ಅಷ್ಟಸಿದ್ದಿ ಯಂತ್ರ ದೊರೆಯುತ್ತದೆ.ಸಕಲ ಸಂಕಷ್ಟಗಳಿರಲಿ ಮನೆಗೆ ಇದೊಂದನು ಕಟ್ಟಿ ಸಾಕು ನಿಮ್ಮ ಯಾವುದೇ ತೊಂದರೆಗಳಿರಲಿ ಉದ್ಯೋಗದಲ್ಲಿ ನಷ್ಟ,ಕಲಹ,ನರದೃಷ್ಟಿ ದೋಷ,ಗಂಡ ಹೆಂಡತಿ‌ಕಲಹ,ಶತ್ರುಭಾದೆ,ಕಂಕಣಭಾಗ್ಯದಲ್ಲಿ ವಿಳಂಬ ಈ ಎಲ್ಲ ಸಮಸ್ಯೆಗಳಿಗೆ ಈ ಒಂದೆ ಯಂತ್ರ ಸಾಕು ವಾಟ್ಸಪ್ ಮಾಡಿ ಯಂತ್ರ ಪಡೆಯಲು – 8147480205.

ಮೇಷ ರಾಶಿ:- ಇಂದು ಆರೋಗ್ಯದ ವಿಚಾರವಾಗಿ ನೀವು ಸ್ವಲ್ಪ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಅಂದರೆ ಇದ್ದಕ್ಕಿದ್ದ ಹಾಗೆ ಹೊಟ್ಟೆನೋವು ಬರುವಂತಹ ಲಕ್ಷಣಗಳು ಇದೆ ಹಾಗಾಗಿ ನೀವು ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಒಂದು ನೀಡಬೇಕಾಗುತ್ತದೆ ಸಾಧ್ಯವಾದರೆ ವೈದ್ಯರನ್ನು ಭೇಟಿ ಮಾಡಿ.

ವೃಷಭ ರಾಶಿ:- ಪ್ರೀತಿಯ ವಿಷಯವಾಗಿ ಇಂದು ನಿಮಗೆ ತುಂಬಾ ಒಳ್ಳೆಯ ದಿನ ವಾಗಲಿದೆ ನಿಮ್ಮ ಸಂಗಾತಿಯೊಂದಿಗಿನ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಿದೆ. ನಿಮ್ಮ ಪ್ರೀತಿಪಾತ್ರರ ಜತೆ ನೀವು ಇಂದು ತುಂಬಾನೇ ಖುಷಿಯಾಗಿರುತ್ತೀರಿ ಒಟ್ಟಾರೆಯಾಗಿ ಹೇಳುವುದಾದರೆ ಈ ದಿನ ನಿಮಗೆ ಅದೃಷ್ಟದ ದಿನ ಅಂತ ಹೇಳಬಹುದು.ಗಂಡ ಹೆಂಡತಿ‌ಕಲಹ,ಶತ್ರುಭಾದೆ,ಕಂಕಣಭಾಗ್ಯದಲ್ಲಿ ವಿಳಂಬ ಈ ಎಲ್ಲ ಸಮಸ್ಯೆಗಳಿಗೆ ಈ ಒಂದೆ ಯಂತ್ರ ಸಾಕು ವಾಟ್ಸಪ್ ಮಾಡಿ ಯಂತ್ರ ಪಡೆಯಲು – 8147480205.

ಮಿಥುನ ರಾಶಿ:- ಬಹಳ ದಿನದ ನಂತರ ನಿಮ್ಮ ಕುಟುಂಬದಲ್ಲಿ ಇಂದು ತುಂಬಾನೇ ಶಾಂತಿಯುತ ದಿನವಾಗಿ ಕಂಡು ಬರಲಿದೆ. ಅಷ್ಟೇ ಅಲ್ಲದೆ ಬಹಳ ದಿನದ ನಂತರ ನಿಮ್ಮ ಕುಟುಂಬದಲ್ಲಿ ತುಂಬಾನೇ ಸಂತೋಷ ಪಡುವಂತಹ ವಿಷಯವನ್ನು ನೀವು ಕೇಳಬಹುದಾಗಿದೆ ಇದರ ಜೊತೆಗೆ ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಎಚ್ಚರವಹಿಸಿ.

ಕಟಕ ರಾಶಿ:- ಈ ದಿನ ನಿಮ್ಮ ಆರೋಗ್ಯದಲ್ಲಿ ಚೇತರಿಕೆಯನ್ನು ಕಾಣಬಹುದಾಗಿದೆ ಅಷ್ಟೇ ಅಲ್ಲದೆ ತುಂಬಾ ಉಲ್ಲಾಸಭರಿತವಾಗಿ ನೀವು ನಿಮ್ಮ ಕೆಲಸ ಕಾರ್ಯದಲ್ಲಿ ತೊಡಗಿ ಕೊಳ್ಳುತ್ತಿರು ಬಹಳ ದಿನದ ನಂತರ ಒಂದು ಸಂತೋಷದ ವಿಚಾರವನ್ನು ಎಂದು ನೀವು ಕೇಳುತ್ತೀರಿ.ಗಂಡ ಹೆಂಡತಿ‌ಕಲಹ,ಶತ್ರುಭಾದೆ,ಕಂಕಣಭಾಗ್ಯದಲ್ಲಿ ವಿಳಂಬ ಈ ಎಲ್ಲ ಸಮಸ್ಯೆಗಳಿಗೆ ಈ ಒಂದೆ ಯಂತ್ರ ಸಾಕು ವಾಟ್ಸಪ್ ಮಾಡಿ ಯಂತ್ರ ಪಡೆಯಲು – 8147480205.

ಸಿಂಹ ರಾಶಿ:- ಈ ದಿನ ನಿಮ್ಮ ಪ್ರೀತಿ ಪಾತ್ರರೊಂದಿಗೆ ಇರುವಂತಹ ಬಾಂಧವ್ಯ ಇನ್ನಷ್ಟು ಉತ್ತಮವಾಗಲಿದೆ ಅಷ್ಟೇ ಅಲ್ಲದೆ ಮೊದಲಿಗಿಂತಲೂ ಹೆಚ್ಚಿನ ಬಲಗೊಳ್ಳಲಿ ಈ ದಿನ ನೀವು ಹೆಚ್ಚಾಗಿ ಧಾರ್ಮಿಕ ಕಾರ್ಯಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುತ್ತಿದೆ ಧರ್ಮದ ಬಗ್ಗೆ ಹೆಚ್ಚಾಗಿ ಒಲವನ್ನು ಹೊಂದಿರುತ್ತಿರ.

ಕನ್ಯಾ ರಾಶಿ:- ಈ ದಿನ ನಿಮಗೆ ಅದೃಷ್ಟದ ದಿನ ಅಂತಾನೆ ಹೇಳಬಹುದು ಹಲವು ಮೂಲಗಳಿಂದ ನಿಮಗೆ ಲಾಭ ದೊರೆಯುತ್ತದೆ. ಅಷ್ಟೇ ಅಲ್ಲದೆ ಬಹಳ ದಿನದಿಂದ ನೀವು ಯಾವುದೋ ಒಂದು ಹಳೆಯ ಆಸ್ತಿಯನ್ನು ಮಾರಾಟ ಮಾಡಬೇಕು ಅಂತ ಅಂದುಕೊಂಡಿದ್ದರೆ ಆ ಮಾರಾಟ ಪ್ರಕ್ರಿಯೆ ಇಂದು ಜರಗುತ್ತದೆ.ಗಂಡ ಹೆಂಡತಿ‌ಕಲಹ,ಶತ್ರುಭಾದೆ,ಕಂಕಣಭಾಗ್ಯದಲ್ಲಿ ವಿಳಂಬ ಈ ಎಲ್ಲ ಸಮಸ್ಯೆಗಳಿಗೆ ಈ ಒಂದೆ ಯಂತ್ರ ಸಾಕು ವಾಟ್ಸಪ್ ಮಾಡಿ ಯಂತ್ರ ಪಡೆಯಲು – 8147480205.

ತುಲಾ ರಾಶಿ:- ಇಂದು ನಿಮ್ಮ ಮಕ್ಕಳ ವಿದ್ಯಾಭ್ಯಾಸದಲ್ಲಿ ಸಣ್ಣಪುಟ್ಟ ತೊಂದರೆಗಳು ಆಗಲಿವೆ ಈ ತೊಂದರೆಗಳು ನಿಮ್ಮ ಮನೆಯ ಶಾಂತಿಯನ್ನು ಆಳು ಮಾಡಬಹುದಾಗಿದೆ. ಹಾಗಾಗಿ ಇಂದು ನೀವು ಸಮಾಧಾನವಾಗಿ ಇತರ ಉತ್ತಮ ಅಷ್ಟೇ ಅಲ್ಲದೆ ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಒಲವನ್ನು ತೋರ್ಪಡಿಸಿ.

ವೃಶ್ಚಿಕ ರಾಶಿ:- ನೀವೇನಾದರೂ ಫೈನಾನ್ಸ್ ಕಂಪನಿಗೆ ಸಂಬಂಧಪಟ್ಟಂತಹ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಈ ದಿನ ತುಂಬಾನೆ ಲಾಭ ಪಡೆಯಬಹುದು. ಅಷ್ಟೇ ಅಲ್ಲದೆ ಬಹಳ ದಿನದಿಂದ ನೀವು ಯಾವುದಾದರೂ ಒಂದು ಕಾರ್ಯವನ್ನು ಮಾಡಬೇಕು ಅಂತ ಅಂದುಕೊಂಡಿದ್ದರೆ ಆ ಕಾರ್ಯವನ್ನು ಮಾಡಲು ಈ ದಿನ ತುಂಬಾನೆ ಶುಭ.ಗಂಡ ಹೆಂಡತಿ‌ಕಲಹ,ಶತ್ರುಭಾದೆ,ಕಂಕಣಭಾಗ್ಯದಲ್ಲಿ ವಿಳಂಬ ಈ ಎಲ್ಲ ಸಮಸ್ಯೆಗಳಿಗೆ ಈ ಒಂದೆ ಯಂತ್ರ ಸಾಕು ವಾಟ್ಸಪ್ ಮಾಡಿ ಯಂತ್ರ ಪಡೆಯಲು – 8147480205.

ಧನಸು ರಾಶಿ:- ನೀವು ನಿಮ್ಮ ಕುಟುಂಬದ ಬಗ್ಗೆ ಯಾವುದೇ ಒಂದು ವಿಚಾರವನ್ನು ತೆಗೆದುಕೊಳ್ಳಬೇಕಾದರೂ ಈ ದಿನ ತುಂಬಾನೆ ಯೋಚನೆ ಮಾಡಿ ಬಹಳ ಎಚ್ಚರದಿಂದ ಒಂದು ನಿರ್ಧಾರವನ್ನು ತೆಗೆದುಕೊಳ್ಳುವುದು ಉತ್ತಮ ಯೋಚನೆ ಮಾಡದೆ ಯಾವುದೇ ಕಾರಣಕ್ಕೂ ಆತುರದ ನಿರ್ಧಾರವನ್ನು ಕೈಗೊಳ್ಳಬೇಡಿ.

ಮಕರ ರಾಶಿ:- ಇಂದು ನೀವು ಹಣದ ವಿಚಾರವಾಗಿ ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ ಹೆಚ್ಚಾಗಿ ನೀವು ಹಣದ ಹರಿವಿನ ಬಗ್ಗೆ ಗಮನವನ್ನು ವಹಿಸಿ ಏಕೆಂದರೆ ನೀವು ಮಾಡುವಂತಹ ಕೆಲಸದಲ್ಲಿ ಇಂದು ಹಣದ ವಿಚಾರವಾಗಿ ಸ್ವಲ್ಪ ಅಡೆತಡೆಗಳನ್ನು ಅನುಭವಿಸಬೇಕಾಗುತ್ತದೆ ಹಾಗಾಗಿ ಮಾಡುವ ಖರ್ಚಿನ ಬಗ್ಗೆ ಸ್ವಲ್ಪ ಹಿಡಿತವಿರಲಿ.ಗಂಡ ಹೆಂಡತಿ‌ಕಲಹ,ಶತ್ರುಭಾದೆ,ಕಂಕಣಭಾಗ್ಯದಲ್ಲಿ ವಿಳಂಬ ಈ ಎಲ್ಲ ಸಮಸ್ಯೆಗಳಿಗೆ ಈ ಒಂದೆ ಯಂತ್ರ ಸಾಕು ವಾಟ್ಸಪ್ ಮಾಡಿ ಯಂತ್ರ ಪಡೆಯಲು – 8147480205.

ಕುಂಭ ರಾಶಿ:- ಈ ದಿನ ನೀವು ನಿಮ್ಮ ಕುಟುಂಬ ಜೀವನ ಹಾಗೂ ಕೆಲಸದ ಜೀವನ ಎರಡನ್ನು ಕೂಡ ಸಮಾನವಾಗಿ ನೋಡಿಕೊಂಡು ಹೋಗಬೇಕಾಗುತ್ತದೆ ಎರಡನ್ನೂ ಕೂಡ ನೀವು ಸಮತೋಲನವಾಗಿ ಕಾಪಾಡಿಕೊಳ್ಳಬೇಕು ಕೇವಲ ಒಂದೇ ವಿಚಾರದ ಬಗ್ಗೆ ಹೆಚ್ಚಾಗಿ ಗಮನವನ್ನು ನೀಡಬೇಡಿ ಎರಡನ್ನು ಕೂಡ ಸಮದೂಗಿಸಿಕೊಂಡು ಹೋಗಿ.

ಮೀನ ರಾಶಿ:- ಈ ರಾಶಿಯ ಜನರು ಇಂದು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಾಗುತ್ತದೆ ವಿಶೇಷವಾಗಿ ಯಾರು ಗರ್ಭಿಣಿ ಸ್ತ್ರೀಯರು ಇರುತ್ತಾರೆ ಅವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುವುದು ಉತ್ತಮ ನೀವು ಯಾರನ್ನಾದರೂ ಇಷ್ಟಪಟ್ಟಿದ್ದರೆ ಆ ಪ್ರೀತಿಯ ವಿಚಾರವನ್ನು ನಿಮ್ಮ ಪ್ರೀತಿಪಾತ್ರರಿಗೆ ತಿಳಿಸಲು ಈ ದಿನ ತುಂಬಾನೆ ಉತ್ತಮ.ಗಂಡ ಹೆಂಡತಿ‌ಕಲಹ,ಶತ್ರುಭಾದೆ,ಕಂಕಣಭಾಗ್ಯದಲ್ಲಿ ವಿಳಂಬ ಈ ಎಲ್ಲ ಸಮಸ್ಯೆಗಳಿಗೆ ಈ ಒಂದೆ ಯಂತ್ರ ಸಾಕು ವಾಟ್ಸಪ್ ಮಾಡಿ ಯಂತ್ರ ಪಡೆಯಲು – 8147480205.

By admin

Leave a Reply

Your email address will not be published. Required fields are marked *