ತಲೆ ನೋವು ಕಣ್ಣು ಉರಿ ಏನೇ ಇದ್ದರೂ ಈ ಒಂದು ಎಲೆಯನ್ನು ತಲೆಗೆ ಹಚ್ಚಿ ಸಾಕು ನಿಮಿಷದಲ್ಲಿ ತಲೆನೋವು ಮಾಯ. » Karnataka's Best News Portal

ತಲೆ ನೋವು ಕಣ್ಣು ಉರಿ ಏನೇ ಇದ್ದರೂ ಈ ಒಂದು ಎಲೆಯನ್ನು ತಲೆಗೆ ಹಚ್ಚಿ ಸಾಕು ನಿಮಿಷದಲ್ಲಿ ತಲೆನೋವು ಮಾಯ.

ತಲೆ ನೋವು ಕಣ್ಣುರಿ ಏನೇ ಇದ್ದರೂ ಈ ಒಂದು ಎಲೆಯನ್ನು ತಲೆಗೆ ಹಚ್ಚಿ ಸಾಕು ನಿಮಿಷದಲ್ಲಿ ತಲೆನೋವು ಮಾಯ…ಸಾಮಾನ್ಯವಾಗಿ ಇತ್ತೀಚಿನ ದಿನದಲ್ಲಿ ಎಲ್ಲರೂ ಕೂಡ ತಲೆನೋವಿನ ಸಮಸ್ಯೆಯನ್ನು ಅನುಭವಿಸುತ್ತಿರುತ್ತಾರೆ ಇದಕ್ಕೆ ನಾನಾ ರೀತಿಯಾದಂತಹ ಕಾರಣಗಳು ಇರಬಹುದು. ಕೆಲಸದ ಒತ್ತಡ, ಜೀವನ ಶೈಲಿ ಬದಲಾವಣೆ, ಹಾಗೂ ಇಲ್ಲ ಸಲ್ಲದ ಯೋಚನೆ ಮಾಡುವುದು, ಇದರ ಜೊತೆಗೆ ಕಣ್ಣಿಗೆ ಸಂಬಂಧಪಟ್ಟಂತಹ ಹಲವಾರು ರೀತಿಯಾದಂತಹ ಸಮಸ್ಯೆಯನ್ನು ಕೂಡ ಅನುಭವಿಸುತ್ತಾರೆ. ಇನ್ನು ಇದಕ್ಕೆ ಕಾರಣ ಏನು ಅಂತ ನೋಡುವುದಾದರೆ ಅತಿಯಾಗಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ನೋಡುವುದು. ಅಂದರೆ ಟಿವಿ, ಮೊಬೈಲ್, ಕಂಪ್ಯೂಟರ್, ಲ್ಯಾಪ್ ಟಾಪ್ ಈ ರೀತಿಯಾದಂತಹ ಸದನಗಳನ್ನು ನಿರಂತರವಾಗಿ ನೋಡುವುದರಿಂದ ಕಣ್ಣಿಗೆ ಸಂಬಂಧಪಟ್ಟಂತಹ ಸಮಸ್ಯೆಯನ್ನು ನಾವು ಎದುರಿಸಬೇಕಾಗುತ್ತದೆ. ಹಾಗಾಗಿ ಇಂದು ನಿಮಗೆ ತಲೆನೋವು ಮತ್ತು ಕಣ್ಣು ಉರಿ ಎರಡಕ್ಕೂ ಕೂಡ ಸಂಬಂಧಪಟ್ಟಂತಹ ಒಂದು ಅದ್ಭುತವಾದಂತಹ ಮನೆಮದ್ದನ್ನು ತಿಳಿಸುತ್ತಿದ್ದೇವೆ. ಈ ಒಂದು ಮನೆಮದ್ದನ್ನು ಹಚ್ಚಿದರೆ ಒಂದೇ ಔಷಧಿಯಲ್ಲಿ ಎರಡು ನೋವಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

ಈ ಒಂದು ಮನೆಮದ್ದನ್ನು ತಯಾರಿಸುವುದಕ್ಕೆ ನಿಮಗೆ ಮುಖ್ಯವಾಗಿ ಬೇಕಾಗಿರುವುದು ಮತ್ತಿ ಎಲೆ ಇದು ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಅಥವಾ ಆಯುರ್ವೇದಿಕ್ ಆರ್ಗನಿಕ್ ಫಾರಂಗಳಲ್ಲಿ ದೊರೆಯುತ್ತದೆ. ಏಳರಿಂದ ಎಂಟು ಎಲೆಗಳನ್ನು ತೆಗೆದುಕೊಂಡು ಬಂದು ಚಿಕ್ಕದಾಗಿ ಕತ್ತರಿಸಿ ಒಂದು ಪಾತ್ರೆಗೆ ಸ್ವಲ್ಪ ನೀರನ್ನು ಹಾಕಿ ಈ ಎಲೆಯನ್ನು ಅದರ ಒಳಗೆ ಹಾಕಿ ಐದರಿಂದ ಆರು ಗಂಟೆಗಳ ಕಾಲ ನೆನೆಯಲು ಬಿಡಬೇಕುಮ ಈ ರೀತಿ ನೆನೆದರೆ ಈ ಎಲೆಯಲ್ಲಿ ಜೆಲ್ ಅಂಶ ಬಿಡುಗಡೆಯಾಗುತ್ತದೆ. ಈಗ 1 ಟೇಬಲ್ ಸ್ಪೂನ್ ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಅದನ್ನು ತಲೆಗೆ ಹಚ್ಚಿ ಎರಡು ಗಂಟೆಗಳ ಕಾಲ ಬಿಡಬೇಕು. ತದನಂತರ ಈ ಒಂದು ಎಲೆಯ ನೀರನ್ನು ತಲೆಗೆ ಹಚ್ಚಿ ಚೆನ್ನಾಗಿ ತೊಳೆಯಬೇಕು ಸೀಗೆಕಾಯ ಪುಡಿ ಇಂದ ಸ್ನಾನಮಾಡಬೇಕು ಹೀಗೆ ಮಾಡಿದರೆ ತಲೆನೋವು ಕಣ್ಣು ಉರಿ ಎರಡು ಕೂಡ ನಿವಾರಣೆಯಾಗುತ್ತದೆ.

WhatsApp Group Join Now
Telegram Group Join Now


crossorigin="anonymous">