ತೂಕ ಹೆಚ್ಚಿಸಲು ಸುಲಭ ಉಪಾಯ ಒಂದು ಬಾರಿ ಬಳಕೆ ಮಾಡಿನೋಡಿ ವಾರದಲ್ಲಿ 3 ರಿಂದ5 ಕೆಜಿ ಹೆಚ್ಚಾಗುತ್ತಿರ.

ದೇಹದ ತೂಕವನ್ನು ಸುಲಭವಾಗಿ ಹೆಚ್ಚಿಸಿಕೊಳ್ಳುವ ವಿಧಾನ ಸಾಮಾನ್ಯವಾಗಿ ಕೆಲವರು ನೋಡುವುದಕ್ಕೆ ತುಂಬಾನೇ ತೆಳ್ಳಗೆ ಇರುತ್ತಾರೆ ಹಾಗಾಗಿ ಅವರು ಆದಷ್ಟು ಬೇಗ ದಪ್ಪ ಆಗಬೇಕು ಅಂತ ಯೋಚನೆ ಮಾಡುತ್ತಾರೆ. ಆದರೆ ದಪ್ಪ ಆಗುವ ಸಲುವಾಗಿ ಅತಿ ಹೆಚ್ಚಾಗಿ ತಿನ್ನುವುದು ಅಥವಾ ಮಾತ್ರೆಗಳನ್ನು ತೆಗೆದುಕೊಳ್ಳುವುದು ಈ ರೀತಿ ಮಾಡುವುದರಿಂದ ಅವರ ದೇಹಕ್ಕೆ ಅಡ್ಡ ಪರಿಣಾಮ ಬೀಳುತ್ತದೆ. ಹಾಗಾಗಿ ಯಾವುದೇ ರೀತಿಯಾದಂತಹ ಅಡ್ಡ ಪರಿಣಾಮವಿಲ್ಲದೆ ನೈಸರ್ಗಿಕವಾಗಿ ದೇಹದ ತೂಕವನ್ನು ಹೇಗೆ ಹೆಚ್ಚು ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ಇಂದು ನಿಮಗೆ ತಿಳಿಸುತ್ತೇವೆ. ಈ ಒಂದು ವಿಧಾನವನ್ನು ಅನುಸರಿಸಿದರೆ ಕೇವಲ ಒಂದೇ ವಾರದಲ್ಲಿ ಮೂರರಿಂದ ಐದು ಕೆಜಿಗಳಷ್ಟು ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ನಾವು ಹೇಳುವಂತಹ ಈ ಮನೆಮದ್ದನ್ನು ಚಿಕ್ಕ ಮಕ್ಕಳು

ಕೂಡ ಸೇವಿಸಬಹುದು ಯಾವುದೇ ರೀತಿಯಾದಂತಹ ತೊಂದರೆ ಇರುವುದಿಲ್ಲ.ಪ್ರತಿನಿತ್ಯವೂ ಕೂಡ ನೀವು ಒಂದು ಲೋಟ ಹಾಲನ್ನು ಕುಡಿಯಬೇಕು ಈ ಹಾಲಿನಲ್ಲಿ ಹೇರಳವಾದಂತಹ ಕ್ಯಾಲ್ಸಿಯಂ ಮತ್ತು ವಿಟಮಿನ್ ಸ್ವತ್ತುಗಳು ಹೆಚ್ಚಾಗಿರುತ್ತದೆ. ಇದರ ಜೊತೆಗೆ ಶೇಂಗಾ ಅಥವಾ ಕಡಲೆಕಾಯಿ ಬೀಜ ಹಾಗೂ ಒಂದು ಬಾಳೆಹಣ್ಣು ಪ್ರತಿನಿತ್ಯ ತಪ್ಪದೆ ಸೇವನೆ ಮಾಡಬೇಕು. ಇದು ಒಂದು ವಿಧಾನ ಮತ್ತೊಂದು ವಿಧಾನದಲ್ಲಿ ಎಲ್ಲಾ ರೀತಿಯಾದಂತಹ ಡ್ರೈಫ್ರೂಟ್ಸ್ ಅಂದರೆ ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ, ಖರ್ಜೂರಗಳನ್ನು ಪೌಡರ್ ಮಾಡಿಕೊಂಡು ಒಂದು ಗ್ಲಾಸ್ ಹಾಲಿಗೆ 1 ಟೇಬಲ್ ಸ್ಪೂನ್ ಈ ಮಿಶ್ರಣವನ್ನು ಹಾಕಿ ಪ್ರತಿನಿತ್ಯ ರಾತ್ರಿ ಮಲಗುವ ಮುಂಚೆ ಕುಡಿಯಿರಿ. ಇದರ ಜೊತೆಗೆ ಚೀಸ್ ಪನೀರ್ ಹಾಗೂ ಹಾಲು, ಮೊಸರು ಈ ರೀತಿಯಾದಂತಹ ಹಾಲಿನ ಉತ್ಪನ್ನಗಳನ್ನು ಹೇರಳವಾಗಿ ಬಳಸಿ ಈ ರೀತಿ ಮಾಡುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ.

By admin

Leave a Reply

Your email address will not be published. Required fields are marked *