ಸಂಕ್ರಾಂತಿ 2022 ನೇ ತಾರೀಖಿನಂದು ಈ 5 ರಾಶಿಯವರಿಗೆ ಅದೃಷ್ಟ ಕೂಡಿ ಬರಲಿದೆ.ಈ ಬಾರಿಯ ಹೊಸ ವರ್ಷದ ನಂತರ ಮೊಟ್ಟಮೊದಲ ಬಾರಿಗೆ ಬರುವಂತಹ ನಮ್ಮ ಹಿಂದು ಹಬ್ಬ ಅಂದರೆ ಅದು ಸಂಕ್ರಾಂತಿ ಹಬ್ಬ ಅಂತ ಹೇಳಬಹುದು. ಈ ಸಂಕ್ರಾಂತಿ ಹಬ್ಬವು ಈ 5 ರಾಶಿಯವರಿಗೆ ತಮ್ಮ ಜೀವನದಲ್ಲಿ ಹೊಸ ಸಂಕ್ರಮಣವನ್ನು ಸೃಷ್ಟಿ ಮಾಡಲಿದೆ ಅಂತಾನೆ ಹೇಳಬಹುದು. ಹೊಸವರ್ಷ ಬಂದಕೂಡಲೇ ಗ್ರಹಗಳು ತನ್ನ ಪಥವನ್ನು ಬದಲಿಸುವುದನ್ನು ನಾವು ಕಾಣಬಹುದಾಗಿದೆ ಅದೇ ರೀತಿ ಈ ಒಂದು ಸಂಕ್ರಾಂತಿ ಹಬ್ಬದ ದಿನ ಅಂದರೆ ಜನವರಿ 14ನೇ ತಾರೀಕು ಶನಿ ಮಕರ ರಾಶಿಗೆ ತನ್ನ ಸ್ಥಾನ ಪಲ್ಲಟ ಮಾಡಲಿದೆ. ಈ ರೀತಿ ಶನಿಯು ಒಂದು ಸಿಂದಾ ಮತ್ತೊಂದು ರಾಶಿಗೆ ಸ್ಥಾನಪಲ್ಲಟ ಮಾಡುತ್ತಿರುವ ಕಾರಣ ನಾವು ತಿಳಿಸುವಂತಹ 5 ರಾಶಿಯವರು ರಾಜಯೋಗವನ್ನು ಪಡೆಯುವಂತಹ ದಿನ ಹತ್ತಿರದಲ್ಲಿದೆ ಅಂತನೇ ಹೇಳಬಹುದು.ಶ್ರೀ ರಾಘವೇಂದ್ರ ಜ್ಯೋತಿಷ್ಯ ಫಲ ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಶತ್ರು ಬಾದೆ ಕುಡಿತ ಬಿಡಲು ಲೈಂಗಿಕ ಸಮಸ್ಯೆ ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9535759222.ಉಚಿತ ಭವಿಷ್ಯ ಖಚಿತ ಪರಿಹಾರ.

ಜನವರಿ 14 ರಂದು ಮಕರ ರಾಶಿಯಲ್ಲಿ 3 ಗ್ರಹಗಳ ಸಂಯೋಜನೆಯಾಗಲಿದೆ.ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದರೆ ಯಾವ 5 ರಾಶಿಯವರಿಗೆ ಲಾಭಗಳು ಮತ್ತು ಯಶಸ್ಸು ಪಡೆಯುತ್ತದೆ ಅಂತ ನೋಡುವುದಾದರೆ ಮೊದಲನೇದಾಗಿ ಮೇಷರಾಶಿ ಎರಡನೆಯದಾಗಿ ಕನ್ಯಾರಾಶಿ ಮೂರನೆಯದಾಗಿ ವೃಶ್ಚಿಕ ರಾಶಿ ನಾಲ್ಕನೆಯದಾಗಿ ಮೀನಾ ರಾಶಿ ಕೊನೆಯದಾಗಿ ವೃಷಭ ರಾಶಿ ಇದು ರಾಶಿಯವರಿಗೆ ಈ ವರ್ಷದ ಸಂಕ್ರಾಂತಿ ತುಂಬಾನೇ ಒಳ್ಳೆಯ ಫಲಗಳು ಕಂಡುಬರಲಿದೆ ಅಂದರೆ ಆರ್ಥಿಕವಾಗಿ ಅಧಿಕ ಲಾಭವನ್ನು ಪಡೆಯಬಹುದು ಮನೆಯಲ್ಲಿ ಶಾಂತಿ ನೆಲೆಸುತ್ತದೆ ಕುಟುಂಬದಲ್ಲಿ ಯಾವುದೇ ರೀತಿಯಾದಂತಹ ಕಲಹಗಳು ಇರುವುದಿಲ್ಲ ಬಹುದಿನದಿಂದ ಅರ್ಧಕ್ಕೆ ನಿಂತಿದ್ದ ಕೆಲಸಗಳು ಒಂದು ಸಂಕ್ರಾತಿಯ ಹಬ್ಬದ ನಂತರ ಇಡೇರಲಿದೆ.ಶ್ರೀ ರಾಘವೇಂದ್ರ ಜ್ಯೋತಿಷ್ಯ ಫಲ ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಶತ್ರು ಬಾದೆ ಕುಡಿತ ಬಿಡಲು ಲೈಂಗಿಕ ಸಮಸ್ಯೆ ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9535759222.ಉಚಿತ ಭವಿಷ್ಯ ಖಚಿತ ಪರಿಹಾರ.

By admin

Leave a Reply

Your email address will not be published. Required fields are marked *