ರಾತ್ರಿ ಮಲಗುವ ಮುನ್ನ ಈ ದೈವಿಕ ಸಂಖ್ಯೆಯನ್ನು ಒಂದು ಬಾರಿ ಮನಸ್ಸಿನಲ್ಲಿ ಹೇಳಿಕೊಂಡು ಮಲಗಿ,ಮರುದಿನ ಆಗೋದು ನೋಡಿ. » Karnataka's Best News Portal

ರಾತ್ರಿ ಮಲಗುವ ಮುನ್ನ ಈ ದೈವಿಕ ಸಂಖ್ಯೆಯನ್ನು ಒಂದು ಬಾರಿ ಮನಸ್ಸಿನಲ್ಲಿ ಹೇಳಿಕೊಂಡು ಮಲಗಿ,ಮರುದಿನ ಆಗೋದು ನೋಡಿ.

ರಾತ್ರಿ ಮಲಗುವ ಮುನ್ನ ಒಂದು ಬಾರಿ ದೈವಿಕ ಸಂಖ್ಯೆಯನ್ನು ಮನಸ್ಸಿನಲ್ಲಿ ಹೇಳಿಕೊಂಡು ಮಲಗಿ ದಿನವೇ ಪವಾಡ ನಡೆಯುತ್ತದೆ ನೀವೇ ನಿಮ್ಮ ಕಣ್ಣಾರೆ ನೋಡಿ.ಮನುಷ್ಯರಾಗಿ ಹುಟ್ಟಿದಂತಹ ಪ್ರತಿಯೊಬ್ಬರಿಗೂ ಕೂಡ ಸಮಸ್ಯೆ ಎಂಬುದು ಇರುತ್ತದೆ ಹಾಗಾಗಿ ಈ ಸಮಸ್ಯೆಯನ್ನು ದೊಡ್ಡ ಪ್ರಮಾದವಾಗಿ ನೋಡುವುದರ ಬದಲು ಈ ಒಂದು ಸಮಸ್ಯೆಗೆ ಯಾವ ರೀತಿಯಾದಂತಹ ಪರಿಹಾರವನ್ನು ಕಂಡುಕೊಳ್ಳಬಹುದು ಎಂಬುದರ ಬಗ್ಗೆ ಯೋಚನೆ ಮಾಡುವುದು ಉತ್ತಮ. ಹಾಗಾಗಿ ಇಂದು ನಿಮಗೆ ಇರುವಂತಹ ಸಮಸ್ಯೆಯನ್ನು ಯಾವ ರೀತಿಯಾಗಿ ದೂರ ಮಾಡಿಕೊಳ್ಳಬಹುದು ಎಂಬುದನ್ನು ಸಂಕ್ಷಿಪ್ತವಾಗಿ ಈ ಲೇಖನದಲ್ಲಿ ತಿಳಿಸುತ್ತೇವೆ. ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ನಾವು ಹೇಳುವಂತಹ ಈ ಒಂದು ದೈವಿಕ ಸಂಖ್ಯೆಯನ್ನು ನೆನಪಿಸಿಕೊಂಡು ನೀವು ನಿದ್ರೆ ಮಾಡಿ ಮರುದಿನ ಬೆಳಿಗ್ಗೆ ಎದ್ದರೆ ಒಂದು ಪಾವಡವೆ ನಡೆಯುತ್ತದೆ. ಈ ಪವಾಡ ಯಾವ ರೀತಿ ಇರುತ್ತದೆ ಅಂದರೆ ನೀವು ನಿರೀಕ್ಷೆ ಮಾಡದ ರೀತಿಯಲ್ಲಿ ಇರುತ್ತದೆ ಅಂದರೆ

ನಿಮ್ಮ ಸರ್ವ ಕಷ್ಟಗಳು ಕೂಡಾ ನಿವಾರಣೆಯಾಗುತ್ತದೆ. ಸಾಕಪ್ಪ ಜೀವನ ಈ ಸಮಸ್ಯೆಯಿಂದ ಬೇಸತ್ತು ಹೋಗಿದ್ದೇನೆ ಅಂತ ಅಂದುಕೊಂಡರೂ ಕೂಡ ಅದನ್ನು ಕೂಡ ಪರಿಹಾರ ಮಾಡುವಂತಹ ಶಕ್ತಿ ಇದಕ್ಕೆ ಇದೆ.ಪ್ರತಿನಿತ್ಯ ರಾತ್ರಿ ನೀವು ಮಲಗುವ ಮುಂಚೆ ನಿಮ್ಮ ಜೀವನದಲ್ಲಿ ನೀವು ಮಾಡಬೇಕು ಅಂತ ಅಂದುಕೊಂಡಿರುವಂತಹ ಕಾರ್ಯಗಳನ್ನು ನೆನಪಿಸಿಕೊಳ್ಳುತ್ತೀರಾ. ಅಂತಹ ಸಮಯದಲ್ಲಿ ಕಾರ್ಯಗಳು ಈಡೇರಬೇಕು ಅಂದರೆ ಈ ಒಂದು ಸಂಖ್ಯೆಯನ್ನು ನೀವು ಮನಸ್ಸಿನಲ್ಲಿ ನೆನಪಿಸಿಕೊಂಡು ನಿಮ್ಮ ಮನಸ್ಸಿನಲ್ಲಿ ಇರುವಂತಹ ಇಷ್ಟಾರ್ಥಗಳನ್ನು ಕೋರಿಕೆಗಳನ್ನು ನಿಮ್ಮ ಇಷ್ಟ ದೇವರ ಮುಂದೆ ಸಲ್ಲಿಸಬೇಕು‌. ಇನ್ನೂ ಆ ಸಂಖ್ಯೆ ಯಾವುದು ಅಂದರೆ 771778 ಈ ಒಂದು ಸಂಖ್ಯೆಯನ್ನು ನೀವು ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ನೆನಪಿಸಿಕೊಂಡು ಮಲಗಿ. ಈ ಸಂಖ್ಯೆಯು ತುಂಬಾನೇ ಶಕ್ತಿಯುತವಾದಂತಹ ಸಂಖ್ಯೆ ಎಂದು ಸಂಖ್ಯಾಶಾಸ್ತ್ರದಲ್ಲಿ ಹೇಳಲಾಗುತ್ತದೆ. ಹಾಗಾಗಿ ಈ ಒಂದು ಸಂಖ್ಯೆಯನ್ನು ಜಪಿಸಿದರೆ ನಿಮ್ಮ ಸರ್ವ ತೊಂದರೆಗಳು ಕೂಡಾ ನಿವಾರಣೆಯಾಗುತ್ತದೆ.

WhatsApp Group Join Now
Telegram Group Join Now


crossorigin="anonymous">