ಕುಂಭ ರಾಶಿ -ಮಕರ ಸಂಕ್ರಾಂತಿಯ ಮಹಾಪರ್ವ,ಧನ ಪ್ರಾಪ್ತಿಯ ಪ್ರಬಲ ಯೋಗ ಹೇಗಿದೆ ನೋಡಿ ಜೀವನದ ಯಶಸ್ಸು - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಕುಂಭ ರಾಶಿಯ ವಾರಭವಿಷ್ಯ ಮಕರ ಸಂಕ್ರಾಂತಿಯ ಹಬ್ಬದ ನಂತರ ಏನೆಲ್ಲ ಬದಲಾವಣೆಯಾಗುತ್ತದೆ ನೋಡಿ.ಕುಂಭ ರಾಶಿಯವರಿಗೆ 2022 ಜನವರಿ 15 ನೇ ತಾರೀಖಿನಿಂದ 21 ನೇ ತಾರೀಕಿನವರೆಗೆ ಈ ರಾಶಿಯವರಿಗೆ ಏನೆಲ್ಲ ಗೋತ್ರ ಫಲಗಳು ಲಭಿಸಲಿದೆ. ಈ ರಾಶಿಯವರು ಯಾವ ಸಮಯದಲ್ಲಿ ಎಚ್ಚರದಿಂದ ಇರಬೇಕು ಹಾಗೂ ಯಾವ ಮೂಲದಿಂದ ಆದಾಯ ಬರುತ್ತದೆ ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ಇಂದು ನಿಮಗೆ ಈ ಲೇಖನದಲ್ಲಿ ತಿಳಿಸುತ್ತೇವೆ. ಕುಂಭ ರಾಶಿಯವರಿಗೆ ಚಂದ್ರನು ತನ್ನ ಉಚ್ಚ ಸ್ಥಾನದಲ್ಲಿ ಇರುವಂತಹ ವೃಷಭ ರಾಶಿಯ ಮೂಲಕ ನಿಮ್ಮ ಚತುರ್ಥ ರಾಶಿಗೆ ಬರಲಿದ್ದಾನೆ. ವೃಷಭ ರಾಶಿಯಲ್ಲಿ ರಾಹು ಗ್ರಹದ ಉಪಸ್ಥಿತಿ ಇರುವುದರಿಂದ ಈ ದಿನ ಕೆಲವು ವಿಷಯಗಳಿಗಾಗಿ ನೀವು ಅಷ್ಟು ಎಚ್ಚರಿಕೆಯನ್ನೂ ವಹಿಸಬೇಕಾಗುತ್ತದೆ. ಈ ದಿನದಂದು ನೀವು ನಿಮ್ಮ ತಂದೆ ತಾಯಿಯ ಆರೋಗ್ಯದ ವಿಚಾರ ಬಗ್ಗೆಯೂ ಕೂಡ ಸ್ವಲ್ಪ ಗಮನವನ್ನು ನೀಡಬೇಕಾಗುತ್ತದೆ.


ಈ ದಿನ ಯಾವುದೇ ಕಾರಣಕ್ಕೂ ಕೂಡ ಜಗಳ ಮತ್ತು ಕಲಹಗಳನ್ನು ಮಾಡುವುದಕ್ಕೆ ಹೋಗಬೇಡಿ ಅದರಲ್ಲಿಯೂ ಕೂಡ ಮಹಿಳೆಯರಿಂದ ಆದಷ್ಟು ಸ್ವಲ್ಪ ದೂರ ಇದ್ದಕ್ಕಿದ್ದ ಹಾಗೆ ಅವರಿಂದ ತೊಂದರೆಗಳು ಕಂಡು ಬರಬಹುದು. ಈ ದಿನದಂದು ನೀವು ಸ್ವಲ್ಪ ನಡೆ-ನುಡಿಯಲ್ಲಿ ಸ್ವಾಮ್ಯತೆಯನ್ನು ಹೊಂದಿರಬೇಕು ಅಷ್ಟೇ ಅಲ್ಲದೆ ತಾಳ್ಮೆಯಿಂದಿರಬೇಕು. ಯಾರು ಏನು ಮಾತನಾಡಿದರು ಕೂಡ ಶಾಂತಿಯುತವಾಗಿ ಪ್ರತ್ಯುತ್ತರ ನೀಡಬೇಕು. ಅಲ್ಲದೆ ನಿಮ್ಮ ಜನ್ಮಭೂಮಿ ಹಾಗೂ ನೀವು ಮಾಡುವಂತಹ ಕೆಲಸದಲ್ಲಿ ನಷ್ಟ ಉಂಟಾಗುವಂತಹ ಲಕ್ಷಣಗಳು ಕಂಡು ಬರುತ್ತಿದೆ. ಈ ದಿನ ಜಮೀನಿಗೆ ಸಂಬಂಧ ಪಟ್ಟಂತಹ ಯಾವುದೇ ಕೆಲಸಕ್ಕೆ ಕೂಡ ಕೈ ಹಾಕುವುದಕ್ಕೆ ಹೋಗಬೇಡಿ. ಅಷ್ಟೇ ಅಲ್ಲದೆ ನೀವು ಹಣಕಾಸಿನ ವಿಚಾರದಲ್ಲಿ ಏನಾದರೂ ಲೇವಾದೇವಿ ಮಾಡುತ್ತಿದ್ದರೆ ಅದರಿಂದ ದೂರವಿರುವುದು ಉತ್ತಮ.
ಶ್ರೀ ರಾಘವೇಂದ್ರ ಜ್ಯೋತಿಷ್ಯ ಫಲ ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಶತ್ರು ಬಾದೆ ಕುಡಿತ ಬಿಡಲು ಲೈಂಗಿಕ ಸಮಸ್ಯೆ ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9535759222.ಉಚಿತ ಭವಿಷ್ಯ ಖಚಿತ ಪರಿಹಾರ.

By admin

Leave a Reply

Your email address will not be published. Required fields are marked *