ಕಾರಿನಲ್ಲಿ ಮಗುವನ್ನು ಬಿಟ್ಟು ಶಾಪಿಂಗ್ ಗೆ ಹೋದ ತಾಯಿ ಕಾರಿನ ಒಳಗೆ ಮಗುಗೆ ಆಗಿದ್ದು ಏನು ಗೊತ್ತಾ ನೋಡಿದರೆ ಪಕ್ಕ ಶಾಕ್ ಆಗ್ತೀರಾ.ಇತ್ತೀಚಿನ ದಿನದಲ್ಲಿ ಮಕ್ಕಳನ್ನು ಒಬ್ಬಂಟಿಯಾಗಿ ಬಿಟ್ಟು ಶಾಪಿಂಗ್ ಮಾಡುವುದನ್ನು ನಾವು ನೋಡಿರುತ್ತೇವೆ ಅದೇ ರೀತಿಯಾಗಿ ಇಲ್ಲಿ ಒಬ್ಬ ಮಹಿಳೆ ತನ್ನ ಮಗುವನ್ನು ಕಾರಿನಲ್ಲಿ ಬಿಟ್ಟು ಒಬ್ಬಳೇ ಶಾಪಿಂಗ್ ಮಾಡುವುದಕ್ಕೆ ಹೋಗುತ್ತಾಳೆ. ಆದರೆ ಕಾರಿನ ಒಳಗೆ ನಡೆದಂತಹ ಈ ಒಂದು ಘಟನೆಯನ್ನು ನೋಡಿದರೆ ನಿಜಕ್ಕೂ ಮನಕಲಕುವಂತೆ ಆಗುತ್ತದೆ. ಅಷ್ಟೇ ಅಲ್ಲದೆ ಈ ಘಟನೆಯನ್ನು ನೋಡಿದರೆ ಯಾವುದೇ ತಂದೆ-ತಾಯಿ ಅಥವಾ ಪೋಷಕರು ಆಗಿರಬಹುದು ಇನ್ನೂ ಎಂದಿಗೂ ಕೂಡ ಮಕ್ಕಳನ್ನು ಒಬ್ಬಂಟಿಯಾಗಿ ಬಿಟ್ಟು ಎಲ್ಲಿಗೂ ಹೋಗಬಾರದು ಅಂತ ಅನಿಸುತ್ತದೆ. ಸದ್ಯಕ್ಕೆ ಈ ಘಟನೆಯು ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿರುವುದರಿಂದ ಎಲ್ಲಾ ಕಡೆಯಲ್ಲೂ ಕೂಡ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಕಾರಿನ ಒಳಗೆ ಇದ್ದಂತಹ ಮಗುಗೆ ಉಸಿರಾಟದ ಸಮಸ್ಯೆ ಉಂಟಾಗಿದೆ ಏಕೆಂದರೆ ತಾಯಿ ಶಾಪಿಂಗ್ ಗೆ ಹೋಗುವ ಮೊದಲು ಕಾರ್ ನಲ್ಲಿ ಇದ್ದಂತಹ ಎಲ್ಲಾ ಗ್ಲಾಸ್ ಗಳನ್ನು ಲಾಕ್ ಮಾಡಿ ಹೋಗಿದ್ದಾರೆ. ಈ ಕಾರಣಗಳಿಗೆ ಯಾವುದೇ ರೀತಿಯಾದಂತಹ ಆಮ್ಲಜನಕ ಕಾರ್ ನಾ ಒಳಗೆ ಬರದ ಕಾರಣ ಮಗುವಿಗೆ ಉಸಿರಾಟದ ತೊಂದರೆ ಉಂಟಾಗಿದೆ. ಈ ಉಸಿರಾಟದ ತೊಂದರೆಯಿಂದಾಗಿ ಮಗುವೂ ತುಂಬಾನೇ ಕಷ್ಟವನ್ನು ಅನುಭವಿಸಿದೆ. ಅಷ್ಟೇ ಅಲ್ಲದೆ ಕಾಪಾಡಿ ಎಂದು ಕಾರಿನ ಗಾಜನ್ನು ಬಡಿದುಕೊಳ್ಳುತ್ತಿದೆ ಪಕ್ಕದಲ್ಲಿ ಯಾರು ಇಲ್ಲದ ಕಾರಣ ಮಗುವಿಗೆ ತುಂಬಾನೇ ತೊಂದರೆ ಉಂಟಾಗಿದೆ. ಇದನ್ನು ನೋಡಿದಂತಹ ಸಾರ್ವಜನಿಕ ವ್ಯಕ್ತಿಯೊಬ್ಬನು ಕಾರಿನ ಬಾಗಿಲನ್ನು ತೆಗೆಯುವುದಕ್ಕೆ ತುಂಬಾನೇ ಪ್ರಯತ್ನ ಪಡುತ್ತಾನೆ. ಆದರೂ ಕೂಡ ಅದು ಸಾಧ್ಯವಾಗುವುದಿಲ್ಲ ಮುಂದೇನು ಆಯಿತು ಅಂತ ನೋಡಿದರೆ ನಿಜಕ್ಕೂ ನಿಮಗೆ ಆಶ್ಚರ್ಯವಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.

By admin

Leave a Reply

Your email address will not be published. Required fields are marked *