ಇದರಲ್ಲಿ ಬೆರಳಿನ ಉಗುರು ಹಾಕಿ ಪವಾಡ ನೋಡಿ ಜನ ನೀವು ಹೇಳಿದ ಹಾಗೆ ಕುಣಿಯುತ್ತಾರೆ.

ಬೆರಳಿನ ಉಗುರು ಇದು ದೇಹದ ಒಂದು ಭಾಗ ಆದರೆ ಸಾಕಷ್ಟು ಜನರಿಗೆ ಇದರ ಉಪಯೋಗ ಎಷ್ಟಿದೆ ಎಂಬುದು ತಿಳಿದಿರುವುದಿಲ್ಲ. ಹೌದು ಈ ಒಂದು ಬೆರಳಿನ ಉಗುರಿನಿಂದ ಸಾಕಷ್ಟು ತಂತ್ರಗಳನ್ನು ಹಾಗೂ ವಶೀಕರಣಗಳನ್ನು ಮಾಡಬಹುದಾಗಿದೆ. ಸಾಮಾನ್ಯವಾಗಿ ಜನರು ಉಗುರು ಕಟ್ ಮಾಡಿದಾಗ ಅದನ್ನು ಎಲ್ಲಿ ಎಂದರೆ ಅಲ್ಲಿ ಬಿಸಾಕುತ್ತಾರೆ. ಈ ರೀತಿ ಮಾಡುವುದರಿಂದ ಅವರ ಜೀವನದಲ್ಲಿ ದೌರ್ಭಾಗ್ಯ ಪ್ರಾರಂಭವಾಗುತ್ತದೆ. ಇನ್ನು ನಿಮ್ಮ ಕೈಬೆರಳು ಉಗುರಿನಿಂದ ಈ ರೀತಿಯಾದಂತಹ ಉಪಾಯವನ್ನು ನೀವು ಮಾಡಿದ್ದೆ ಆದಲ್ಲಿ ನಿಮ್ಮ ಜೀವನದಲ್ಲಿ ಇರುವಂತಹ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ ನಿಮ್ಮ ಹಿತಶತ್ರುಗಳ ಭಾದೆಯನ್ನು ಕೂಡ ನೀವು ನಾಶ ಮಾಡಿಕೊಳ್ಳಬಹುದು. ಹಾಗಾದರೆ ಉಗುರಿನಿಂದ

ಹೇಗೆ ಪರಿಹಾರವನ್ನು ಕಂಡುಕೊಳ್ಳಬಹುದು ಎಂಬುದನ್ನು ಈ ಒಂದು ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಸುತ್ತೇವೆ.ಇನ್ನು ಮುಖ್ಯವಾಗಿ ನೀವು ತಿಳಿದುಕೊಳ್ಳಬೇಕಾದ ವಿಚಾರ ಏನೆಂದರೆ ಯಾವುದೇ ಕಾರಣಕ್ಕೂ ಮಂಗಳವಾರ, ಶನಿವಾರ ಹಾಗೂ ಹಬ್ಬ ಹರಿದಿನಗಳ ದಿನದಂದು ನೀವು ನಿಮ್ಮ ಕೈಗಳ ಉಗುರನ್ನು ಕತ್ತರಿಸಬಾರದು. ಬುಧವಾರ ಮತ್ತು ಶುಕ್ರವಾರ ನಿಮ್ಮ ಕೈ ಬೆರಳಿನ ಉಗುರನ್ನು ಕತ್ತರಿಸಬಹುದು ಇದರಿಂದ ಯಾವುದೇ ರೀತಿಯಾದಂತಹ ಕೆಟ್ಟ ಪರಿಣಾಮಗಳು ಉಂಟಾಗುವುದಿಲ್ಲ. ಇನ್ನೂ ನೀವೇನಾದರೂ ಗುರುವಾರ ಹಾಗೂ ಶುಕ್ರವಾರ ಕತ್ತರಿಸಿದ ಉಗುರನ್ನು ಯಾವುದಾದರೂ ಒಂದು ಆಲದ ಮರದ ಕೆಳಗೆ ಹಾಕಿ ಬಂದರೆ ಅಥವಾ ನಿಮ್ಮ ಮನೆಯಲ್ಲಿ ಇರುವಂತಹ ಚಿಕ್ಕಪುಟ್ಟ ಸಸ್ಯದಲ್ಲಿ ಹಾಕಿ ಬಂದರೆ ನಿಮ್ಮ ಎಲ್ಲಾ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೇ ಆರ್ಥಿಕ ಪರಿಸ್ಥಿತಿಯು ಕೂಡ ಸುಧಾರಣೆಯಾಗುತ್ತದೆ ಇದನ್ನು ನೀವೇ ನಿಮ್ಮ ಕಣ್ಣಾರೆ ನೋಡಬಹುದು.

ಶ್ರೀ ರಾಘವೇಂದ್ರ ಜ್ಯೋತಿಷ್ಯ ಫಲ ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಶತ್ರು ಬಾದೆ ಕುಡಿತ ಬಿಡಲು ಲೈಂಗಿಕ ಸಮಸ್ಯೆ ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9535759222.ಉಚಿತ ಭವಿಷ್ಯ ಖಚಿತ ಪರಿಹಾರ.

By admin

Leave a Reply

Your email address will not be published. Required fields are marked *