ನಾನು 14 ಕೆಜಿ ಸಣ್ಣ ಹಾಕಿದ್ದು ಹೇಗೆ ಗೊತ್ತಾ ತುಂಬಾ ದಪ್ಪ ಇದ್ದೀನಿ ಅಂತ ಬೇಸರದಲ್ಲಿ ಇರುವವರು ಇದನ್ನು ನೋಡಿ…ದೇಹದ ತೂಕ ಹೆಚ್ಚಾಗಿದೆ ತುಂಬಾನೇ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿದೆ ಅಂತ ಚಿಂತೆ ಮಾಡುತ್ತಿರುವಂತಹ ಯುವ ಸಮೂಹಕ್ಕೆ ಒಂದು ಅದ್ಭುತವಾದಂತಹ ಸಲಹೆಯನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ತಾಂತ್ರಿಕತೆ ತಂತ್ರಜ್ಞಾನ ಬದಲಾದಂತೆ ನಮ್ಮ ಜೀವನಶೈಲಿಯೂ ಬದಲಾಗಿದೆ. ಕೇವಲ ಜೀವನಶೈಲಿ ಮಾತ್ರವಲ್ಲದೆ ನಮ್ಮ ದೇಹದ ಸ್ಥಿತಿಯೂ ಕೂಡ ಬದಲಾಗಿದೆ. ಹೌದು ನಮ್ಮ ದೇಹಸ್ಥಿತಿ ಮೊದಲಿಗಿಂತ ಈಗ ಸ್ವಲ್ಪ ಭಿನ್ನವಾಗಿದೆ ಅಂದ ಕೂಡಲೇ ನೀವು ಒಂದನ್ನು ಅರ್ಥಮಾಡಿಕೊಳ್ಳಬೇಕು. ಈ ರೀತಿ ಆಗುವುದಕ್ಕೆ ಏನು ಕಾರಣ ಅಂತ ಅಷ್ಟೇ ನಮ್ಮ ದೇಹ ಸ್ಥಿತಿಯನ್ನು ಮೊದಲಿನ ರೀತಿ ಸಹಜ ಸ್ಥಿತಿಗೆ ಬರುವಂತೆ ನಾವು ಯಾವ ದಾರಿಯನ್ನು ಯಾವ ಕ್ರಮವನ್ನು ಅನುಸರಿಸಬೇಕು ಎಂಬುದನ್ನು ಸರಿಯಾಗಿ ತಿಳಿದು ಕೊಳ್ಳಬೇಕಾಗುತ್ತದೆ. ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬೇಕು ಅಂತ ಇಲ್ಲಸಲ್ಲದ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ನಿಮ್ಮ ದೇಹದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.
ಅದೆಲ್ಲಾ ಬಿಟ್ಟು ನೈಸರ್ಗಿಕ ವಿಧಾನದಲ್ಲಿ ಯಾವ ರೀತಿಯಾಗಿ ನಾವು ನಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಆಲೋಚನೆ ಮಾಡುವುದು ಉತ್ತಮ. ದೇಹದ ತೂಕ ಹೆಚ್ಚಾದರೆ ಅದನ್ನು ಕಡಿಮೆ ಮಾಡಿಕೊಳ್ಳುವುದು ಕಷ್ಟವೇನಲ್ಲ ಆದರೆ ನಾವು ಕ್ರಮ ಬದ್ಧವಾದಂತಹ ನಿಯಮವನ್ನು ಪದ್ಧತಿಯನ್ನು ಆಚರಣೆ ಮಾಡಬೇಕಾಗುತ್ತದೆ. ಕೇವಲ ಊಟ ಬಿಡುವುದರಿಂದ ದೇಹದ ತೂಕ ಕಡಿಮೆ ಆಗುವುದಿಲ್ಲ. ಇದರ ಜೊತೆಗೆ ನೀವು ಯಾವ ರೀತಿಯಾದಂತಹ ಆಹಾರ ಪದಾರ್ಥವನ್ನು ಸೇವಿಸಬೇಕು ಎಂಬುದು ಕೂಡ ತುಂಬಾನೇ ಮುಖ್ಯ. ಅಷ್ಟೇ ಅಲ್ಲದೆ ನೀರಿನ ಪ್ರಮಾಣವನ್ನು ಕೂಡ ಯಾವ ರೀತಿಯಲ್ಲಿ ತೆಗೆದುಕೊಳ್ಳಬೇಕು ಹೇಗೆ ವ್ಯಾಯಮ ಮಾಡಬೇಕು ಇದೆಲ್ಲವೂ ಕೂಡ ಗಣನೆಗೆ ಬರುತ್ತದೆ. ಇನ್ನೂ ದೇಹದ ತೂಕವನ್ನು ಹೇಗೆ ಸುಲಭ ವಿಧಾನದಲ್ಲಿ ಕಡಿಮೆ ಮಾಡಿಕೊಳ್ಳುವುದು ಎಂದು ತಿಳಿಯಲು ಈ ಕೆಳಗಿನ ವಿಡಿಯೋ ನೋಡಿ.
