ಮನೆಯ ಮುಖ್ಯ ದ್ವಾರದ ಮೇಲೆ ಎಂದಾದರೂ ಈ ಸಂಖ್ಯೆ ಬರೆದಿದ್ದೀರಾ? ಒಂದು ಸಲ ಹೀಗೆ ಮಾಡಿ ಬದಲಾವಣೆ ನೋಡಿ » Karnataka's Best News Portal

ಮನೆಯ ಮುಖ್ಯ ದ್ವಾರದ ಮೇಲೆ ಎಂದಾದರೂ ಈ ಸಂಖ್ಯೆ ಬರೆದಿದ್ದೀರಾ? ಒಂದು ಸಲ ಹೀಗೆ ಮಾಡಿ ಬದಲಾವಣೆ ನೋಡಿ

ಮನೆಯ ಮುಖ್ಯ ದ್ವಾರದ ಮೇಲೆ ಈ ನಂಬರ್ ಬರೆಯಿರಿ. ನಿಮ್ಮ ಮನೆಯವರೆಲ್ಲ ಆಗ್ತಾರೆ ಕೋಟ್ಯಾಧಿಪತಿ.!ನಮಸ್ತೆ ಸ್ನೇಹಿತರೆ, ಮನೆಯ ಮುಖ್ಯ ದ್ವಾರ ನಮ್ಮ ಏಳಿಗೆ ಮತ್ತು ಅವನತಿ ಎರಡಕ್ಕೂ ಕಾರಣವಾಗಬಹುದು. ಮನೆಯ ಮುಖ್ಯದ್ವಾರ ಸರಿಯಾದ ದಿಕ್ಕಿನಲ್ಲಿ ಇದ್ದರೆ ಏಳಿಗೆ ಖಂಡಿತ ಇಲ್ಲವಾದರೆ ಅದು ಅವನತಿಗೆ ಕಾರಣ ಎಂದರ್ಥ. ವಾಸ್ತು ಸರಿಯಿಲ್ಲದ ಮನೆಯಲ್ಲಿ ಈ ಒಂದು ನಂಬರ್ ಬರೆಯುವುದರಿಂದ ಮನೆಯಲ್ಲಿ ಹಣಕಾಸಿನ ಮತ್ತು ಆರ್ಥಿಕ ಸ್ಥಿತಿ ಹೆಚ್ಚಾಗುತ್ತದೆ. ಆದ್ದರಿಂದ ವಾಸ್ತುಶಾಸ್ತ್ರದಲ್ಲಿ ಮುಖ್ಯದ್ವಾರವು ಬಹಳ ಪ್ರಾಮುಖ್ಯತೆ ಪಡೆದಿದೆ ಎಂದು ಹೇಳಬಹುದು. ಮನೆಯನ್ನು ಆಯ್ಕೆ ಮಾಡುವಾಗ ಪ್ರತಿಯೊಂದು ಸಣ್ಣ ಸೂತ್ರವನ್ನು ಗಮನಿಸಬೇಕಾಗುತ್ತದೆ. ನಮ್ಮ ಮನೆಯಲ್ಲಿ ಎಷ್ಟು ಬಾಗಿಲು ಮತ್ತು ಕಿಟಕಿಗಳು ಇರಬೇಕು ಎಂಬುದನ್ನು ವಾಸ್ತುಶಾಸ್ತ್ರದಲ್ಲಿ ತಿಳಿಸಿ ಕೊಡಲಾಗಿದೆ.ಮನೆಯ ಕಿಟಕಿ ಮತ್ತು ಬಾಗಿಲುಗಳು ಯಾವಾಗಲೂ ಸಮಾ ಸಂಖ್ಯೆಯಲ್ಲಿ ಇರಬೇಕು. ಹಾಗೂ ಮುಖ್ಯ ದ್ವಾರದ ಎದುರಿಗೇ ಕನ್ನಡಿಯನ್ನು ಇಡಬಾರದು.

ಹಾಗೂ ಮನೆಯ ಮುಖ್ಯದ್ವಾರದ ಉದ್ದ ಅಗಲಗಳ ಬಗ್ಗೆ ಗಮನ ವಹಿಸಬೇಕು. ಇನ್ನು ಅತ್ಯಂತ ಮುಖ್ಯವಾದ ಸಂಗತಿಯೆಂದರೆ ಮುಖ್ಯ ದ್ವಾರದ ಮೇಲೆ ಯಾವ ಶುಭ ಸಂಖ್ಯೆಯನ್ನು ಬರೆಯಬೇಕು ಎಂದರೆ. ನಿಮ್ಮ ಮನೆಯ ಮುಖ್ಯದ್ವಾರದಲ್ಲಿ ಅಷ್ಟ ಗಂಧದಲ್ಲಿ ಸ್ವಸ್ತಿಕ್ ಚಿಹ್ನೆ ಯನ್ನು ಬರೆಯಬೇಕು ಇದರಿಂದ ಮನೆಯ ನಕಾರತ್ಮಕಶಕ್ತಿ ಹೊರಹೋಗುತ್ತದ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ. ಸಂಖ್ಯಾಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರದ ಮೇಲೆ ಮನೆಯ ಯಜಮಾನ ಹುಟ್ಟಿದ ದಿನಾಂಕ, ತಿಂಗಳು ಮತ್ತು ವರ್ಷ ಎಲ್ಲವನ್ನು ಕುಡಿದಾಗ ಬರುವ ಒಂದು ಸಂಖ್ಯೆಯನ್ನು ಮುಖ್ಯದ್ವಾರದ ಮೇಲೆ ಬರಬೇಕು. ಉದಾಹರಣೆಗೆ,0+2+0+2+1+9+8+0=22 ಎಲ್ಲವನ್ನು ಕೂಡಿಸಿದಾಗ 22 ಬರುತ್ತದೆ ಈ ರೀತಿಯಾಗಿ ಬಂದ ಸಂಖ್ಯೆಯನ್ನು ನಿಮ್ಮ ಮನೆಯ ಮುಖ್ಯ ದ್ವಾರದ ಬಾಗಿಲ ಹಿಂದೆ ಬರೆಯಬೇಕು. ಹಾಗೂ ಪ್ರತಿ ದಿನ ಹೊರಗಡೆ ಹೋಗುವಾಗ ಈ ಒಂದು ಸಂಖ್ಯೆಯನ್ನು ಮುಟ್ಟಿ ನಮಸ್ಕಾರ ಮಾಡಿರುವುದರಿಂದ ನಿಮ್ಮ ಕೆಲಸದಲ್ಲಿ ಲಾಭ ಉಂಟಾಗುತ್ತದೆ.ಶ್ರೀ ರಾಘವೇಂದ್ರ ಜ್ಯೋತಿಷ್ಯ ಫಲ ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಶತ್ರು ಬಾದೆ ಕುಡಿತ ಬಿಡಲು ಲೈಂಗಿಕ ಸಮಸ್ಯೆ ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9535759222.ಉಚಿತ ಭವಿಷ್ಯ ಖಚಿತ ಪರಿಹಾರ.

WhatsApp Group Join Now
Telegram Group Join Now
See also  ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ

[irp]


crossorigin="anonymous">