ನಂಬರ್ ವನ್ ಕಾಮಿಡಿ ನಟ ವೆಡಿವೆಲ್ ಅನ್ನು ಸಿನಿಮಾದಿಂದ ಬ್ಯಾನ್ ಮಾಡಲು ನಿಜವಾದ ಕಾರಣ ಏನು ಗೊತ್ತಾ.ರಜನಿಕಾಂತ್ ನನ್ನ ಮುಂದೆ ಬಚ್ಚಾ ಅಂತ ಹೇಳಿದ ವೆಡಿವೆಲ್ ಅವರ ಬಗ್ಗೆ ಯಾರಿಗೂ ತಿಳಿಯದಂತಹ ರೋಚಕ ಮಾಹಿತಿಯನ್ನು ಇಂದು ನಿಮಗೆ ಈ ಲೇಖನದಲ್ಲಿ ತಿಳಿಸಲಿದ್ದೇವೆ. ವೆಡಿವೆಲ್ ಕೇವಲ ತಮಿಳು ಚಿತ್ರ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ ಅದ್ಭುತ ಹಾಸ್ಯ ನಟರಲ್ಲಿ ಇವರು ಕೂಡ ಒಬ್ಬರು. ತುಂಬಾನೇ ಕಷ್ಟದ ಜೀವನವನ್ನು ನಡೆಸಿ ತುಂಬಾ ಪರಿಶ್ರಮದಿಂದ ಸಿನಿಮಾರಂಗಕ್ಕೆ ಬಂದು ಅದ್ಭುತವಾದಂತಹ ಹಾಸ್ಯ ನಟನೆಯಿಂದ ಎಲ್ಲರ ಗಮನಸೆಳೆದಂತಹ ವೆಡಿವೆಲ್ ಅವರು ಕೆಲವು ತಿಂಗಳ ಹಿಂದೆ ರಜನಿಕಾಂತ್ ನನ್ನ ಮುಂದೆ ಬಚ್ಚಾ ಎಂಬ ಹೇಳಿಕೆಯನ್ನು ನೀಡಿ ರಜನಿಕಾಂತ್ ಅವರ ಅಭಿಮಾನಿಗಳ ಕಣ್ಣಿಗೆ ಗುರಿಯಾದವರು. ವೆಡಿವೆಲ್ ಅವರು ಕೇವಲ ಇದೊಂದೇ ಮಾತ್ರವಲ್ಲದೆ ಹಲವಾರು

ರೀತಿಯಾದಂತಹ ಇಲ್ಲ ಸಲ್ಲದ ಹೇಳಿಕೆಯನ್ನು ನೀಡಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು.ಸುಮಾರು 30 ವರ್ಷದ ತಮ್ಮ ಸಿನಿ ಜರ್ನಿಯಲ್ಲಿ ಇಂತಹ ಅದೆಷ್ಟು ಹೇಳಿಕೆಗಳನ್ನು ನೀಡಿ ಇಲ್ಲಸಲ್ಲದ ವಿವಾದಗಳನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ. ಇನ್ನೂ ವೆಡಿವೆಲ್ ಅವರ ಬಗ್ಗೆ ಯಾರಿಗೂ ತಿಳಿಯದ ಮತ್ತೊಂದು ವಿಚಾರ ಏನೆಂದರೆ ನಿರ್ದೇಶಕರು, ನಿರ್ಮಾಪಕರು, ಸಿನಿಮಾ ನಟರಿಗಿಂತ ಹೆಚ್ಚಾಗಿ ವೆಡಿವೆಲ್ ಅವರ ಕಾಲ್ ಶೀಟ್ ಗೆ ಹೆಚ್ಚು ಕ್ಯೂ ನಿಲ್ಲುತ್ತಿದ್ದರು. ಅಷ್ಟರ ಮಟ್ಟಿಗೆ ಇವರು ಹೆಸರುವಾಸಿಯನ್ನು ಪಡೆದುಕೊಂಡಿದ್ದರು ಇವರ ಕಾಲ್ಶೀಟ್ ಸಿಕ್ಕರೆ ಸಾಕು ಅಂತ ಕಾಯುತ್ತಿದ್ದಂತಹ ನಟರು, ನಿರ್ಮಾಪಕರು, ನಿರ್ದೇಶಕರು ಇದ್ದಕ್ಕಿದ್ದ ಹಾಗೆ ವೆಡಿವೆಲ್ ಕೆಲವರನ್ನು ಬಿಟ್ಟು ಬೇರೆ ಹಾಸ್ಯ ನಟರನ್ನು ತಮ್ಮ ಸಿನಿಮಾದಲ್ಲಿ ಹಾಕಿಕೊಳ್ಳುವುದಕ್ಕೆ ಪ್ರಾರಂಭ ಮಾಡುತ್ತಾರೆ. ಅಷ್ಟಕ್ಕೂ ಈ ರೀತಿ ಆಗುವುದಕ್ಕೆ ಸ್ವತಃ ವೆಡಿವೆಲ್ ಅವರೇ ಕಾರಣ ಅಂತ ಹೇಳಬಹುದು ಏಕೆಂದರೆ.

By admin

Leave a Reply

Your email address will not be published. Required fields are marked *