ವಿಲನ್ ಗಳಿಗೆ ಮರುಜೀವ ತುಂಬಿದ ಚಿತ್ರಗಳು ಇದೆ…

ಒಂದು ಸಿನಿಮಾದಲ್ಲಿ ಹೀರೋ ಕ್ಯಾರೆಕ್ಟರ್ ಎಷ್ಟು ಮುಖ್ಯವೋ ವಿಲನ್ ಕ್ಯಾರೆಕ್ಟರ್ ಕೂಡ ಅಷ್ಟೇ ಮುಖ್ಯವಾಗುತ್ತದೆ ಪಾತ್ರಕ್ಕೆ ಜೀವ ತುಂಬುವುದು ವಿಲನ್ ಗಳು. ಹೀರೋಗಳಿಗೆ ಟಕ್ಕರ್ ಕೊಡುವುದಕ್ಕೆ ವಿಲನ್ ಗಳನ್ನು ಹುಡುಕಲು ನಿರ್ದೇಶಕರು ನೂರು ಬಾರಿ ಯೋಚನೆ ಮಾಡುತ್ತಾರೆ. ಈ ರೀತಿ ಸೆಲೆಕ್ಟ್ ಮಾಡಿದಂತಹ ವಿಲನ್ ಗಳು ತಮ್ಮ ಅದ್ಭುತ ಪರ್ಫಾರ್ಮೆನ್ಸ್ ಗಳನ್ನು ಈ ಒಂದು ಸಿನಿಮಾದಲ್ಲಿ ನೀಡಲು ಮುಂದಾಗುತ್ತಾರೆ. ಈ ರೀತಿ ತಮ್ಮ ಅಭಿನಯದ ಮೂಲಕ ಪ್ರಸಿದ್ಧಿಯನ್ನು ಪಡೆದಂತಹ ನಾಯಕರು ಇದೀಗ ದಕ್ಷಿಣ ಭಾರತದಲ್ಲಿ ತುಂಬಾನೇ ಫೇಮಸ್ ಆಗಿ ಸ್ಥಾನ ಪಡೆದಿದ್ದಾರೆ. ಹಾಗಾಗಿ ಇಂದು ಅದ್ಭುತವಾಗಿ ನಟನೆ ಮಾಡಿದಂತಹ ನಟರು ಮತ್ತು ಅವರಿಗೆ ಯಶಸ್ಸು ತಂದುಕೊಟ್ಟಂತಹ ಸಿನಿಮಾಗಳು ಯಾವುದು ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ತಿಳಿಸುತ್ತೇವೆ.

ಮೊದಲನೆಯದಾಗಿ ಆರ್ಮುಗ ರವಿಶಂಕರ್ ಡಬ್ಬಿಂಗ್ ಆರ್ಟಿಸ್ಟ್ ಆಗಿ ಸುಮಾರು 3000ಕ್ಕೂ ಅಧಿಕ ಚಲನಚಿತ್ರಗಳಿಗೆ ತಮ್ಮ ಧ್ವನಿಯನ್ನು ನೀಡುತ್ತಾರೆ. ಅಷ್ಟೇ ಅಲ್ಲದೆ ಕೆಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಾರೆ. ತೆಲುಗು ಮತ್ತು ತಮಿಳಿನಲ್ಲಿ ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡುತ್ತಾ ಇರುತ್ತಾರೆ. ಆದರೆ ಇವರಲ್ಲಿ ಇರುವಂತಹ ಪ್ರತಿಭೆಯನ್ನು ಹೊರ ತೋರಿಸುವುದಕ್ಕೆ ಅವಕಾಶ ದೊರೆಯುವುದಿಲ್ಲ. 2011ರ ಲ್ಲಿ ಕಿಚ್ಚ ಸುದೀಪ್ ಅವರು ನಿರ್ದೇಶನ ಮಾಡಿ ನಾಯಕ ನಟನಾಗಿ ಅಭಿನಯ ಮಾಡಿದಂತಹ ಕೆಂಪೇಗೌಡ ಎಂಬ ಸಿನಿಮಾದಲ್ಲಿ ರವಿಶಂಕರ್ ಅವರಿಗೆ ವಿಲನ್ ಪಾತ್ರ ಮಾಡುವುದಕ್ಕೆ ಆಫರ್ ಕೊಡುತ್ತಾರೆ. ಈ ಸಿನಿಮಾ ಬಾಕ್ಸಾಫೀಸ್ ನಲ್ಲಿ ತುಂಬಾನೇ ಕಲೆಕ್ಷನ್ ಮಾಡಿದ್ದು ಕನ್ನಡ ಸಿನಿ ರಸಿಕರು ರವಿಶಂಕರ್ ಅವರ ಆರ್ಮುಗಂ ಎಂಬ ಪಾತ್ರಕ್ಕೆ ತುಂಬಾನೇ ಫಿದಾ ಆದರೂ.

By admin

Leave a Reply

Your email address will not be published. Required fields are marked *