ಇದು ನಾಗರಿಕತೆಯ ಬಗ್ಗೆ ಯಾರಿಗೂ ತಿಳಿಯದಂತಹ ರೋಚಕ ಸತ್ಯಗಳು ನೋಡಿ

ಪ್ರಪಂಚದಲ್ಲಿ ಇರುವಂತಹ ಅತಿ ಪುರಾತನ ನಾಗರಿಕತೆಯಲ್ಲಿ ಸಿಂಧೂ ಕಣಿವೆ ನಾಗರಿಕತೆಯ ಕೂಡ ಒಂದು. ಚರಿತ್ರೆಯಲ್ಲಿಯೇ ಪ್ರಪಂಚದಲ್ಲಿಯೇ ಅತ್ಯಂತ ಅದ್ಭುತವಾದಂತಹ ಚರಿತೆ ಅಂದರೆ ಅದನ್ನು ಸಿಂದೂನಾಗರಿಕತೆ ಅಂತ ಹೇಳಿದರೆ ತಪ್ಪಾಗಲಾರದು. ಇವತ್ತು ನಾವು ಅತ್ಯಾಧುನಿಕ ಜೀವನ ಮಾಡುತ್ತಿದ್ದೇವೆ ಆದರೆ ಐದು ಸಾವಿರ ವರ್ಷದ ಹಿಂದೆ ಇಲ್ಲಿನ ಜನರ ಜೀವನ ಶೈಲಿ ಹೇಗಿತ್ತು ಗೊತ್ತಾ. ಇವರ ಡ್ರೈನೇಜ್ ಸಿಸ್ಟಮ್‌ ಅನ್ನು ನೋಡಿದರೆ ನಿಜಕ್ಕೂ ಶಾಕ್ ಆಗುತ್ತದೆ ಏಕೆಂದರೆ ಅಷ್ಟು ಅಚ್ಚುಕಟ್ಟಾಗಿ ಈ ಒಂದು ಪ್ಲಾನ್ ಅನ್ನು ಮಾಡಿದ್ದರು. ಅಂದಿನ ಕಾಲದಲ್ಲಿಯೇ ಪ್ರತಿಯೊಬ್ಬರ ಮನೆಯಲ್ಲೂ ಕೂಡ ವೆಸ್ಟ್ರನ್ ಟಾಯ್ಲೆಟ್ ಗಳನ್ನು ಬಳಸುತ್ತಿದ್ದರು. ಹಾಗಾಗಿ ಇಂದು ಸಿಂಧೂ ನಾಗರಿಕತೆಯ ಜನರ ಯಾವೆಲ್ಲಾ ಸೌಲಭ್ಯಗಳನ್ನು ಆ ಕಾಲದಲ್ಲಿಯೇ ಅವರು ಬಳಕೆ ಮಾಡುತ್ತಿದ್ದರು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಸುತ್ತೇವೆ.

ಸಿಂಧೂ ನಾಗರಿಕತೆಯಲ್ಲಿ ಒಟ್ಟು 13 ನೈಜಾಂಶಗಳನ್ನು ಇಂದು ನಿಮಗೆ ವ್ಯಕ್ತಪಡಿಸುತ್ತೇವೆ ಈ ಅಂಶಗಳನ್ನು ನೋಡಿದರೆ ನಿಮಗೆ ತುಂಬಾನೇ ಆಶ್ಚರ್ಯವಾಗುತ್ತದೆ. ಅಷ್ಟೇ ಅಲ್ಲದೆ ನಮ್ಮ ಪೂರ್ವಜರು ಎಷ್ಟು ಟೆಕ್ನಾಲಜಿಯನ್ನು ಅಂದಿನ ಕಾಲದಲ್ಲಿಯೇ ಒಳಗೊಂಡಿದ್ದರು ಎಂಬುದರ ಬಗ್ಗೆ ನಿಜಕ್ಕೂ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿರ. ಕ್ರಿಸ್ತ ಪೂರ್ವ 2600 ಹಾಗೂ 1900 ರ ಕಾಲಘಟ್ಟದಲ್ಲಿ ಹರಪ್ಪ ನಾಗರಿಕತೆ ತುಂಬಾನೇ ಶ್ರೀಮಂತವಾಗಿತ್ತು. ಎಲ್ಲಾ ನಾಗರಿಕತೆ ಗಳಂತೆಯೇ ಸಿಂಧೂ ನಾಗರಿಕತೆಯು ಕೂಡ ನದಿ ದಡದಲ್ಲಿ ಅಭಿವೃದ್ಧಿಯನ್ನು ಹೊಂದುತ್ತದೆ. ಈ ಒಂದು ನಾಗರಿಕತೆಯ ಸಮಯದಲ್ಲಿ ಇಲ್ಲಿನ ಜನರು ಸಿಂಧೂ ನದಿ ಹಾಗೂ ಗಾಗರ್ ಅಕ್ರಾ ನದಿಯ ದಡದಲ್ಲಿ ವಾಸಮಾಡುತ್ತಿದ್ದರು. ಸಿಂಧೂ ನದಿ ಇಂದಿಗೂ ಕೂಡ ಮೈತುಂಬಿ ಹರಿಯುತ್ತಿದೆ ಆದರೆ ಗಗರ್ ಅಕ್ರಾ ನದಿ ನಶಿಸಿ ಹೋಗುತ್ತಿರುವುದನ್ನು ನಾವು ಕಾಣಬಹುದಾಗಿದೆ.

By admin

Leave a Reply

Your email address will not be published. Required fields are marked *