ಕೆಮ್ಮು, ನೆಗಡಿ, ಗಂಟಲಿಗೆ ಸಂಬಂಧಪಟ್ಟ ಲಕ್ಷಣಗಳಿದ್ದರೆ ಅದನ್ನು ಒಮಿಕ್ರೋನ್ ಅಥವಾ ಕೋರೋನಾ ಅಥವಾ ಸಾಮಾನ್ಯ ಸೋಂಕು ಎಂದು ಕಂಡು ಹಿಡಿಯುವುದು ಹೇಗೆ ಗೊತ್ತಾ.ಇತ್ತೀಚಿನ ದಿನದಲ್ಲಿ ಎಲ್ಲೆಡೆ ವೈರಸ್‌ಗಳ ಸೋಂಕು ಹೆಚ್ಚಾಗಿರುವುದರಿಂದ ಸಾಮಾನ್ಯವಾದಂತಹ ಕೆಮ್ಮು, ಶೀತ, ನೆಗಡಿ, ಗಂಟಲು ನೋವು ಹೀಗೆ ಉಸಿರಾಟಕ್ಕೆ ಸಂಬಂಧಪಟ್ಟ ಯಾವುದೇ ರೀತಿಯಾದಂತಹ ಲಕ್ಷಣಗಳು ಬಂದರೂ ಕೂಡ ಅದೂ ಕೊರೊನಾ ಸೋಂಕು ಅಥವಾ ಓಮಿಕ್ರಾನ್ ಎಂಬ ಅನುಮಾನ ಜನರಲ್ಲಿ ಇರುತ್ತದೆ. ಹಾಗಾದರೆ ಇಂತಹ ಲಕ್ಷಣಗಳು ಕಂಡು ಬಂದರೆ ಅದಕ್ಕೆ ನಿಜವಾದ ಕಾರಣ ಏನು ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ಇಂದು ನಿಮಗೆ ತಿಳಿಸುತ್ತೇವೆ. ಪ್ರತಿಯೊಬ್ಬರ ಮನೆಯಲ್ಲೂ ಕೂಡ ಯಾರಾದರೂ ಒಬ್ಬ ವ್ಯಕ್ತಿ ಗೆ ಈ ರೀತಿಯಾದಂತಹ ಸಮಸ್ಯೆ ಇದ್ದೇ ಇರುತ್ತದೆ. ನೆಗಡಿ ಕೆಮ್ಮು ಅಥವಾ ಗಂಟಲಿಗೆ ಸಂಬಂಧಪಟ್ಟಂತಹ ಖಾಯಿಲೆಗಳು ಇರುವುದನ್ನು ಕಾಣಬಹುದು. ಕೆಲವೊಮ್ಮೆ ಒಬ್ಬ ಸದಸ್ಯರಿಂದ ಮತ್ತೊಬ್ಬರಿಗೆ ಹರಡುತ್ತದೆ ಇದನ್ನು ನಾವು ಫ್ಲೂ ಎಂದು ಕರೆಯುತ್ತೇವೆ.

ಇದು ವೈರಲ್ ಇನ್ಫೆಕ್ಷನ್ ತರ ಹಾಗಾಗಿ ಪ್ರತಿಯೊಬ್ಬರೂ ಕೂಡ ಕಂಡುಬ ರುತ್ತದೆ ಮೊದಲು ಇದು ಕಡಿಮೆ ಪ್ರಮಾಣದಲ್ಲಿ ಕಂಡು ಬರುತ್ತಿತ್ತು ಆದರೆ ಈಗ ಇದು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ. ಕೆಲವೊಮ್ಮೆ ಇಂತಹ ಗುಣ ಲಕ್ಷಣಗಳು ಕಂಡುಬಂದಾಗ ತಕ್ಷಣ ಜನರು ಹೋಗಿ ಟೆಸ್ಟ್ ಮಾಡಿಸುತ್ತಾರೆ ಇದು ಏನಿರಬಹುದು ಅಂತ. ನಿಜ ಹೇಳಬೇಕು ಅಂದರೆ ಇದನ್ನು ಆರ್ಟಿಫಿಷಿಯಲ್ ಟೆಸ್ಟ್ ಅಂತ ಕರೆಯುತ್ತಾರೆ ಆದರೆ ಇದರಲ್ಲಿ ಪಾಸಿಟಿವ್ ಬಂದರೆ ಅದನ್ನು ಕೊರೊನಾ ಪಾಸಿಟಿವ್ ಎಂಬ ಲೇಬಲ್ ಅನ್ನು ಅಂಟಿಸುತ್ತಾರೆ. ಇತ್ತೀಚಿನ ದಿನದಲ್ಲಿ ಇಂತಹ ದಂದ್ದೆ ಹೆಚ್ಚಾಗಿದೆ ಕೆಮ್ಮು ಎಲ್ಲರಲ್ಲೂ ಕೂಡ ಕಂಡು ಬರುತ್ತಿರುವುದು ಕೇವಲ ಸಿಂಪಲ್ ವೈರಲ್ ಇನ್ಫೆಕ್ಷನ್ ಅಷ್ಟೇ.. ನೀವು ಗಾಬರಿಯಾಗುವುದು ಬೇಡ ಇದು ಕೊರೋನಾ ನೂ ಅಲ್ಲ ಒಮಿಕ್ರೋನ್ ಅಲ್ಲ ಯಾವುದೇ ಸೋಂಕು ಅಲ್ಲ.

By admin

Leave a Reply

Your email address will not be published. Required fields are marked *