ನಿಮ್ಮ ಮೊಬೈಲ್ ನಲ್ಲಿ ಈ ಚಿಕ್ಕ ಸೆಟ್ಟಿಂಗ್ ಮಾಡಿದರೆ ಸಾಕು ಒಂದು ದಿನ ಬರುವ ಬ್ಯಾಟರಿ ಮೂರು ದಿನ ಬರುತ್ತದೆ.ನಮಸ್ತೆ ಸ್ನೇಹಿತರೆ, ನಿಮ್ಮ ಮೊಬೈಲ್ ನಲ್ಲಿ ಒಂದು ಚಿಕ್ಕ ಸೆಟ್ಟಿಂಗ್ ಚೇಂಜ್ ಮಾಡಿದರೆ ಸಾಕು ಒಂದು ದಿನ ಬರುವ ಬ್ಯಾಟರಿ ಮೂರು ದಿನ ಬಾಳಿಕೆ ಬರುತ್ತದೆ. ಅದು ಹೇಗೆ ಎಂಬುದನ್ನು ಈ ಒಂದು ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಸೆಟ್ಟಿಂಗ್ಸ್ ಅನ್ನು ಓಪನ್ ಮಾಡಿ ನಂತರ ಅದನ್ನು ಸ್ಕ್ರಾಲ್ ಮಾಡಬೇಕು ಹೀಗೆ ಕೆಳಗಡೆ ಸ್ಕ್ರೋಲ್ ಮಾಡುತ್ತಾ ಬಂದರೆ ಅಡಿಷನಲ್ ಸೆಟ್ಟಿಂಗ್ಸ್ ಎಂಬ ಆಪ್ಷನ್ ನಿಮಗೆ ದೊರೆಯುತ್ತದೆ ಅದರ ಮೇಲೆ ನೀವು ಕ್ಲಿಕ್ ಮಾಡಬೇಕು. ಮಾಡಿದ ನಂತರ ಕೆಲವು ಆಪ್ಷನ್ ಗಳು ಬರುತ್ತದೆ ಅದರಲ್ಲಿ ಡೆವಲಪರ್

ಆಪ್ಷನ್ ಎಂಬ ಆಕ್ಷನ್ ಮೇಲೆ ಕ್ಲಿಕ್ ಮಾಡಬೇಕು ಇದನ್ನು ಕ್ಲಿಕ್ ಮಾಡಿದ ನಂತರ ಕೆಳಗೆ ಸ್ಕ್ರೋಲ್ ಮಾಡಬೇಕು ಹೀಗೆ ಸ್ಕ್ರೋಲ್ ಮಾಡುತ್ತಾ ಬಂದರೆ.ನಿಮಗೆ ಫೋರ್ಸ್ ಜಿ.ಯು.ಪಿ ರೆಂಡರಿಂಗ್ ಎಂಬ ಆಪ್ಷನ್ ಇರುತ್ತದೆ ಅದರ ಮೇಲೆ ನೀವು ಕ್ಲಿಕ್ ಮಾಡಿ ಎನೆಬಲ್ ಅಂತ ಮಾಡಬೇಕು. ಅದರಿಂದ ಏನು ಲಾಭ ಎಂದರೆ ನಿಮ್ಮ ಫೋನ್ ನಲ್ಲಿ ಯಾವುದಾದರೂ ಅಪ್ಲಿಕೇಶನ್ ರನ್ನ್ ಆಗುತ್ತಿದ್ದರೆ ಅದನ್ನು ತಡೆಯುತ್ತದೆ ಯಾವುದೇ ಅಪ್ಲಿಕೇಶನ್ ರನ್ನ್ ಆಗಲು ಬಿಡುವುದಿಲ್ಲ. ನಂತರ ಅದರ ಕೆಳಗೆ ಫೋರ್ಸ್ ಫೋರೆಕ್ಸ್ ಎಂಬ ಆಪ್ಷನ್ ಇರುತ್ತದೆ ಅದನ್ನು ಸಹ ಎನೇಬಲ್ ಮಾಡಿಕೊಳ್ಳಬೇಕು. ನಂತರ ಹಾಗೆ ಕೆಳಗೆ ಸ್ಕ್ರೋಲ್ ಮಾಡುತ್ತಾ ಬಂದರೆ ಅಲ್ಲಿ ಡೋಂಟ್ ಕೀಪ್ ಆಕ್ಟಿವಿಟೀಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಮೂರು ಆಪ್ಷನ್ ಗಳನ್ನು ನೀವು ಮಾಡಿದರೆ ನಿಮ್ಮ ಮೊಬೈಲ್ ನಲ್ಲಿ ಚಾರ್ಜ್ ಮೂರು ದಿನ ಬರುತ್ತದೆ.

By admin

Leave a Reply

Your email address will not be published. Required fields are marked *