ಸೆವೆನ್ ಸ್ಟಾರ್ ಹೋಟೆಲ್ ಹೇಗಿರುತ್ತದೆ ಗೊತ್ತಾ

ದುಬೈನಲ್ಲಿ ಇರುವಂತಹ ಈ ಸೆವೆನ್ ಸ್ಟಾರ್ ಹೋಟೆಲ್ ಹೇಗಿದೆ ಗೊತ್ತ ನೋಡಿದರೆ ಬೆಚ್ಚಿ ಬೀಳುತ್ತೀರಿ ಅಬ್ಬಬ್ಬಾ ಇಂತಹ ಅರಮನೆಯನ್ನು ನೀವು ಜನ್ಮದಲ್ಲಿ ನೋಡಿರುವುದಕ್ಕೆ ಸಾಧ್ಯವೇ ಇರುವುದಿಲ್ಲ. ಹೌದು ನಾವು ಸಾಮಾನ್ಯವಾಗಿ ವಿದೇಶದಲ್ಲಿ ಇರುವಂತಹ ಕಟ್ಟಡಗಳಿಗೆ ಮಾರು ಹೋಗುವುದನ್ನು ಕೇಳಿದ್ದೇವೆ ಹಾಗೂ ನೋಡಿದ್ದೇವೆ. ಆದರೆ ಇಂದು ನಾವು ತಿಳಿಸುತ್ತಿರುವಂತಹ ಈ ಒಂದು ಹೋಟೆಲ್ ಬಗ್ಗೆ ಹೇಳಿದರೆ ನಿಜಕ್ಕೂ ಬಾಯಿ ಮೇಲೆ ಬೆರಳು ಇಡತ್ತೀರ ಅಷ್ಟೇ ಅಲ್ಲದೆ ನಿಮ್ಮ ತಲೆ ಒಂದು ಬಾರಿ ಸುತ್ತಬಹುದು. ಅಷ್ಟು ಅದ್ದೂರಿಯಾಗಿ ಈಒಂದು ಹೋಟೆಲ್ ಇದೆ ಇದನ್ನು ಹೋಟೆಲ್ ಅಂತ ಹೇಳಿದರೆ ತಪ್ಪಾಗುತ್ತದೆ. ಈ ಪ್ರಪಂಚದಲ್ಲಿ ಇರುವಂತಹ ಅತಿಸುಂದರ ಅರಮನೆ ಅಂತನೇ ಹೇಳಬಹುದು ಏಕೆಂದರೆ ಇದರ ವಿನ್ಯಾಸ ಅಷ್ಟು ವಿಜೃಂಭಿಸುತ್ತದೆ.

ಈ ಒಂದು ಕಾರಣಕ್ಕಾಗಿಯೇ ಅಂತ ಅನಿಸುತ್ತದೆ ದುಬೈ ಪ್ರಪಂಚದಲ್ಲಿಯೇ ಅತಿ ವಿಶೇಷವಾದಂತಹ ಹಾಗೂ ಆಕರ್ಷಣೆಗೆ ಒಳಪಡುತಾರೆ ದೇಶ ಅಂತ ಹೇಳಬಹುದು. ಈ ದೇಶದಲ್ಲಿ ಮರಳು ಹೆಚ್ಚಾಗಿ ಇದೆ ಅದನ್ನು ಬಿಟ್ಟರೆ ಪೆಟ್ರೋಲ್ ಹಾಗೂ ಪೆಟ್ರೋಲಿಯಂ ಉತ್ಪನ್ನ ಬಿಟ್ಟರೆ ಬೇರೆ ಯಾವುದು ಸಿಗುವುದಿಲ್ಲ ಅಂತ ಎಲ್ಲರೂ ಕೂಡ ಅಂದುಕೊಂಡಿದ್ದರು. ಆದರೆ ನೀವು ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ ಪ್ರಪಂಚದಲ್ಲಿ ಇರುವಂತಹ ಶ್ರೀಮಂತರ ಸಂಖ್ಯೆಯಲ್ಲಿ ದುಬೈ ದೇಶದಲ್ಲಿ ಇರುವಂತಹ ಶ್ರೀಮಂತರ ಸಂಖ್ಯೆ ಹೆಚ್ಚಾಗಿದೆ. ಏಕೆಂದರೆ ಈ ರಾಷ್ಟ್ರ ಅಷ್ಟು ಸಂಪತ್ಭರಿತವಾದ ರಾಷ್ಟ್ರ ಅಂತಾನೆ ಹೇಳಬಹುದು. ಈ ಒಂದು ಕಾರಣಕ್ಕಾಗಿಯೇ ಈ ದೇಶದಲ್ಲಿ ಏನೇ ಕಟ್ಟಡ ನಿರ್ಮಾಣ ಮಾಡಿದರು ಕೂಡ ಅದನ್ನು ಬಹಳ ವೈಭವಯುತವಾಗಿ ನಿರ್ಮಾಣ ಮಾಡುತ್ತಾರೆ. ಇದನ್ನು ನೀವು ಕಣ್ಣಾರೆ ನೋಡಬೇಕು ಅಂತ ಅಂದುಕೊಂಡಿದ್ದೇನೆ ಕೆಳಗಿನ ವಿಡಿಯೋ ನೋಡಿ.

By admin

Leave a Reply

Your email address will not be published. Required fields are marked *