ಸುಮ್ಮನೆ ನಿಂತಿದ್ದ ಈ ಹುಡುಗೀಯರಿಗೆ ಈ ಹುಡುಗರು ಮಾಡಿದ ಕೆಲಸ ಏನ್ ಗೊತ್ತಾ ? ತಿರುಗೇಟು ನೀಡಲು ಹುಡುಗಿಯರು ಮಾಡಿದ್ದು ಮಾತ್ರ ಶಾಕಿಂಗ್...ವೈರಲ್ ವಿಡಿಯೋ. » Karnataka's Best News Portal

ಸುಮ್ಮನೆ ನಿಂತಿದ್ದ ಈ ಹುಡುಗೀಯರಿಗೆ ಈ ಹುಡುಗರು ಮಾಡಿದ ಕೆಲಸ ಏನ್ ಗೊತ್ತಾ ? ತಿರುಗೇಟು ನೀಡಲು ಹುಡುಗಿಯರು ಮಾಡಿದ್ದು ಮಾತ್ರ ಶಾಕಿಂಗ್…ವೈರಲ್ ವಿಡಿಯೋ.

ಸುಮ್ಮನೆ ನಿಂತಿದ್ದ ಈ ಹುಡುಗೀಯರಿಗೆ ಈ ಹುಡುಗರು ಮಾಡಿದ ಕೆಲಸ ಏನ್ ಗೊತ್ತಾ ? ತಿರುಗೇಟು ನೀಡಲು ಹುಡುಗಿಯರು ಮಾಡಿದ್ದು ಮಾತ್ರ ಶಾಕಿಂಗ್…ವೈರಲ್ ವಿಡಿಯೋ.ಇತ್ತೀಚಿನ ದಿನದಲ್ಲಿ ಮಹಿಳೆಯರಿಗೆ ಸಂರಕ್ಷಣೆ ಅಥವಾ ರಕ್ಷಣೆ ಎಂಬುದು ಕಡಿಮೆಯಾಗುತ್ತದೆ ಅಂತ ಹೇಳಿದರೆ ತಪ್ಪಾಗಲಾರದು. ಎಲ್ಲ ಕಡೆಯಲ್ಲೂ ಕೂಡ ಮಹಿಳೆಯರಿಗೆ ತಾವು ಸುರಕ್ಷಿತವಾಗಿರಲು ಏನೆಲ್ಲಾ ಕ್ರಮಗಳನ್ನು ವಹಿಸಬೇಕು ಎಂಬುದರ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಾರೆ. ಆದರೆ ಕೆಲವೊಂದು ಸಂದರ್ಭದಲ್ಲಿ ಎಷ್ಟೇ ಜಾಗೃತಿಯನ್ನು ಮೂಡಿಸಿದರು ಕೂಡ ಮಹಿಳೆಯರು ಜಾಗೃತರಾಗಿರಲು ಸಾಧ್ಯವಾಗುವುದಿಲ್ಲ. ಸಾರ್ವಜನಿಕ ವಲಯದಲ್ಲಿ ಕೆಲವೊಂದಷ್ಟು ಕಿರಿಕಿರಿಗಳು ಉಂಟಾಗುತ್ತದೆ ಕೆಲವು ಮಹಿಳೆಯರು ಅದನ್ನು ಧೈರ್ಯವಾಗಿ ಎದುರಿಸುತ್ತಾರೆ ಇನ್ನು ಕೆಲವರು ಧೈರ್ಯ ಸಾಲದೆ ಪುಂಡರು ನೀಡುವಂತಹ ಕಿರುಕುಳಕ್ಕೆ ಮುಗ್ಧ ಜನರು ಗುರಿಯಾಗುತ್ತಾರೆ. ಹಾಗಾಗಿ ಮಹಿಳೆಯರಿಗೆ ತೊಂದರೆ ಉಂಟಾಗಿ ಏನು ಕ್ರಮವನ್ನು ಅನುಸರಿಸಬೇಕು

ಯಾವ ರೀತಿಯಾಗಿ ಈ ತೊಂದರೆಯಿಂದ ಆಚೆ ಬರಬೇಕು ಎಂಬುದನ್ನು ಇಂದು ನಿಮಗೆ ಸಂಕ್ಷಿಪ್ತವಾಗಿ ಈ ಲೇಖನದಲ್ಲಿ ತಿಳಿಸಲಿದ್ದೇವೆ.ಒಂದು ಖಾಸಗಿ ಬಸ್ಸಿನಲ್ಲಿ ಯುವತಿಯರ ಗುಂಪೊಂದು ಸಂಚಾರ ಮಾಡುತ್ತಿರುತ್ತದೆ ಈ ವೇಳೆ ಇದೇ ಖಾಸಗಿ ಬಸ್ಸಿನಲ್ಲಿ ಕುಳಿತಿದ್ದಂತಹ ವ್ಯಕ್ತಿ ಒಬ್ಬ ಹುಡುಗಿಗೆ ಕಿರುಕುಳವನ್ನು ನೀಡಲು ಪ್ರಾರಂಭ ಮಾಡುತ್ತೇನೆ. ಇದನ್ನು ಗಮನಿಸಿದ ಹುಡುಗಿ ಈತನಿಗೆ ತಕ್ಕ ಪಾಠವನ್ನು ಕಲಿಸಬೇಕು ಅಂತ ನಿರ್ಧಾರ ಮಾಡುತ್ತಾಳೆ. ತದನಂತರ ಯಾವ ವಿಧಾನದಲ್ಲಿ ಈ ಮನುಷ್ಯನಿಗೆ ಈಕೆ ಬುದ್ಧಿ ಕಳಿಸುತ್ತಾಳೆ ಎಂಬುದು ನಿಮಗೆ ಗೊತ್ತಾದರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಿ. ಅಷ್ಟೇ ಅಲ್ಲದೆ ಇನ್ನು ಮುಂದೆ ಈ ವ್ಯಕ್ತಿ ಯಾರಿಗೂ ಕೂಡ ತೊಂದರೆ ಕೊಡಬಾರದು ಆ ರೀತಿಯಲ್ಲಿ ಪಾಠವನ್ನು ಕಲಿಸುತ್ತಾಳೆ. ಇವರಿಬ್ಬರ ನಡುವೆ ನಡೆದಂತಹ ಈ ಘಟನೆ ಇದೀಗಾ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಆ ಘಟನೆ ಏನು ಅಂತ ತಿಳಿಯಲು ಈ ವಿಡಿಯೋ ನೋಡಿ.

See also  ಮೋದಿಯ ಒಂದು ಸಮಾವೇಶಕ್ಕೆ ಎಷ್ಟು ಕೋಟಿ ಖರ್ಚಾಗುತ್ತದೆ.ದುಡ್ಡು ಕೋಡೋದು ಯಾರು...ಒಂದು ದಿನಕ್ಕೆ ಇಷ್ಟು ಹಣ ವೇಸ್ಟ್ ಆಗುತ್ತೆ..

WhatsApp Group Join Now
Telegram Group Join Now


crossorigin="anonymous">