ಜಿಯೋ ಕಾಲ್ ಸೆಂಟರ್ ತರಬೇತಿ ಮತ್ತು ಕೆಲಸ ಹೇಗೆ ಮಾಡೋದು,ಸಂಬಳ ಹಾಗೂ ನಿಯಮ ನೋಡಿ » Karnataka's Best News Portal

ಜಿಯೋ ಕಾಲ್ ಸೆಂಟರ್ ತರಬೇತಿ ಮತ್ತು ಕೆಲಸ ಹೇಗೆ ಮಾಡೋದು,ಸಂಬಳ ಹಾಗೂ ನಿಯಮ ನೋಡಿ

ಜಿಯೋ ಟೆಲಿಕಾಂ ಕಾಲ್ ಸೆಂಟರ್ ಮನೆಯಿಂದಲೇ ಕೆಲಸ ಮಾಡಿ ತಿಂಗಳಿಗೆ 33000 ಸಂಬಳ.ಜೀವನದಲ್ಲಿ ಪ್ರತಿಯೊಬ್ಬರೂ ಕೂಡ ಉದ್ಯೋಗ ಮಾಡಬೇಕು ಅಂತ ಬಯಸುತ್ತಾರೆ ಆದರೆ ಕೆಲವೊಮ್ಮೆ ಅಂತವರಿಗೆ ಅವಕಾಶ ಎಂಬುದು ದೊರೆಯುವುದಿಲ್ಲ ಇದಕ್ಕೆ ಕಾರಣ ಅವರ ಹಿನ್ನೆಲೆ ವಿದ್ಯಾಭ್ಯಾಸ ಅಥವಾ ಅವರಲ್ಲಿ ಇರುವಂತಹ ಪ್ರತಿಭೆಯು ಕೂಡ ಕಾರಣವಾಗಬಹುದು. ನೀವು ಸುಲಭವಾಗಿ ಯಾವ ರೀತಿಯಾಗಿ ಉದ್ಯೋಗವನ್ನು ಪಡೆಯಬಹುದು ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ಲೇಖನದಲ್ಲಿ ತಿಳಿಸಲಿದ್ದೇವೆ. ಸಾಮಾನ್ಯವಾಗಿ ಕಾಲ್ ಸೆಂಟರ್ ಹೆಸರನ್ನು ಕೇಳಿದರೆ ಸಾಕು ಇದು ತುಂಬಾ ಚೆನ್ನಾಗಿ ಇಂಗ್ಲಿಷ್ ಮಾತನಾಡುವಂತಹ ಹಾಗೂ ಅತಿ ಹೆಚ್ಚು ಓದಿದ್ದು ಅಂತಹ ವ್ಯಕ್ತಿಗಳಿಗೆ ಮಾತ್ರ ಕೆಲಸ ಸಿಗುತ್ತದೆ ಎಂಬ ಮನೋಭಾವನೆ ನಮ್ಮ ಮನಸ್ಸಿನಲ್ಲಿ ಬರುತ್ತದೆ. ಈಗ ಕಾಲ ಬದಲಾಗಿದೆ ಅಷ್ಟೇ ಅಲ್ಲದೆ ವೃತ್ತಿಯಲ್ಲಿ ಇರುವಂತಹ ಕೆಲವೊಂದಷ್ಟು ನಿಯಮಗಳು ಕೂಡ ಬದಲಾಗಿದೆ ಇನ್ನು ಮುಂದೆ ನೀವು ಈ ರೀತಿ ಯೋಚನೆ ಮಾಡುವ ಅಗತ್ಯವಿಲ್ಲ.

ಅಂದರೆ ನಾವು ನಿಮಗೆ ತಿಳಿಸುವ ಈ ಮಾಹಿತಿಯನ್ನು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು ಅಷ್ಟೇ ಅಲ್ಲದೆ ಸಂತೋಷ ಕೂಡ ಆಗಬಹುದು ಈ ಕೆಲಸಕ್ಕೆ ನೀವು ಸೇರಿಕೊಳ್ಳಬೇಕು ಎಂಬ ಮನಸ್ಸು ಬರಬಹುದು. ಈಗ ನಾವು ಹೇಳುತ್ತಿರುವಂತಹ ಕಾಲ್ ಸೆಂಟರ್ ನಲ್ಲಿ ನೀವು ಕನ್ನಡದಲ್ಲಿಯೇ ಮಾತನಾಡಬಹುದು. ಹೌದು ಕನ್ನಡದಲ್ಲಿ ಮಾತನಾಡುವಂತಹ ಕಾಲ್ ಸೆಂಟರ್ ಕೆಲಸದ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ತಿಳಿಸುತ್ತೇವೆ. ಈ ಒಂದು ಕೆಲಸವನ್ನು ಪಡೆಯುವುದಕ್ಕೆ ನೀವು ಯಾವುದೇ ಜಾಗಕ್ಕೆ ಹೋಗುವಂತಹ ಅಗತ್ಯವಿಲ್ಲ ಮನೆಯಲ್ಲಿ ಕುಳಿತು ಒಂದು ಕೆಲಸವನ್ನು ನೀವು ಪಡೆಯಬಹುದಾಗಿದೆ. ಹೌದು ಆನ್ಲೈನ್ ಮುಖಾಂತರ ನೀವು ಒಂದು ಕೆಲಸಕ್ಕೆ ಸೇರಿಕೊಳ್ಳಬಹುದು ಒಂದು ವೇಳೆ ನೀವು ಕನ್ನಡಿಗರು ಅಲ್ಲದಿದ್ದರೆ ಬೇರೆ ಭಾಷೆಯವರು ಆಗಿದ್ದರೆ ಬಿಮಗೆ ಬರುವ ಭಾಷೆ ಉಪಯೋಗ ಮಾಡಿಕೊಳ್ಳಬಹುದು. ಎಲ್ಲಾ ರೀತಿಯಾದಂತಹ ಭಾಷೆಗಳಿಗೂ ಇಲ್ಲಿ ಆದ್ಯತೆಯನ್ನು ನೀಡಲಾಗಿದೆ ಅಷ್ಟೇ ಅಲ್ಲದೆ ಉಚಿತವಾದಂತಹ ಟ್ರೈನಿಂಗ್ ಅನ್ನು ಕೂಡ ಇವರೇ ನೀಡುತ್ತಾರೆ.

See also  4 ಮನೆ,9 ಸೈಟ್ ಮಾರಿ ಬಾಡಿಗೆ ಮನೆಯಲ್ಲಿ ಜೀವನ ದ್ವಾರಕೀಶ್ ಕಣ್ಣೀರಿನ ಕಥೆ 51 ವಯಸ್ಸಿನಲ್ಲಿ 2 ನೇ ಮದುವೆ ಆಗಿದ್ದು ಹೇಗೆ ?

WhatsApp Group Join Now
Telegram Group Join Now


crossorigin="anonymous">