ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿದ್ದರು ಈ ಹೋಟೆಲ್ ಎಂತಹ ಕುಖ್ಯಾತಿಯನ್ನು ಹೊಂದಿದೆ ಗೊತ್ತಾ..ನೋಡುವುದಕ್ಕೆ ಯಾವುದೋ ತ್ರಿಕೋನಾಕೃತಿಯ ಸ್ಪೇಸ್ ರಿಸರ್ಚ್ ಆಫೀಸ್ ನಂತೆ ಕಾಣುವ ಸ್ಥಳ ನೋಡುವುದಕ್ಕೆ ಮನಮೋಹಕವಾಗಿ ತುಂಬಾ ಸುಂದರವಾಗಿ ಇರುವಂತಹ ಸ್ಥಳ ಆದರೆ ಈ ಒಂದು ಸ್ಪೇಸ್ ರಿಸರ್ಚ್ ರೀತಿಯಲ್ಲಿ ಕಾಣುವಂತಹ ಈ ಕಟ್ಟಡದ ಕಥೆಯನ್ನು ಕೇಳಿದರೆ ನಿಜಕ್ಕೂ ನೀವು ಅಚ್ಚರಿ ಪಡುತ್ತೀರಾ ನೋಡುವುದಕ್ಕೆ ಪಿರಮಿಡ್ ನಾ ಆಕೃತಿಯನ್ನು ಹೋಲಿಕೆ ಹೊಂದುವಂತಹ ಈ ಒಂದು ಕಟ್ಟಡದ ಎತ್ತರ ಸುಮಾರು 1028 ಸ್ಕ್ವಯರ್ ಫೀಟ್ ಗಿಂತಲೂ ಹೆಚ್ಚು. ಇನ್ನೂ ಒಂದು ಉದಾಹರಣೆಯ ಮೂಲಕ ವ್ಯಕ್ತಪಡಿಸುವುದು ಆದರೆ ಫ್ರಾನ್ಸ್ನ ಐಫೆಲ್ ಟವರ್ ಗಿಂತಲೂ ಕೂಡ ಎತ್ತರವಾದ ಅಂತಹ ಕಟ್ಟಡ ಅಂತ ಹೇಳಬಹುದು. ಅಷ್ಟೇ ಅಲ್ಲದೆ ಈ ಒಂದು ಕಟ್ಟಡ 3,90,000sq ಅಳತೆಯನ್ನು ವಿಸ್ತೀರ್ಣವನ್ನು ಒಳಗೊಂಡಿದೆ. ಜಗತ್ತಿನಲ್ಲಿ ಇರುವಂತಹ ಎಲ್ಲ ಫೈವ್ ಸ್ಟಾರ್, ಸೆವೆನ್ ಸ್ಟಾರ್ ಹೋಟೆಲ್ ಗಳಿಗೆ ಪ್ರತಿಸ್ಪರ್ಧಿಯನ್ನು ಕೊಡುವಂತಹ ಚಾಕಚಕ್ಯತೆ ಒಂದು ಹೋಟೆಲ್ ಗೆ ಇದೆ.

ಇದರ ಎತ್ತರ ವಿಸ್ತೀರ್ಣ ಹಾಗೂ ಭವ್ಯತೆ ಎಲ್ಲವನ್ನು ನೋಡಿದರೆ ಬುರ್ಜ್ ಖಲೀಫಾ ಸೇರಿದಂತೆ ಊಟದ ಐಷಾರಾಮಿ ಹೋಟೆಲ್ ಗಳಿಗಿಂತಲೂ ಹೆಚ್ಚು ಅಂತನೇ ಹೇಳಬಹುದು. ರಾತ್ರಿ ಆದರೆ ಸಾಕು ಬಣ್ಣಬಣ್ಣದ ಅದ್ಭುತವಾದಂತಹ ಕಲಾಕೃತಿಗಳನ್ನು ಈ ಹೋಟೆಲ್ ಮೇಲೆ ಬಿಡಿಸಿ ಮನೋ ರಂಜಿತವಾಗುವಂತೆ ಮಾಡುತ್ತಾರೆ. ಹೊರಗಿನಿಂದಲೇ ಇಷ್ಟು ರಮಣೀಯವಾಗಿ ಕಾಣುವಂತಹ ಈ ಹೋಟೆಲ್ ನಾ ಒಳಗೆ ಇರುವಂತಹ ವ್ಯಕ್ತಿಗಳಿಗೆ ಇನ್ನು ಯಾವ ರೀತಿಯಾದಂತಹ ಭವ್ಯ ವ್ಯವಸ್ಥೆಯನ್ನು ಮಾಡಿ ಕೊಡಬಹುದು ಅಂತ ನೀವೇ ಯೋಚನೆ ಮಾಡಿನೋಡಿ. ಇಷ್ಟೆಲ್ಲಾ ಭವ್ಯತೆಯನ್ನು ನೀಡುವಂತಹ ಈ ಹೋಟೆಲ್ ಗೆ ಕಳೆದ 30 ವರ್ಷದಿಂದ ಯಾವುದೇ ಒಬ್ಬ ಗೆಸ್ಟ್ ಕೂಡ ಇಲ್ಲಿ ಬಂದು ನೆಲೆಸಿಲ್ಲ ಅಂತ ಅಂದರೆ ನಿಮಗೆ ಅನುಮಾನ ಬರಬಹುದು ಇದಕ್ಕೆ ಕಾರಣ ಏನು ಗೊತ್ತಾ

By admin

Leave a Reply

Your email address will not be published. Required fields are marked *