ಇವರು ಓದಿದ್ದು 7ನೇ ಕ್ಲಾಸ್ ಆದರೆ ವರ್ಷಕ್ಕೆ ಮಾಡುವ ವಹಿವಾಟು 130 ಕೋಟಿ..ಇವರು ಈ ಲೆವೆಲ್ ಗೆ ಬರೋಕೆ ಯಾವ ಬಿಜಿನೆಸ್ ಮಾಡಿದ್ರು ಗೊತ್ತಾ? » Karnataka's Best News Portal

ಇವರು ಓದಿದ್ದು 7ನೇ ಕ್ಲಾಸ್ ಆದರೆ ವರ್ಷಕ್ಕೆ ಮಾಡುವ ವಹಿವಾಟು 130 ಕೋಟಿ..ಇವರು ಈ ಲೆವೆಲ್ ಗೆ ಬರೋಕೆ ಯಾವ ಬಿಜಿನೆಸ್ ಮಾಡಿದ್ರು ಗೊತ್ತಾ?

ಓದಿದ್ದು ಏಳನೇ ಕ್ಲಾಸು ವಾರ್ಷಿಕ ವಹಿವಾಟು 130 ಕೋಟಿ ಈ ಈ ಸಾಧನೆ ಮಾಡಲು ಹೇಗೆ ಸಾಧ್ಯವಾಯಿತು ಗೊತ್ತಾ ನೀವೇ ನೋಡಿ ಒಮ್ಮೆ…ಜೀವನದಲ್ಲಿ ಕನಸು ಕಂಡಂತಹ ವ್ಯಕ್ತಿ ಆ ಕನಸನ್ನು ನನಸು ಮಾಡುವುದಕ್ಕೆ ಬೆನ್ನಟ್ಟಿ ಹೊರಟಂತಹ ಒಬ್ಬ ಸಾಧಕನ ಕಥೆಯನ್ನು ಇಂದು ನಿಮಗೆ ತಿಳಿಸುತ್ತಿದ್ದೇವೆ. ಈ ಸಾಧಕ ತಮ್ಮ ಜೀವನದಲ್ಲಿ ಅನುಭವಿಸಿದ ಕಷ್ಟ ನಷ್ಟಗಳು ಹಾಗೂ ಇಷ್ಟು ಎತ್ತರಕ್ಕೆ ಬೆಳೆಯುವುದಕ್ಕೆ ಆತ ಪಟ್ಟಂತಹ ಪರಿಶ್ರಮ ಹಾಗೂ ಆತನ ಯಶಸ್ಸಿಗೆ ಮೂಲ ಯಾವುದು ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ಇಂದು ನಿಮಗೆ ತಿಳಿಸುತ್ತೇವೆ. ಈತ ಕೇವಲ ನಮ್ಮ ರಾಜ್ಯಕ್ಕೆ ಮಾತ್ರವಲ್ಲದೆ ಇಡೀ ರಾಷ್ಟ್ರಕ್ಕೆ ಮಾದರಿಯಾದಂತಹ ವ್ಯಕ್ತಿ ಅಂತ ಹೇಳಿದರೂ ಕೂಡ ತಪ್ಪಾಗಲಾರದು. ಇಂದಿನ ಯುವ ಜನತೆಗೆ ಇವರೊಬ್ಬರು ಮಾದರಿ ಅಂತನೇ ಹೇಳಬಹುದು. ಗೋವಿಂದ ಬಾಬು ಪೂಜಾರಿಯವರು ಇಷ್ಟು ಎತ್ತರದ ಸ್ಥಾನಕ್ಕೆ ಹೋಗುವುದಕ್ಕೆ ಕಾರಣ ಏನು ಗೊತ್ತಾ ಈ ಕಥೆಯನ್ನು ಕೇಳಿದರೆ ನಿಜಕ್ಕೂ ಸ್ಪೂರ್ತಿ ಎಂಬುದು ದೊರೆಯುತ್ತದೆ.

ನೀವೇನಾದರೂ ಸಾಧಿಸಬೇಕು ಅಂತ ಅಂದುಕೊಂಡಿದ್ದರೆ ಖಂಡಿತವಾಗಿಯೂ ನೀವು ನಿಮ್ಮ ಗುರಿಯನ್ನು ಮುಟ್ಟಬಹುದು. ಇನ್ನೂ ಗೋವಿಂದ ಬಾಬು ಪೂಜಾರಿ ಅವರು ಆಹಾರ ಕ್ಷೇತ್ರದಲ್ಲಿ ಅತಿಯಾಗಿ ಆಸಕ್ತಿ ಹೊಂದಿದ್ದ ಕಾರಣ ಇದೆ ಕ್ಷೇತ್ರದಲ್ಲಿ ನಾನು ಮುಂದುವರಿಯಬೇಕು ಹಾಗೂ ಏನಾದರೂ ಒಂದನ್ನು ಸಾಧಿಸಬೇಕು ಎಂದು ಪಣ ತೊಡುತ್ತಾರೆ. ಚಿಕ್ಕ ವಯಸ್ಸಿನಿಂದಲೂ ಕೂಡ ಕಷ್ಟದ ಜೀವನವನ್ನು ಸಾಗಿಸಿಕೊಂಡು ಬಂದಂತಹ ವ್ಯಕ್ತಿ ಈತ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅದೇ ಊರಿನ ಸರ್ಕಾರಿ ಶಾಲೆಯಲ್ಲಿ ಮುಗಿಸಿದರು. ತದನಂತರ ಜೀವನೋಪಯಕ್ಕಾಗಿ ಯಾವುದಾದರೂ ಒಂದು ಉದ್ಯೋಗವನ್ನು ಮಾಡಬೇಕು ಅಂತ ಅಂದುಕೊಳ್ಳುತ್ತಾರೆ. ಆದರೂ ಉದ್ಯೋಗವನ್ನು ಎಲ್ಲರೂ ಮಾಡುತ್ತಾರೆ ವಿಶೇಷವಾಗಿ ನಾನು ಏನಾದರೂ ಒಂದು ಸಾಧನೆ ಮಾಡಬೇಕು ಅಂತ ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ. ಅವರು ಅಂದು ಕಂಡಂತಹ ಕನಸು ಇಂದು ನನಸಾಗಿ ಹೆಮ್ಮರವಾಗಿ ಬೆಳೆದಿದೆ.

See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್

WhatsApp Group Join Now
Telegram Group Join Now
[irp]


crossorigin="anonymous">