೆ ಸಂಬಂಧಪಟ್ಟಂತಹ ವ್ಯವಹಾರವನ್ನು ಮಾಡಬೇಕು ಅಂತ ಅಂದುಕೊಂಡಿದ್ದರೆ ಅದರಲ್ಲಿ ಕೆಲವೊಂದು ಎಷ್ಟು ಅಡೆತಡೆಗಳು ಉಂಟಾಗಿರುವುದನ್ನು ನೀವು ಕಾಣಬಹುದಾಗಿದೆ. ಆದರೆ ಮುಂದಿನ ದಿನಗಳಲ್ಲಿ ಯಾವುದೇ ರೀತಿಯಾದಂತಹ ತೊಂದರೆ ಇಲ್ಲದೆ ನೀವು ಅಂದುಕೊಂಡ ಮಾದರಿಯಲ್ಲಿ ಭೂಮಿಯನ್ನು ಮಾರಾಟ ಮಾಡಬಹುದು ಅಥವಾ ಖರೀದಿಯನ್ನು ಕೂಡ ಮಾಡಬಹುದಾಗಿದೆ‌.

By admin

Leave a Reply

Your email address will not be published. Required fields are marked *