ಲಕ್ಷ್ಮಿ ಮನೆಯಲ್ಲಿ ನಡೆಸಬೇಕಾ ಹಾಗಾದರೆ ಮನೆಯಲ್ಲಿ ಇರುವಂತಹ ಮಹಿಳೆಯರು ಇಂತಹ ತಪ್ಪನ್ನು ಎಂದಿಗೂ ಮಾಡಬೇಡಿ.ಸಾಮಾನ್ಯವಾಗಿ ಮನೆಯಲ್ಲಿ ಏನೇ ಹಾಗೂ ಹೋಗುಗಳು ಆದರೂ ಕೂಡ ಅವುಗಳನ್ನು ನಾವು ಮಹಿಳೆಯರ ಮೇಲೆ ಹಾಕುತ್ತೇವೆ. ಏಕೆಂದರೆ ಮಹಿಳೆಯರನ್ನು ನಾವು ಸಾಕ್ಷಾತ್ ಶ್ರೀ ಮಹಾ ಲಕ್ಷ್ಮಿದೇವಿಗೆ ಹೋಲಿಕೆ ಮಾಡುತ್ತೇವೆ. ಹಾಗಾಗಿ ಮನೆಯಲ್ಲಿ ಯಾವುದೇ ರೀತಿಯಾದಂತಹ ಶುಭಕಾರ್ಯಗಳು ಜರುಗಿದರೂ ಹಾಗೂ ಯಾವುದೇ ರೀತಿಯಾದಂತಹ ಅನಾಹುತಗಳು ಆದರೂ ಕೂಡ ಅದಕ್ಕೆ ನೇರವಾಗಿ ಮಹಿಳೆಯರನ್ನು ಹೊಣೆ ಮಾಡುತ್ತೇವೆ. ಇಂತಹ ಮಹಿಳೆಯರು ಮಾಡುವ ಕೆಲವೊಂದಷ್ಟು ತಪ್ಪುಗಳಿಂದಾಗಿ ಮನೆಯಲ್ಲಿ ಶಾಂತಿ ಎಂಬುದು ನೆಲೆಸುವುದಿಲ್ಲ. ಅಷ್ಟೇ ಅಲ್ಲದೆ ಮನೆಯಲ್ಲಿ ಎಷ್ಟೇ ಕಷ್ಟಪಟ್ಟು ಸಂಪಾದನೆ ಮಾಡಿದರು ಕೂಡ ಹಣ ಎಂಬುವುದು ಉಳಿಯುವುದಿಲ್ಲ. ಹಾಗಾಗಿ ಮನೆಯಲ್ಲಿ ಇರುವಂತಹ ಗೃಹಿಣಿಯರು ಎಂದಿಗೂ ಕೂಡ ಕೆಲವು ತಪ್ಪುಗಳನ್ನು ಮಾಡಬೇಡಿ‌. ಹಾಗಾದರೆ ಆ ತಪ್ಪು ಯಾವುದು ಇದಕ್ಕೆ ಪರಿಹಾರ ಏನು ಎಂಬುದನ್ನು ಇಂದು ನಿಮಗೆ ಸಂಕ್ಷಿಪ್ತವಾಗಿ ತಿಳಿಸುತ್ತೇವೆ. ಕೆಲವೊಮ್ಮೆ ನಮಗೆ ತಿಳಿದೋ ಅಥವಾ ತಿಳಿಯೋದೇ ಕೆಲವೊಂದು ತಪ್ಪುಗಳು ನಡೆಯುತ್ತವೆ.

ಅಂತಹ ತಪ್ಪುಗಳಿಗೆ ನೀವು ಪ್ರಯಶ್ಚಿತ ಅನುಭವಿಸುವ ಬದಲಾಗಿ ಈ ತಪ್ಪನ್ನು ಹೇಗೆ ಸರಿಪಡಿಸಬಹುದು ಎಂಬುದನ್ನು ಯೋಚನೆ ಮಾಡಿದರೆ ಅದಕ್ಕೆ ನಿಮಗೆ ಪರಿಹಾರ ಎಂಬುದು ದೊರೆಯುತ್ತದೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳು ಮನೆ ಗುಡಿಸುವುದನ್ನು ನಾವು ನೋಡುತ್ತೇವೆ ಆದರೆ ನೀವು ಮನೆ ಗುಡಿಸಬೇಕಾದರೆ ಎರಡು ನಿಯಮಗಳನ್ನು ಚಾಚೂತಪ್ಪದೆ ಪಾಲನೆ ಮಾಡಬೇಕಾಗುತ್ತದೆ. ಅದೇನೆಂದರೆ ಬೆಳಗಿನ ಸಮಯದಲ್ಲಿ ಗುಡಿಸಬೇಕಾದರೆ ಮನೆಯ ಒಳಗಿನಿಂದ ಹೊರಗೆ ಹೋಗುವಂತೆ, ಅದೇ ರೀತಿ ಸಂಜೆಯ ಸಮಯದಲ್ಲಿ ಮನೆಯನ್ನು ಗೂಡಿಸಬೇಕಾದರೆ ಮನೆಯ ಹೊರಗಿನಿಂದ ಒಳಗೆ ಕಸ ಹೋಗುವಂತೆ ನಾವು ಗುಡಿಸಬೇಕಾಗುತ್ತದೆ. ಏಕೆಂದರೆ ಕಸವನ್ನು ನಾವು ಶ್ರೀ ಸಾಕ್ಷಾತ್ ಮಹಾಲಕ್ಷ್ಮಿ ದೇವಿಗೆ ಹೋಲಿಕೆ ಮಾಡುತ್ತೇವೆ. ಈ ಸಮಯದಲ್ಲಿ ಈ ರೀತಿಯ ಕಸವನ್ನು ಆಚೆ ಹಾಕುವುದರಿಂದ ನಾವು ಸಂಪಾದಿಸಿದ ಹಣವನ್ನು ಕೂಡ ನಾವು ಆಚೆ ತಳ್ಳಿದ ಮಾದರಿಯಲ್ಲಿ ಹಾಗುತ್ತದೆ.ಶ್ರೀ ರಾಘವೇಂದ್ರ ಜ್ಯೋತಿಷ್ಯ ಫಲ ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಶತ್ರು ಬಾದೆ ಕುಡಿತ ಬಿಡಲು ಲೈಂಗಿಕ ಸಮಸ್ಯೆ ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9535759222.ಉಚಿತ ಭವಿಷ್ಯ ಖಚಿತ ಪರಿಹಾರ.

By admin

Leave a Reply

Your email address will not be published. Required fields are marked *