ದೇವರೇ ಯಾಕೆ ಸಮನ್ವಿ ನ ಕರೆದುಕೊಂಡು..! ನಮಸ್ತೆ ಸ್ನೇಹಿತರೆ, ಕನ್ನಡ ಕಿರುತೆರೆಯ ರಿಯಾಲಿಟಿ ಶೋ ನಮ್ಮಮ್ಮ ಸೂಪರ್ ಸ್ಟಾರ್ ಶೋನಲ್ಲಿ ಕಂಟೆಸ್ಟೆಂಟ್ ಆಗಿ ಆಟವಾಡುತ್ತಿದ್ದ ಅಮೃತ ಮತ್ತು ಸಮನ್ವಿ ಜೋಡಿಯು ಈ ಒಂದು ಶೋ ನಿಂದ ಕಳೆದವಾರ ಹೊರಬಂದಿದ್ದರು. ನಿನ್ನೆ ನಡೆದ ಘಟನೆಯಿಂದ ಸಮನ್ವಿ ನಮ್ಮನ್ನು ಬಿಟ್ಟು ಅಗಲಿದ್ದಾಳೆ. ಅದರ ಬಗ್ಗೆ ಅ ಶೋ ನ ಹುಡುಗಿಯೊಬ್ಬಳು ಸಮನ್ವಿ ಬಗ್ಗೆ ಏನು ಹೇಳಿದ್ದಾರೆ ಕೇಳಿ. ಸಮನ್ವಿ ಅಕ್ಕ ನಮ್ಮ. ಎಲ್ಲರ ಜೊತೆಗೆ ಬಹಳ ಚನ್ನಾಗಿ ಆಟವಾಡುತ್ತಿದ್ದಳು ಹಾಗೂ ಎಲ್ಲಾ ಆಟದಲ್ಲೂ ನಮಗೆ ತುಂಬಾ ಸಪೋರ್ಟ್ ಮಾಡುತ್ತಿದ್ದಳು. ಆದರೆ ಇಂದು ಅವಳನ್ನು ದೇವರು ಅವನ ಹತ್ತಿರ ಕರೆದುಕೊಂಡು ಬಿಟ್ಟಿದ್ದಾನೆ ನನಗೆ ತುಂಬಾ ನೋ’ವು ಆಗುತ್ತಿದೆ. ನ್ಯೂಸ್ ಚಾನೆಲ್ ನೋಡಿ ವಿಷಯ ಗೊತ್ತಾಯ್ತು ಅವರನ್ನು ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಬೇಕಾದರೆ ನನಗೆ ತುಂಬಾ ಅಳು ಬಂತು ಎಂದು ಹೇಳಿಕೊಂಡಿದ್ದಾಳೆ.

ಹಾಗೂ ಸಮನ್ವಿ ಅಕ್ಕ ಮತ್ತೆ ಅಮೃತ ರವರ ಹೊಟ್ಟ ಒಳಗೆ ಇದೆ ಸಮನ್ವಯು ಮತ್ತೆ ಬೇಬಿ ಸಮನ್ವಿಯಾಗಿ ಹುಟ್ಟಿ ಬರ್ತಳೇ ಅವಳು ದೊಡ್ಡವಳಾದ ಮೇಲೆ ನಾನು ಅವಳ ಜೊತೆ ಆಟವಾಡುತ್ತೇನೆ ಎಂದು ಹೇಳುತ್ತಾಳೆ. ಹಾಗೂ ಸಮನ್ವಿ ಅಕ್ಕ ನನ್ನ ದೇವರು ಕರೆದುಕೊಂಡು ಹೋಗಿರುವುದಕ್ಕೆ ನನಗೆ ದೇವರ ಮೇಲೆ ಬಹಳ ಕೋಪ ಬರುತ್ತಿದೆ ಅವಳ ಕೋಪವನ್ನು ವ್ಯಕ್ತಪಡಿಸಿದ್ದಾಳೆ. ಸ್ನೇಹಿತರ ಮಕ್ಕಳು ಮನಸ್ಸಿನಲ್ಲಿ ಯಾವ ರೀತಿಯ ಕಲ್ಮಶಗಳು ಇರುವುದಿಲ್ಲ ಎಂಬುದಕ್ಕೆ ಈ ಒಂದು ಮಾತುಗಳು ಸಾಕ್ಷಿಯಾಗಿದೆ. ಅಮೃತ ರವರು ಗರ್ಭಿಣಿ ಯಾಗಿರುವುದರಿಂದ ಮತ್ತೆ ಸಮನ್ವಿ ಅಕ್ಕ ಹುಟ್ಟಿ ಬರುತ್ತಾಳೆ ಎಂಬ ಒಂದು ಮಾತನ್ನು ಪುಟ್ಟ ಹುಡುಗಿ ಮಹಿತಾ ಹೇಳಿದ್ದಾಳೆ.

By admin

Leave a Reply

Your email address will not be published. Required fields are marked *