ಉಪೇಂದ್ರ ,ಗಣೇಶ್ ನೀನಾಸಂ ಸತೀಶ್ ಗುಟ್ಟಾಗಿ ಮದುವೆ ಆಗಿದ್ದು ಯಾಕೆ.ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದ ಕೆಲವು ಸ್ಟಾರ್ಟ್ ನಟರುಗಳು ಗುಟ್ಟಾಗಿ ಮದುವೆಯಾಗಿದ್ದಾರೆ ಅದರ ಒಂದು ವಿವರ ಈ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ. ಸ್ಟಾರ್ ನಟರುಗಳಿಗೆ ದೊಡ್ಡ ಅಭಿಮಾನಿಗಳ ಬಳಗ ಇರುತ್ತದೆ ಅಭಿಮಾನಿ ಬಳಗವು ಅವರ ಸಿನಿಮಾ ಜೀವನ ಅಲ್ಲದೆ ವೈಯಕ್ತಿಕ ಜೀವನಗಳ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿರುತ್ತದೆ. ಆದರೆ ಕೆಲವು ಸ್ಟಾರ್ ನಟರುಗಳು ಮಾತ್ರ ಸದ್ದಿಲ್ಲದೆ ಗುಟ್ಟಾಗಿ ಮದುವೆ ಆಗಿದ್ದಲ್ಲದೆ ಕೆಲವರು ಮಾತ್ರ ರೋಮರ್ ಮತ್ತು ಗಾಸಿಪ್ ಗಳಿಗೆ ಕಾರಣವಾಗುತ್ತಾರೆ ಹಾಗಾದರೆ ಅಂತಹ ಸ್ಟಾರ್ ಗಳು ಯಾರು ಅವರು ಯಾಕೆ ಸದ್ದಿಲ್ಲದೆ ಮದುವೆ ಆದರೂ ಎಂಬುದನ್ನು ಒಂದು ಲೇಖನದಲ್ಲಿ ತಿಳಿದುಕೊಳ್ಳೋಣಈ ರೀತಿಯಾಗಿ ಸಡನ್ನಾಗಿ ಶಾಕ್ ಕೊಟ್ಟ ಅಂಥವರಲ್ಲಿ ಮೊದಲಿಗೆ ರಿಯಲ್ ಸ್ಟಾರ್

ಉಪೇಂದ್ರ ರವರು ಆ ಕಾಲದಲ್ಲಿ ಸೂಪರ್ ಸ್ಟಾರ್ ಆಗಿದ್ದರು.
ಆರಂಭದಲ್ಲಿ ಅವರು ಡೈರೆಕ್ಷನ್ ಕೂಡ ಮಾಡುತ್ತಿದ್ದರು ಅಲ್ಲದೆ ಕೆಲವು ದಿನಗಳ ನಂತರ ನಟನೆಯನ್ನು ಮಾಡಲು ಶುರು ಮಾಡಿಕೊಂಡಿದ್ದರು ಸಾಲು ಸಾಲು ಹಿಟ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಈ ಒಂದು ಸಂದರ್ಭದಲ್ಲಿ ರಾ ಸಿನಿಮಾದಲ್ಲಿ ಇವರಿಗೆ ಪ್ರಿಯಾಂಕ ಅವರ ಭೇಟಿಯಾಗುತ್ತದೆ ಒಂದು ಸಿನಿಮಾ ಒಳ್ಳೆಯ ಹಿಟ್ ಪಡೆದುಕೊಳ್ಳುತ್ತದೆ ಸಂದರ್ಭದಲ್ಲಿ ಉಪೇಂದ್ರರವರ ನಂಬರ್ ಚೇಂಜ್ ಆಗುತ್ತೆ ಆ ಸಂದರ್ಭದಲ್ಲಿ ಅವರ ನಡುವೆ ಪ್ರೀತಿಯ ಕೆಲವು ಗೊಂದಲಗಳಿಗೆ ಕಾರಣವಾಗುತ್ತದೆ ನಂತರ h2o ಸಿನಿಮಾದ ಮೂಲಕ ಅವರಿಬ್ಬರ ನಡುವೆ ಸಂಬಂಧ ಗಟ್ಟಿಯಾಗುತ್ತದೆ ಮದುವೆಯಾದರು ಎಂಬ ಸುದ್ದಿ ಕೇಳಿ ಬರುತ್ತದೆ. ಉಪೇಂದ್ರರವರು ಸಿಂಪಲ್ಲಾಗಿ ಮದುವೆಯಾಗಬೇಕು ಎಂದುಕೊಂಡಿದ್ದರಂತೆ ಅದರ ಪ್ರಕಾರ ಕೊಲ್ಕತ್ತಾದಲ್ಲಿ ಮದುವೆಯಾಗಿದ್ದಾರೆ.

By admin

Leave a Reply

Your email address will not be published. Required fields are marked *