ನಿಮ್ಮ ಸಂಕಲ್ಪ ಕೇವಲ ಐದು ದಿನದಲ್ಲಿ ನೆರವೇರಲು ಗಣೇಶನಿಗೆ ಸಂಜೆ 5 ರಿಂದ 6 ಒಳಗೆ ಈ ರೀತಿ ದೀಪವನ್ನು ತಪ್ಪದೇ ಹಚ್ಚಿ…

ನಾವು ಹೇಳಿದ ರೀತಿ ನೀವು ಸಂಕಲ್ಪವನ್ನು ಮಾಡಿಕೊಂಡರೆ ನಿಮ್ಮ ಮನಸ್ಸಿನಲ್ಲಿ ಇರುವಂತಹ ಎಲ್ಲಾ ಕೆಲಸಗಳು ನೆರವೇರುತ್ತದೆ. ನಾವು ಯಾವುದೇ ಕೆಲಸ ಮಾಡಬೇಕಾದರೂ ಕೂಡ ಮೊದಲು ವಿನಾಯಕನಿಗೆ ಪೂಜೆಯನ್ನು ಸಲ್ಲಿಸುತ್ತೇವೆ. ಏಕೆಂದರೆ ನಾವು ಮಾಡುವಂತಹ ಕೆಲಸದಲ್ಲಿ ಯಾವುದೇ ರೀತಿಯಾದಂತಹ ತೊಂದರೆಗಳು ಬರಬಾರದು ಎಂಬ ಕಾರಣಕ್ಕಾಗಿ ಈ ರೀತಿ ಗಣೇಶನ ಪೂಜೆ ಮಾಡುತ್ತೇವೆ. ಹಾಗಾಗಿ ನಾವು ತಿಳಿಸುವಂತಹ ಈ ಪೂಜೆಯನ್ನು ಮಾಡುವುದರಿಂದ ಕೇವಲ ಐದು ದಿನಗಳಲ್ಲಿ ನೀವು ಅಂದುಕೊಂಡಂತಹ ಸಂಕಲ್ಪಗಳು ಈಡೇರುತ್ತವೆ. ಅಷ್ಟು ಶಕ್ತಿಯುತವಾದ ಸಂಕಲ್ಪ ಇದು ಇನ್ನೂ ಈ ಒಂದು ಸಂಕಲ್ಪವನ್ನು ಹೇಗೆ ಮಾಡುವುದು ಏನೆಲ್ಲಾ ಸಾಮಗ್ರಿಗಳು ಬೇಕಾಗುತ್ತದೆ ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ನಿಮಗೆ ಈ ಲೇಖನದಲ್ಲಿ ತಿಳಿಸುತ್ತೇವೆ.

ಮೊದಲನೇದಾಗಿ 5 ಎಕ್ಕದ ಎಲೆಗಳು ಬೇಕಾಗುತ್ತದೆ 5 ಎಕ್ಕದ ಎಲೆಗಳನ್ನು ತಂದು ಅದನ್ನು ಶುದ್ಧವಾಗಿ ನೀರಿನಲ್ಲಿ ತೊಳೆದುಕೊಳ್ಳಿ. ತದನಂತರ ಎಲೆಯ ಮೇಲೆ ಗಂಧದಿಂದ ಸ್ವಸ್ತಿಕ್ ಬಿಡಿಸಬೇಕು ತದನಂತರ 5 ಮೂಲೆಗಳಿಗೂ ಕೂಡ ಕುಂಕುಮವನ್ನು ಹಚ್ಚಬೇಕಾಗುತ್ತದೆ ಈ ರೀತಿ 5 ಎಲೆಗಳಿಗೂ ಗಂಧ ಮತ್ತು ಕುಂಕುಮ ಹಚ್ಚಿಕೊಳ್ಳಿ. ಇದನ್ನು ಮುಖ್ಯವಾಗಿ ಪಂಚಮುಖಿ ದೀಪಾರಾಧನೆ ಎಂದು ಕರೆಯುತ್ತೇವೆ ಪಂಚಮುಖಿ ವಿಘ್ನ ವಿನಾಯಕನಿಗೆ ಈ ಒಂದು ಸಂಕಲ್ಪವನ್ನು ಅರ್ಪಿಸಬೇಕಾಗುತ್ತದೆ. ನಂತರ ತಾಮ್ರದ ಅಥವಾ ಬೆಳ್ಳಿಯ ತಟ್ಟೆಯ ಒಳಗೆ ಈ 5 ಎಕ್ಕದ ಎಲೆಗಳನ್ನು ಇಟ್ಟು ಪಂಚಮುಖಿ ದೀಪವನ್ನು ತೆಗೆದುಕೊಳ್ಳಬೇಕು. ತಟ್ಟೆಗೆ ಸ್ವಲ್ಪ ಅಕ್ಷತೆಯನ್ನು ಹಾಕಿ ಅಕ್ಷತೆಯ ಮೇಲೆ ದೀಪವನ್ನು ಇಟ್ಟು ಅದಕ್ಕೆ ತುಪ್ಪ ಅಥವಾ ಎಣ್ಣೆಯನ್ನು ಹಾಕಿ ತಲ ಎರಡು ಬತ್ತಿಯಂತೆ 5 ಬತ್ತಿಗಳನ್ನು ದೀಪದ ಒಳಗೆ ಇಡಬೇಕು ತದನಂತರ.
ಶ್ರೀ ರಾಘವೇಂದ್ರ ಜ್ಯೋತಿಷ್ಯ ಫಲ ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಶತ್ರು ಬಾದೆ ಕುಡಿತ ಬಿಡಲು ಲೈಂಗಿಕ ಸಮಸ್ಯೆ ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9535759222.ಉಚಿತ ಭವಿಷ್ಯ ಖಚಿತ ಪರಿಹಾರ.

By admin

Leave a Reply

Your email address will not be published. Required fields are marked *