ಚಿಟ್ಟೆ ಮನೆಯೊಳಗೆ ಬಂದರೆ ಒಂದು ತಿಂಗಳ ಒಳಗೆ ಈ ಘಟನೆ ನಡೆಯುತ್ತದೆ.!ನಮಸ್ತೆ ಸ್ನೇಹಿತರೆ, ಚಿಟ್ಟೆಗಳನ್ನು ನೋಡಿದರೆ ನೋಡುತ್ತಲೇ ಇರಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಸಾಮಾನ್ಯವಾಗಿ ಚಿಟ್ಟೆಗಳು ಹೊಲ ಗದ್ದೆಗಳಲ್ಲಿ ಮನೆಯ ಹೊರಾಂಗಣದಲ್ಲಿ ಕಂಡು ಬರುತ್ತವೆ ಆದರೆ ಕೆಲವೊಮ್ಮೆ ಮನೆಯೊಳಗೆ ಚಿಟ್ಟೆ ಬರುವುದು ಶುಭವೋ ಅಶುಭವೋ ತಿಳಿದುಕೊಳ್ಳೋಣ ಈ ಒಂದು ಲೇಖನದಲ್ಲಿ. ಕೆಲವು ಪ್ರಾಣಿ-ಪಕ್ಷಿಗಳಿಂದ ಜೀವನದಲ್ಲಿ ಒಳ್ಳೆಯ ಸೂಚನೆಯೇ ಸಿಗುತ್ತದೆ ಎಂದು ಕೃಷ್ಣ ಪರಮಾತ್ಮನು ಹೇಳಿದ್ದಾನೆ. ಅದರಲ್ಲಿ ಚಿಟ್ಟೆಯು ಒಂದಾಗಿದೆ ಒಂದು ಚಟ್ಟೆಯನ್ನು ನೋಡಿದವರ ಮನಸ್ಸಿಗೆ ಮುದವನ್ನು ನೀಡುತ್ತದೆ. ಪ್ರಪಂಚದಲ್ಲಿ 25000 ಜಾತಿಯ ಚಿಟ್ಟೆಗಳು ಇದೆ ಅದರಲ್ಲಿಯೂ 15000 ಜಾತಿಯ ಚಿಟ್ಟೆಗಳು ನಮ್ಮ ಭಾರತದಲ್ಲಿ ಕಂಡು ಬರುತ್ತದೆ ಎನ್ನುವುದು ಒಂದು ಹೆಮ್ಮೆಯ ವಿಷಯವಾಗಿದೆ. ಚಿಟ್ಟೆಗಳ ಆಯಸ್ಸು ಸರಾಸರಿ ಎರಡರಿಂದ ನಾಲ್ಕು ತಿಂಗಳು ಅದರಲ್ಲೂ ಗಂಡು ಚಿಟ್ಟೆಗಿಂತ ಹೆಣ್ಣು ಚಿಟ್ಟೆಗೆ ಆಯಸ್ಸು ಜಾಸ್ತಿ ಎಂದು ಹೇಳಲಾಗುತ್ತದೆ. ಅಷ್ಟಸಿದ್ದಿ ಯಂತ್ರ ದೊರೆಯುತ್ತದೆ.ಸಕಲ ಸಂಕಷ್ಟಗಳಿರಲಿ ಮನೆಗೆ ಇದೊಂದನು ಕಟ್ಟಿ ಸಾಕು ನಿಮ್ಮ ಯಾವುದೇ ತೊಂದರೆಗಳಿರಲಿ ಉದ್ಯೋಗದಲ್ಲಿ ನಷ್ಟ,ಕಲಹ,ನರದೃಷ್ಟಿ ದೋಷ,ಗಂಡ ಹೆಂಡತಿ‌ಕಲಹ,ಶತ್ರುಭಾದೆ,ಕಂಕಣಭಾಗ್ಯದಲ್ಲಿ ವಿಳಂಬ ಈ ಎಲ್ಲ ಸಮಸ್ಯೆಗಳಿಗೆ ಈ ಒಂದೆ ಯಂತ್ರ ಸಾಕು ವಾಟ್ಸಪ್ ಮಾಡಿ ಯಂತ್ರ ಪಡೆಯಲು – 8147480205.

ಚಿಟ್ಟೆಯ ಮೊದಲ ಆಹಾರ ಯಾವುದು ಎಂದರೆ ಯಾವ ಮೊಟ್ಟೆಯಿಂದ ಹೊರಗೆ ಬರುತ್ತದೆ ಅದರ ಮೇಲಿನ ಪದರವನ್ನು ತಿನ್ನುತ್ತದೆ. ಹಾಗೂ ಯಾವುದೇ ಹೂವಿನ ಮಕರಂದವನ್ನು ತನ್ನ ಉದ್ದನೆಯ ಆ್ಯಂಟೆನದಿಂದ ಹೀರಿಕೊಳ್ಳುತ್ತದೆ. ಚಿಟ್ಟೆಗಳು ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಸಿಕ್ಕರೆ ಅದು ಒಳ್ಳೆಯ ಶಕುನ ಎಂದು ಹೇಳಲಾಗುತ್ತದೆ. ಹಾಗೂ ಚಿಟ್ಟೆಗಳು ಜೋಡಿಯಾಗಿ ಕಂಡರೆ ಮತ್ತು ಮನೆಯೊಳಗೆ ಬಂದರೆ ಒಳ್ಳೆಯ ಶುಭ ಕಾರ್ಯ ನೆರವೇರುತ್ತದೆ ಎಂಬ ನಂಬಿಕೆಯಿದೆ. ಅಲ್ಲದೆ ಜೀವನದಲ್ಲಿ ಖುಷಿ ಮತ್ತು ಏಳಿಗೆಯನ್ನು ತಂದುಕೊಡುತ್ತದೆ ಎಂದು ಹೇಳಬಹುದು. ಚಿಟ್ಟೆ ಒಂದು ಹೂವಿನಿಂದ ಮತ್ತೊಂದು ಹೂವಿಗೆ ಮಕರಂದವನ್ನು ಹೀರಿ ಪರಾಗಸ್ಪರ್ಶವನ್ನು ಮಾಡುತ್ತದೆ ಇದರಿಂದ ಹೂಗಳಿಗೆ ಸಹಾಯ ಮಾಡುತ್ತದೆ ಎಂದು ಹೇಳಬಹುದು.ಅಷ್ಟಸಿದ್ದಿ ಯಂತ್ರ ದೊರೆಯುತ್ತದೆ.ಸಕಲ ಸಂಕಷ್ಟಗಳಿರಲಿ ಮನೆಗೆ ಇದೊಂದನು ಕಟ್ಟಿ ಸಾಕು ನಿಮ್ಮ ಯಾವುದೇ ತೊಂದರೆಗಳಿರಲಿ ಉದ್ಯೋಗದಲ್ಲಿ ನಷ್ಟ,ಕಲಹ,ನರದೃಷ್ಟಿ ದೋಷ,ಗಂಡ ಹೆಂಡತಿ‌ಕಲಹ,ಶತ್ರುಭಾದೆ,ಕಂಕಣಭಾಗ್ಯದಲ್ಲಿ ವಿಳಂಬ ಈ ಎಲ್ಲ ಸಮಸ್ಯೆಗಳಿಗೆ ಈ ಒಂದೆ ಯಂತ್ರ ಸಾಕು ವಾಟ್ಸಪ್ ಮಾಡಿ ಯಂತ್ರ ಪಡೆಯಲು – 8147480205.

By admin

Leave a Reply

Your email address will not be published. Required fields are marked *