ಗರ್ಭಿಣಿ ಹೆಂಗಸನ್ನು ಹೋಟೆಲ್ ಗೆ ಕರೆದುಕೊಂಡು ಹೋದ ಪತಿ ಆದರೆ ಅಲ್ಲಿ ನಡೆದಂತಹ ಘಟನೆಯನ್ನು ನೋಡಿ ಇಡೀ ದೇಶವೇ ಶಾಕ್.ತಾಯ್ತನ ಎಂಬುದು ಈ ಜಗತ್ತಿನಲ್ಲಿ ತುಂಬಾ ವಿಶೇಷವಾದಂತಹ ಸ್ಥಾನ ಅಂತ ಹೇಳಬಹುದು ಒಂದು ಜೀವ ಮತ್ತೊಂದು ಜೀವಕ್ಕೆ ಜೀವವನ್ನು ನೀಡುತ್ತಿದೆ ಅಂತ ಹೇಳಿದರೆ ಅದರ ನೋವು ಎಷ್ಟಿರಬೇಕು ಅಂತ ನೀವೇ ಊಹೆ ಮಾಡಿಕೊಳ್ಳಿ. ಇದನ್ನು ನೋವು ಎನ್ನುವುದಕ್ಕಿಂತಲೂ ಹೆಚ್ಚಾಗಿ ಸಂತೋಷವೆಂದು ಹೇಳಬಹುದು. ಏಕೆಂದರೆ ಈ ಜಗತ್ತಿಗೆ ತನ್ನಿಂದ ಒಂದು ಜೀವ ಸೃಷ್ಟಿಯಾಗುತ್ತದೆ ಎಂಬ ಸಂತೋಷ ತಾಯಿಯಲ್ಲಿ ಇರುತ್ತದೆ. ಇನ್ನೂ ವಿಚಾರಕ್ಕೆ ಬರುವುದಾದರೆ ಹೊಸದಾಗಿ ಮದುವೆಯಾದಂತಹ ನವ ಜೋಡಿಗಳು ತಂದೆ ತಾಯಿ ಆಗುವಂತಹ ಸಂಭ್ರಮದಲ್ಲಿ ಇದ್ದರು. ಆದಕಾರಣ ತನ್ನ ಹೆಂಡತಿಗೆ ಒಳ್ಳೆಯ ಊಟವನ್ನು ಕೊಡಿಸಬೇಕು ಅಂತ ಪತಿ ಒಂದು ಒಳ್ಳೆಯ ರೆಸ್ಟೋರೆಂಟಿಗೆ ಕರೆದುಕೊಂಡು ಬರುತ್ತಾನೆ. ಇಷ್ಟೊತ್ತಿಗಾಗಲೇ ಆ ಮಹಿಳೆ 9 ತಿಂಗಳ ಗರ್ಭಿಣಿಯಾಗಿರುತ್ತಾಳೆ.ಸಾಮಾಜಿಕ ಕಳಕಳಿಯಿಂದ ಮರುಸೃಷ್ಟಿ ಮಾಡಿರುವ ವಿಡಿಯೋ.

ಒಂಬತ್ತು ತಿಂಗಳು ಆದ ನಂತರ ಯಾವ ಸಮಯದಲ್ಲಿ ಬೇಕಾದರೂ ಹೆರಿಗೆ ಆಗಬಹುದು ಆದರೆ ಇದರ ಬಗ್ಗೆ ಸ್ವಲ್ಪವೂ ಯೋಚಿಸದ ದಂಪತಿಗಳು ನೇರವಾಗಿ ರೆಸ್ಟೋರೆಂಟ್ ಗೆ ಬಂದು ಅಲ್ಲಿನ ಆಹಾರವನ್ನು ಸೇವಿಸಲು ಮುಂದಾಗುತ್ತಾರೆ. ಆದರೆ ಅಷ್ಟೊತ್ತಿಗಾಗಲೇ ಆ ಹೆಂಗಸಿಗೆ ಅಲ್ಪ ಪ್ರಮಾಣದ ನೋವು ಕಾಣಿಸಿಕೊಳ್ಳುತ್ತದೆ. ಗರ್ಭಿಣಿಯಾದಾಗ ಇಂತಹ ನೋವು ಸಹಜ ಅಂತ ಆಕೆ ಸುಮ್ಮನಾಗುತ್ತಾಳೆ ಆದರೆ ಈ ನೋವಿನ ತೀವ್ರತೆ ಹೆಚ್ಚಾಗುತ್ತದೆ. ಆಗ ಆಕೆಗೆ ತಿಳಿಯುತ್ತದೆ ಇನ್ನೇನು ನನಗೆ ಮಗು ಆಗಬಹುದು ಅಂತ. ಆದರೆ ಆಸ್ಪತ್ರೆಗೆ ಹೋಗಲು ಸಾಧ್ಯವಾಗುವುದಿಲ್ಲ ಅಷ್ಟೇ ಅಲ್ಲದೆ ಆಕೆ ಅಲ್ಲಿಂದ ಎದ್ದೇಳುವುದು ಕೂಡ ಆಗುವುದಿಲ್ಲ. ಆಗ ರೆಸ್ಟೋರೆಂಟ್ ನಲ್ಲಿ ಸಿಬ್ಬಂದಿಗಳು ಮಾಡಿದಂತಹ ಈ ಕೆಲಸವನ್ನು ನೋಡಿ ಇಡೀ ದೇಶವೇ ಆಶ್ಚರ್ಯ ಪಟ್ಟಿದೆ ಆ ಘಟನೆ ಏನು ಅಂತ ತಿಳಿಯಲು ಕೆಳಗಿನ ವಿಡಿಯೋ ಸಂಪೂರ್ಣವಾಗಿ ನೋಡಿ.ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು ಮಾನವೀಯತೆಯ ಬಗ್ಗೆ ಸಮಾಜದಲ್ಲಿ ಹೇಗೆ ಹೆಣ್ಣನ್ನು ಗೌರವಿಸುವುದು ಹಾಗೂ ಬದಕಿನ‌ ಮೌಲ್ಯಗಳ ಬಗ್ಗೆ ಅರಿವೂ ಮೂಡಿಸಲು ಈ ರೀತಿ ಸಾಕಷ್ಟು ವಿಡಿಯೋಗಳು ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗುತಿದೆ.

ಶ್ರೀ ರಾಘವೇಂದ್ರ ಜ್ಯೋತಿಷ್ಯ ಫಲ ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಶತ್ರು ಬಾದೆ ಕುಡಿತ ಬಿಡಲು ಲೈಂಗಿಕ ಸಮಸ್ಯೆ ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9535759222.ಉಚಿತ ಭವಿಷ್ಯ ಖಚಿತ ಪರಿಹಾರ.

 

By admin

Leave a Reply

Your email address will not be published. Required fields are marked *