ಲವ್ ಬ್ರೇಕ್ ಅಪ್ ಮಾಡಿಕೊಂಡು ಖ್ಯಾತ ನಟ-ನಟಿಯರು ಇವರೇ ನೋಡಿ.ಸೆಲೆಬ್ರಿಟಿಗಳು ಅಂದರೆ ಸದಾಕಾಲ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ ಅಷ್ಟೇ ಅಲ್ಲದೆ ಲವ್ ಮಾಡುವುದು, ಡೇಟಿಂಗ್ ಮಾಡುವುದು, ಅಥವಾ ಡಿವರ್ಸ್ ತೆಗೆದುಕೊಳ್ಳುವುದು ಅಥವಾ ಒಂದಷ್ಟು ದಿನ ಪಬ್ಲಿಕ್ ಪ್ಲೇಸ್ ಗಳಲ್ಲಿ ನಾವು ಪ್ರೇಮಿಗಳು ಅಂತ ತೋರಿಸಿಕೊಳ್ಳುವುದು. ಈ ರೀತಿ ನಾನಾ ರೀತಿಯಾದ ವಿಚಾರಗಳಿಗಾಗಿ ಆಗಾಗ ಸುದ್ದಿಯಾಗುತ್ತಿರುವುದು ನಾವು ನೋಡಬಹುದಾಗಿದೆ‌. ಅದರಲ್ಲಿಯು ಕೂಡ ಲವ್ ಅಫೇರ್ಸ್ ಇರುವುದು ಇತ್ತೀಚಿನ ದಿನದಲ್ಲಿ ನಾವು ನೋಡಬಹುದಾಗಿದೆ. ಹಾಗಾಗಿ ಇಂದು ನಿಮಗೆ ಸೌತ್ ಇಂಡಿಯಾದಲ್ಲಿ ಯಾವ ನಟ-ನಟಿಯರು ಲವ್ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ನಿಮಗೆ ಈ ಲೇಖನದಲ್ಲಿ ತಿಳಿಸುತ್ತೇವೆ.

ಸೌತ್ ಇಂಡಿಯಾದ ಸುಪರ್ ಕ್ವೀನ್ ಅಂತಲೇ ಹೆಸರು ವಾಸಿಯಾದಂತಹ ತ್ರಿಶಾ ಅವರು ರಾಣಾ ದಗ್ಗುಬಾಟಿ ಅವರನ್ನು ಪ್ರೀತಿಸುತ್ತಿದ್ದರು ಇದನ್ನು ನೋಡಿದಂತಹ ಅಭಿಮಾನಿಗಳು ತುಂಬಾನೇ ಸಂತಸವನ್ನು ವ್ಯಕ್ತಪಡಿಸಿದರು ಆದರೆ ಇತ್ತೀಚಿನ ದಿನದಲ್ಲಿ ಅವರಿಬ್ಬರೂ ಕೂಡ ಲವ್ ಬ್ರೇಕ್ ಅಪ್ ಮಾಡಿಕೊಂಡು ಇದೀಗ ಬೇರೆ ಬೇರೆಯಾಗಿದ್ದಾರೆ. ಟಾಲಿವುಡ್ ನಟ ಅಖಿಲ್ ಅಕ್ಕಿನೇನಿಯವರು ಶ್ರೀಯ ಎಂಬುವವರನ್ನು ಪ್ರೀತಿಸುತ್ತಿದ್ದು ಸುಮಾರು ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ಹಿರಿಯರ ಸಮ್ಮುಖದಲ್ಲಿ ಎಂಗೇಜ್ಮೆಂಟ್ ಮಾಡಿಕೊಳ್ಳುತ್ತಾರೆ ಆದರೆ ಸ್ವಲ್ಪ ದಿನಗಳು ಕಳೆದ ನಂತರ ಅವರು ತಮ್ಮ ಲವ್ ಬ್ರೇಕ್ ಅಪ್ ಮಾಡಿಕೊಳ್ಳುತ್ತಾರೆ. ಕಾಲಿವುಡ್ ನಾ ಸೂಪರ್ ಬ್ಯೂಟಿ ಶ್ರುತಿ ಹಾಸನ್ ಅವರು ಲಂಡನ್ ಮೂಲದ ಮೈಕಲ್ ಕೋರ್ಸ್ ಅವರನ್ನು ಪ್ರೀತಿಸುತ್ತಿದ್ದರು ಆದರೆ ಅದೇನಾಯಿತೋ ಏನೋ ಗೊತ್ತಿಲ್ಲ ಇವರಿಬ್ಬರ ನಡುವೆ ಲವ್ ಬ್ರೇಕಪ್ ಆಗಿದೆ.

By admin

Leave a Reply

Your email address will not be published. Required fields are marked *