ಮನೆಯಲ್ಲಿ ಸಣ್ಣ ವಿಷಯಕ್ಕೂ ಮನೆಯಲ್ಲಿ ಜಗಳ ಆಗುತ್ತಿದೆಯೇ ಮನೆಯಲ್ಲಿರುವ ಇರುವರು ನಿಮ್ಮ ಮಾತು ಕೇಳುತ್ತಿಲ್ಲವೇ ಈ ಸಣ್ಣ ಉಪಾಯ ಮಾಡಿ ನೋಡಿ.ಗಂಡ-ಹೆಂಡತಿಯ ಸದಾಕಾಲ ಜಗಳವಾಡುವುದು ಹಾಗೂ ಅವರ ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಇಲ್ಲದೆ ಇರುವುದು ಜೀವನದಲ್ಲಿ ಅನ್ಯೋನ್ಯತೆ ಇಲ್ಲದೆ ಇರುವುದು ಕೆಲವೊಮ್ಮೆ ಚೆನ್ನಾಗಿ ನೋಡಿಕೊಳ್ಳುವುದು ಇನ್ನು ಕೆಲವೊಮ್ಮೆ ನಿರ್ಲಕ್ಷ ಮಾಡುವುದು ನನ್ನ ಗಂಡ ನನ್ನ ಮಾತನ್ನು ಕೇಳುತ್ತಿಲ್ಲ ಅಥವಾ ನನ್ನ ಹೆಂಡತಿ ನನ್ನ ಮಾತನ್ನು ಕೇಳುತ್ತಿಲ್ಲ ಈ ರೀತಿ ನಾನಾ ರೀತಿಯಾದಂತಹ ದೂರುಗಳನ್ನು ಹೇಳುವುದನ್ನು ನೀವು ಕೇಳಿರಬಹುದು‌. ಕೇವಲ ಇದು ದಂಪತಿಗಳಲ್ಲಿ ಮಾತ್ರ ಕಂಡುಬರುವುದಿಲ್ಲ ಅಪ್ಪ ಮಕ್ಕಳಲ್ಲಿ ಕಲಹ ಅಥವಾ ಅಮ್ಮ-ಮಗಳ ಸರಿಯಾಗಿ ಹೊಂದಾಣಿಕೆ ಇಲ್ಲದೆ ಇರುವುದು ಕೌಟುಂಬಿಕ ಕಲಹ. ಇನ್ನೂ ಮಕ್ಕಳನ್ನು ಕಷ್ಟಪಟ್ಟು ತಂದೆ-ತಾಯಿಗಳು ಓದಿಸಿರುತ್ತಾರೆ.

ಅವರು ಕೆಲಸದ ಉದ್ದೇಶದಿಂದ ಬೇರೆ ಊರಿಗೆ ಅಥವಾ ವಿದೇಶಕ್ಕೆ ಹೋಗಿರಬಹುದು ಕೆಲಸದ ಒತ್ತಡದಲ್ಲಿ ತಂದೆ ತಾಯಿಗಳಿಗೆ ಕರೆ ಮಾಡಿ ಮಾತನಾಡದೆ ಇರಬಹುದು ಅಥವಾ ಬೇಕಂತಲೆ ತಂದೆ-ತಾಯಿಯನ್ನು ನಿರ್ಲಕ್ಷ ಮಾಡುತ್ತಿರಬಹುದು.ಈ ರೀತಿಯ ಎಲ್ಲಾ ಸಮಸ್ಯೆಗಳು ಪರಿಹಾರ ಬೇಕು ಅಂದರೆ ನಾವು ತಿಳಿಸುವಂತಹ ಇದೊಂದು ಸರಳ ಉಪಾಯವನ್ನು ನೀವು ನಿಮ್ಮ ಮನೆಯಲ್ಲಿ ಮಾಡಿ ನೋಡಿ‌. ಎಂತಹದ್ದೇ ಸಮಸ್ಯೆ ಇದ್ದರೂ ಕೂಡ ಕ್ಷಣಾರ್ಧದಲ್ಲಿ ನಿವಾರಣೆಯಾಗುತ್ತದೆ ಸಂಸಾರ ಅಂದ ಮೇಲೆ ಅಲ್ಲಿ ಗಂಡ ಹೆಂಡತಿಯ ಮಾತನ್ನು ಕೇಳಬೇಕು ಹೆಂಡತಿ ಗಂಡನ ಮಾತನ್ನು ಕೇಳಬೇಕು ಇವೆರಡು ಇದ್ದರೆ ಮಾತ್ರ ಸುಖೀ ಸಂಸಾರವಾಗುತ್ತದೆ. ಇಲ್ಲದೆ ಇದ್ದರೆ ನಿಜಕ್ಕೂ ಆ ಬದುಕು ನರಕ ಅಂತ ಹೇಳಬಹುದು. ಕುಟುಂಬ ಅಂದ ಮೇಲೆ ಅಲ್ಲಿ ತಂದೆ, ತಾಯಿ, ಮಕ್ಕಳು, ಅಣ್ಣ, ತಮ್ಮಂದಿರು ಚಿಕ್ಕಪ್ಪ, ದೊಡ್ಡಪ್ಪಂದಿರು ಎಲ್ಲರೂ ಕೂಡ ಒಗ್ಗಟ್ಟಾಗಿ ಕುಟುಂಬದಲ್ಲಿ ಜೀವನವನ್ನು ಸಾಗಿಸಬೇಕು ಹಾಗಿದ್ದರೆ ಮಾತ್ರ ಮಾದರಿ ಜೀವನ ಸಾಗಿಸಿದಂತೆ.

By admin

Leave a Reply

Your email address will not be published. Required fields are marked *